ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

Written By:

ವಾಟ್ಸಾಪ್ ಪ್ಲಸ್ ಕುರಿತ ಸುದ್ದಿಗಳು ಹರಿದಾಡುತ್ತಲೇ ಇದೆ. ನೈಜ ಆವೃತ್ತಿಗಿಂತಲೂ ಈ ಆವೃತ್ತಿ ಉತ್ತಮವಾದುದು ಎಂಬುದು ಕೆಲವರ ಅನಿಸಿಕೆಯಾದರೆ ಮತ್ತೆ ಕೆಲವರಿಗೆ ಹೊಸತಕ್ಕಿಂತ ಹಳೆಯದೇ ಹೆಚ್ಚು ಪ್ರಿಯ. ಅದಾಗ್ಯೂ ವಾಟ್ಸಾಪ್ ಪ್ಲಸ್ ಅನ್ನು ನೀವು ಪ್ರಯತ್ನಿಸುವ ಮುನ್ನ ಅದನ್ನು ಕುರಿತು ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳುವುದು ಉತ್ತಮವಲ್ಲವೇ.

ಇದನ್ನೂ ಓದಿ: ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಹೌದು. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ವಾಟ್ಸಾಪ್ ಪ್ಲಸ್‌ನ 9 ಅತ್ಯುನ್ನತ ವಿಶೇಷತೆಗಳೊಂದಿಗೆ ನಾವು ನಿಮ್ಮೆದುರು ಬಂದಿರುವೆವು. ಈ ವಿಶೇಷತೆಗಳು ನಿಜಕ್ಕೂ ಕುತೂಹಲಕಾರಿಯಾಗಿದ್ದು ನಿಮ್ಮಲ್ಲಿ ತಿಳುವಳಿಕೆಯನ್ನು ಹೆಚ್ಚಿಸುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಥೀಮ್‌ಗಳ ಆಯ್ಕೆ

ಥೀಮ್‌ಗಳ ಆಯ್ಕೆ

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ವಾಟ್ಸಾಪ್ ಪ್ಲಸ್‌ನಲ್ಲಿ ನೀವು ಮನಸೋಲುವ ಒಂದು ಫೀಚರ್ ಎಂದರೆ ಅದರ ಲುಕ್ ಬದಲಾಯಿಸುವುದಾಗಿದೆ. ನಿಮ್ಮ ಆಯ್ಕೆಯ ಯಾವುದೇ ಥೀಮ್ ಅನ್ನು ನಿಮ್ಮ ವಾಟ್ಸಾಪ್ ಪ್ಲಸ್‌ಗಾಗಿ ಅಳವಡಿಸಬಹುದಾಗಿದೆ. ಅದೂ ಉಚಿತವಾಗಿ ಈ ಥೀಮ್‌ಗಳು ನಿಮ್ ವಾಟ್ಸಾಪ್ ಪ್ಲಸ್‌ನ ನೋಟವನ್ನು ಬದಲಾಯಿಸಲಿವೆ.

ಎಮೋಟಿಕಾನ್ಸ್

ಎಮೋಟಿಕಾನ್ಸ್

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ಹೆಚ್ಚಿನ ಎಮೋಟಿಕಾನ್ಸ್‌ಗಳನ್ನು ಬಳಸುವ ಸೌಲಭ್ಯವನ್ನು ವಾಟ್ಸಾಪ್ ಪ್ಲಸ್ ನಿಮಗೆ ಒದಗಿಸಲಿದೆ. ವಾಟ್ಸಾಪ್ ಪ್ಲಸ್ ಬಳಸುವವರಿಗೆ ಈ ಮಾತ್ರ ಈ ಎಮೋಟಿಕಾನ್‌ಗಳನ್ನು ನೋಡಬಹುದಾಗಿದೆ.

ತಮ್ಮನ್ನು ತಾವೇ ಮರೆಮಾಡಿಕೊಳ್ಳುವುದು

ತಮ್ಮನ್ನು ತಾವೇ ಮರೆಮಾಡಿಕೊಳ್ಳುವುದು

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ಬಳಕೆದಾರರು ಇದನ್ನು ಬಳಸಿ ತಮ್ಮಷ್ಟಕ್ಕೆ ತಾವೇ ಮರೆಮಾಡಿಕೊಳ್ಳಬಹುದಾಗಿದೆ. ವಾಟ್ಸಾಪ್ ಮೂಲ ಆವೃತ್ತಿಗೆ ಈ ಆಯ್ಕೆಯನ್ನು ನಂತರ ಅಳವಡಿಸಲಾಗಿದೆ.

ವಾಟ್ಸಾಪ್ ಪ್ಲಸ್ ಗೋಚರತೆ ಬದಲಾಯಿಸಬಹುದು

ವಾಟ್ಸಾಪ್ ಪ್ಲಸ್ ಗೋಚರತೆ ಬದಲಾಯಿಸಬಹುದು

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ಹೆಡ್ಡರ್ ಗಾತ್ರ ಮತ್ತು ಚಾಟ್ ಇಮೇಜ್ ಬಣ್ಣವನ್ನು ಬದಲಾಯಿಸುವುದರ ಮೂಲಕ ವಾಟ್ಸಾಪ್ ಪ್ಲಸ್‌ನ ಗೋಚರೆತಯನ್ನೇ ನಿಮಗೆ ಬದಲಾಯಿಸಬಹುದಾಗಿದೆ.

ಬ್ಲ್ಯೂಟಿಕ್ಸ್

ಬ್ಲ್ಯೂಟಿಕ್ಸ್

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ಸಂದೇಶ ಸ್ವೀಕರಿಸುವವರು ಕಳುಹಿಸಿದವರ ಸಂದೇಶವನ್ನು ಓದಿದ್ದಾರೆ ಎಂಬುದನ್ನು ಸೂಚಿಸುವ ಬ್ಲ್ಯೂಟಿಕ್ಸ್ ಅನ್ನು ವಾಟ್ಸಾಪ್ ಇದೀಗ ಸೇರ್ಪಡೆಗೊಳಿಸಿದೆ. ವಾಟ್ಸಾಪ್ ಪ್ಲಸ್‌ನಲ್ಲಿ ಬಳಕೆದಾರರು ತಮ್ಮಷ್ಟಕ್ಕೆ ತಾವೇ ಈ ಫೀಚರ್ ಅನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.

ಅಪ್ಲಿಕೇಶನ್ ಪ್ರವೇಶ

ಅಪ್ಲಿಕೇಶನ್ ಪ್ರವೇಶ

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ನೀವು ಕಡೆಯ ಬಾರಿಗೆ ಯಾವಾಗ ಅಪ್ಲಿಕೇಶನ್ ಅನ್ನು ಪ್ರವೇಶಿಸಿದಿರಿ ಎಂಬುದನ್ನು ತಿಳಿಸುವ ಫೀಚರ್ ಅನ್ನು ವಾಟ್ಸಾಪ್ ಇತ್ತೀಚೆಗೆ ಸೇರಿಸಿದೆ.

ಫೈಲ್ ಶೇರಿಂಗ್ ಆಯ್ಕೆ

ಫೈಲ್ ಶೇರಿಂಗ್ ಆಯ್ಕೆ

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ನಿಮ್ಮ ಫೈಲ್ ಶೇರಿಂಗ್ ಆಯ್ಕೆಯನ್ನು ಎಡಿಟ್ ಮಾಡಲು ವಾಟ್ಸಾಪ್ ಪ್ಲಸ್ ನಿಮ್ಮನ್ನು ಅನುಮತಿಸುತ್ತದೆ. 2 ಎಮ್‌ಬಿಯಿಂದ 50 ಎಮ್‌ಬಿವರೆಗೆ ಯಾವುದೇ ಫೈಲ್ ಗಾತ್ರವನ್ನು ನಿಮಗೆ ಬದಲಾಯಿಸಬಹುದಾಗಿದೆ.

 ಅತ್ಯುತ್ತಮ ಅಂಶ

ಅತ್ಯುತ್ತಮ ಅಂಶ

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ವಾಟ್ಸಾಪ್ ಪ್ಲಸ್‌ನ ಅತ್ಯುತ್ತಮ ಅಂಶವೆಂದರೆ ಇದು ಆರು ಮೆನುಗಳನ್ನು ನಿಮಗೆ ಒದಗಿಸುತ್ತಿದ್ದು ನೋಟ ಹಾಗೂ ಸೆಟ್ಟಿಂಗ್ ಅನ್ನು ಬದಲಾಯಿಸಬಹುದಾಗಿದೆ.

ಫೇಸ್‌ಬುಕ್ ವಾಟ್ಸಾಪ್

ಫೇಸ್‌ಬುಕ್ ವಾಟ್ಸಾಪ್

ವಾಟ್ಸಾಪ್ ವರ್ಸಸ್ ವಾಟ್ಸಾಪ್ ಪ್ಲಸ್ ಅರಿಯಬೇಕಾದ 10 ಅಂಶಗಳು

ಫೇಸ್‌ಬುಕ್ ವಾಟ್ಸಾಪ್ ಅನ್ನು ಖರೀದಿ ಮಾಡಿರುವುದರಿಂದ, ವಿವಿಧ ವಿಧಾನಗಳಲ್ಲಿ ಅಪ್ಲಿಕೇಶನ್ ಬದಲಾಗುವುದನ್ನು ನಿಮಗೆ ಕಾಣಬಹುದಾಗಿದೆ. ಹೊಸ ಫೀಚರ್‌ಗಳಾದ ವಾಯ್ಸ್ ಕಾಲ್ ಮತ್ತು ಸುಧಾರಿತ ಭದ್ರತಾ ಅಂಶಗಳು ವಾಟ್ಸಾಪ್ ಪ್ಲಸ್‌ಗಿಂತಲೂ ವಾಟ್ಸಾಪ್ ಅನ್ನು ಪ್ರತ್ಯೇಕವಾಗಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about WhatsApp Plus vs. WhatsApp Free Download.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot