Home
ಸುದ್ದಿಜಾಲ

ಕೈಗೆಟಕುವ ಬೆಲೆ ರೂ 2,500 ಕ್ಕೆ ಆವಶ್ಯಕ ಟೆಕ್ ಉತ್ಪನ್ನಗಳು

By Shwetha

ತಂತ್ರಜ್ಞಾನ ಲೋಕದಲ್ಲಿ ನೀವು ಖರೀದಿಸುವ ವಸ್ತುಗಳು ಬಜೆಟ್ ಬೆಲೆಯಲ್ಲಿದ್ದು ಅತ್ಯುತ್ತಮ ವಿಶೇಷತೆಗಳಿಂದ ಕೂಡಿದ್ದರೆ ನೀವು ಮಾಡಿರುವ ಖರೀದಿಗೆ ಒಂದು ಬೆಲೆ ಇರುತ್ತದೆ. ಕಡಿಮೆ ಬೆಲೆಯಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿ ಅದಕ್ಕೆ ಮೌಲ್ಯ ಇಲ್ಲ ಎಂದಾದರೆ ನೀವು ಮಾಡಿರುವ ಉತ್ಪನ್ನ ಖರೀದಿ ವೇಸ್ಟ್ ಎಂದೆನಿಸುತ್ತದೆ.

ಓದಿರಿ: ಬಜೆಟ್ ಬೆಲೆಯಲ್ಲಿ ಚೀನಾ ಫೋನ್‌ಗಳ ಕಾರುಬಾರು

ಹಾಗಿದ್ದರೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಟೆಕ್ ವಸ್ತುಗಳ ಖರೀದಿ ಮಾಡುವುದು ಹೇಗೆ ಎಂಬುದಕ್ಕಾಗಿಯೇ ಇಂದಿನ ಲೇಖನದಲ್ಲಿ ಖರೀದಿ ಮಾರ್ಗದರ್ಶಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈ ವಸ್ತುಗಳು ಉತ್ತಮ ವಿಶೇಷತೆಗಳನ್ನು ಒಳಗೊಂಡು ನಿಮ್ಮ ಖರೀದಿಗೆ ಉತ್ತಮ ವಿಶೇಷತೆಯನ್ನು ಒದಗಿಸಲಿವೆ.

ಡಿಎಸ್‌ಎಲ್ಆರ್ ಹ್ಯಾಂಡ್ ಸ್ಟ್ರೇಪ್

ಡಿಎಸ್‌ಎಲ್ಆರ್ ಹ್ಯಾಂಡ್ ಸ್ಟ್ರೇಪ್

ಹ್ಯಾಂಡ್ ಸ್ಟ್ರೇಪ್‌ಗಳು ಡಿಎಸ್‌ಎಲ್ಆರ್ ಅನ್ನು ಹಿಡಿದುಕೊಳ್ಳಲು ಗ್ರಿಪ್ ಅನ್ನು ನೀಡುತ್ತದೆ. ಕೆಲವೇ ಸೆಕುಂಡುಗಳಲ್ಲಿ ಫೋಟೋ ತೆಗೆಯಲು ಈ ಹ್ಯಾಂಡ್ ಸ್ಟ್ರೇಪ್ ನಿಮ್ಮನ್ನು ಅನುಮತಿಸುತ್ತದೆ.

ಎಚ್‌ಡಿಎಮ್ಐ ಸ್ವಿಚರ್

ಎಚ್‌ಡಿಎಮ್ಐ ಸ್ವಿಚರ್

ಕಿನಿವಿಯೋ ಅರ್ಪಿಸುತ್ತಿರುವ ಎಚ್‌ಡಿಎಮ್ಐ ಸ್ವಿಚರ್‌ನಿಂದ ಟಿವಿಗೆ ಸಂಪರ್ಕಿತ ಡಿವೈಸ್‌ನಿಂದ ಮಾಹಿತಿಗಳನ್ನು ವರ್ಗಾಯಿಸಬಹುದಾಗಿದೆ. ಟಿವಿಯ ಅಡಿಯಲ್ಲಿ ಇದನ್ನು ಸುಭವಾಗಿ ಇರಿಸಬಹುದಾಗಿದ್ದು ಇದು ಐಆರ್ ರಿಮೋಟ್‌ನೊಂದಿಗೆ ಬಂದಿದೆ. ಬೆಲೆ ರೂ 1,999

ವೈಫೈ ರಿಪೀಟರ್

ವೈಫೈ ರಿಪೀಟರ್

ವೈಫೈ ರಿಪೀಟರ್ ಅನ್ನು ಹುವಾಯಿ ಪ್ರಸ್ತುತಪಡಿಸುತ್ತಿದ್ದು ನಿಮ್ಮ ಮನೆಯ ವೈಫೈ ಕವರೇಜ್ ಪ್ರದೇಶವನ್ನು ಇದು ದ್ವಿಗುಣಗೊಳಿಸುತ್ತದೆ. ಬೆಲೆ ರೂ 1,800

ಪ್ರಿಂಟರ್ ವಿದ್ ವೈಫೈ

ಪ್ರಿಂಟರ್ ವಿದ್ ವೈಫೈ

ಬಿಲ್ಟ್ ಇನ್ ವೈಫೈಯೊಂದಿಗೆ ಬಂದಿರುವ ಈ ಪ್ರಿಂಟರ್ ಕಡಿಮೆ ಬೆಲೆಯಲ್ಲಿ ಬರುವುದರ ಜೊತೆಗೆ ಬಹುಕೆಲಸಗಳನ್ನು ಮಾಡಲಿದೆ.

ಲ್ಯಾಪ್‌ಟಾಪ್ ರೈಸರ್

ಲ್ಯಾಪ್‌ಟಾಪ್ ರೈಸರ್

ನಿಮ್ಮ ಲ್ಯಾಪ್‌ಟಾಪ್‌ನ ಸ್ಕ್ರೀನ್ ಅನ್ನು ಎತ್ತಿಹಿಡಿಯುವ ಇದು ದೀರ್ಘಸಮಯದ ನಿಮ್ಮ ಕೆಲಸಗಳಿಗೆ ಅನುಕೂಲವನ್ನು ಮಾಡಿಕೊಡುತ್ತದೆ. ಬೆಲೆ ರೂ 1,600 ಆಗಿದೆ.

ಟಚ್ ಸ್ಕ್ರೀನ್ ರಿಮೋಟ್ ಕಂಟ್ರೋಲ್

ಟಚ್ ಸ್ಕ್ರೀನ್ ರಿಮೋಟ್ ಕಂಟ್ರೋಲ್

ಬಹು ಡಿವೈಸ್‌ಗಳನ್ನು ಒಂದೇ ರಿಮೋಟ್‌ನಿಂದ ನಿಯಂತ್ರಿಸುವ ಸಾಮರ್ಥ್ಯವನ್ನು ಯುನಿವರ್ಸಲ್ ರಿಮೋಟ್ ಕಂಟ್ರೋಲ್ ನಿಮಗೆ ಒದಗಿಸುತ್ತದೆ.

ಬ್ಲ್ಯೂಟೂತ್ ಮ್ಯೂಸಿಕ್ ಅಡಾಪ್ಟರ್

ಬ್ಲ್ಯೂಟೂತ್ ಮ್ಯೂಸಿಕ್ ಅಡಾಪ್ಟರ್

ನಿಮ್ಮ ಸ್ಪೀಕರ್ ಅನ್ನು ಸಂಪರ್ಕಪಡಿಸುವ ಬ್ಲ್ಯೂಟೂತ್ ಮ್ಯೂಸಿಕ್ ಅಡಾಪ್ಟರ್ ಇದಾಗಿದೆ. ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಅನ್ನು ಇದಕ್ಕೆ ಸಂಪರ್ಕಪಡಿಸಬಹುದಾಗಿದೆ.

 ಸ್ಟ್ರೀಮಿಂಗ್ ಸ್ಟಿಕ್

ಸ್ಟ್ರೀಮಿಂಗ್ ಸ್ಟಿಕ್

ಗೂಗಲ್ ಕ್ರೋಮ್‌ಕಾಸ್ಟ್ ಅಥವಾ ಟೀವಿ 2 ಬಳಸಿ ನಿಮ್ಮ ಫೋನ್‌ನಲ್ಲಿರುವ ಸಿನಿಮಾ, ವೀಡಿಯೋಗಳನ್ನು ಟಿವಿಯಲ್ಲಿ ನೋಡಬಹುದಾಗಿದೆ.

Best Mobiles in India

English summary
You may have heard of some of these but you may not be aware of just how much these gadgets and accessories can offer in time and convenience. Here are 8 such useful gadgets and accessories -- and all priced under Rs 2,500.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+