ಹೊಟ್ಟೆಹುಣ್ಣಾಗುವಂತೆ ನಗಿಸುವ ಓಲ್‌ಎಕ್ಸ್ ಜಾಹೀರಾತುಗಳು

By Shwetha
|

ರೀಟೈಲ್ ತಾಣಗಳಲ್ಲಿ ತಮ್ಮ ಉತ್ಪನ್ನಗಳ ಕುರಿತಾದ ಜಾಹೀರಾತನ್ನು ನೀಡುತ್ತಿರುವುದು ಗೊತ್ತೇ ಇರುವಂತಹ ವಿಧಾನವಾಗಿದೆ. ಓಎಲ್‌ಎಕ್ಸ್, ಕ್ವಿಕ್ಕರ್ ಮೊದಲಾದ ತಾಣಗಳಲ್ಲಿ ನೀವು ಮಾರಾಟ ಮಾಡಲು ಬಯಸುವ ಉತ್ಪನ್ನಗಳ ಫೋಟೋ ಬೆಲೆ ಮತ್ತು ಸಂಪೂರ್ಣ ವಿವರವನ್ನು ನೀಡಿ ಆ ಉತ್ಪನ್ನ ಮಾರಾಟವಾಗುವಂತೆ ಮಾಡಬಹುದು. ಇದಕ್ಕೆಂದೇ ಈ ತಾಣಗಳನ್ನು ಬಳಕೆದಾರರು ಬಳಸಿಕೊಳ್ಳುತ್ತಿದ್ದಾರೆ.

ಓದಿರಿ: ಇನ್ನು ವಾಟ್ಸಾಪ್ ಭದ್ರಕೋಟೆಯನ್ನು ಮುರಿಯಲು ಎಂಟೆದೆ ಬೇಕು

ಆದರೆ ಈ ತಾಣಗಳ ಯದ್ವಾ ತದ್ವಾ ಬಳಸುವಿಕೆಯಿಂದ ಉಂಟಾಗುತ್ತಿರುವ ಮೋಜಿನ ಕ್ಷಣಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ಈ ತಾಣಗಳನ್ನು ಹೇಗೆ ಬಳಸಬೇಕು ಎಂಬುದರ ಜ್ಞಾನವಿಲ್ಲದ ಜನರು ಇದನ್ನು ಬಳಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಹಾಸ್ಯಮಯವಾಗಿದೆ. ಅದು ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಆಸೆ ನಿಮ್ಮದೇ ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ಅರಿತುಕೊಳ್ಳಿ.

ಡಿಜೆ ಸೆಟ್ ಮಾರಾಟಕ್ಕಿದೆ

ಡಿಜೆ ಸೆಟ್ ಮಾರಾಟಕ್ಕಿದೆ

ಮಾರಾಟಕ್ಕಿರುವ ಡಿಜೆ ಸೆಟ್

ಬ್ಯಾಟರಿ ಬೈಕ್

ಬ್ಯಾಟರಿ ಬೈಕ್

ಬ್ಯಾಟರಿ ಚಾಲಿತ ಬೈಕ್

ಬ್ರಿಕ್ ಮೆಶಿನ್

ಬ್ರಿಕ್ ಮೆಶಿನ್

ಜಾಹೀರಾತಿನ ಪರಿಯೇ ಮೋಜುದಾಯಕವಾಗಿದೆ

ಮಾತನಾಡುವ ಆಟಿಕೆ

ಮಾತನಾಡುವ ಆಟಿಕೆ

ಮಾತನಾಡುವ ಇಲೆಕ್ಟ್ರಿಕ್ ಆಟಿಕೆ

ಪ್ರಿಂಟರ್

ಪ್ರಿಂಟರ್

ಈ ಡಿವೈಸ್‌ನ ನಿಖರವಾದ ಬೆಲೆಯೇ ಎಂಬುದು ಗೊತ್ತಿಲ್ಲ

ಬ್ಲ್ಯೂಟೂತ್ ಬನಿಯನ್

ಬ್ಲ್ಯೂಟೂತ್ ಬನಿಯನ್

ನಿಜಕ್ಕೂ ಇದನ್ನು ಕಂಡುಹಿಡಿದ ವ್ಯಕ್ತಿ ಗ್ರೇಟ್

ಮೆಶಿನ್

ಮೆಶಿನ್

ಈ ಮೆಶಿನ್‌ನಿಂದ ಏನು ಪ್ರಯೋಜನವೋ?

ಹೆಡ್‌ಫೋನ್

ಹೆಡ್‌ಫೋನ್

ಹೆಡ್‌ಫೋನ್ ಸ್ಪೆಲ್ಲಿಂಗ್ ಮಿಸ್ಟೇಕ್‌ನಿಂದ ಫಜೀತಿ ಖಂಡಿತ

ಬಾಡಿ ಶೇಪರ್

ಬಾಡಿ ಶೇಪರ್

ಅಬ್ಬಾ ದರವನ್ನು ನಿಗದಿಪಡಿಸದಿರುವುದು ಒಳ್ಳೆಯದೇ ಆಯಿತು

Best Mobiles in India

English summary
Here is the 9 Hilarious OLX Ads That Will Make You Go WTF which surely makes you laugh.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X