Subscribe to Gizbot

ಜಿಯೋ ನಿಂದ ಪ್ರೈಮ್ ಸದಸ್ಯರಿಗೆ ಶೀಘ್ರವೇ ಬಂಪರ್ ಆಫರ್ ಬಂದ್ರೂ ಬರಬಹುದು: ಅದಕ್ಕೂ ಕಾರಣ ಇದೆ..!!!

Written By:

ದೇಶದಲ್ಲಿ ಜಿಯೋ ಆರಂಭವಾಗುತ್ತಿದ್ದಂತೆ ಅದರ ಆರ್ಭಟವೂ ಶುರುವಾಗಿತ್ತು. ನಂತರ ಮೂರು ತಿಂಗಳಾದ ಮೇಲೆ ಅದರ ಆರ್ಭಟ ತಗ್ಗಲಿದೆ ಎನ್ನುವ ಮಾತು ಕೇಳಿಬಂತು. ಇದಾದ ನಂತರದಲ್ಲಿ ಆರು ತಿಂಗಳಾದ ಮೇಲೆ ಇದಕ್ಕೆಲ್ಲ ಕೊನೆಯಾಗಲಿದೆ ಎನ್ನುವ ಮಾತು ಶುರುವಾಯಿತು. ಆದರೆ ಆನಂತರ ಪ್ರೈಮ್ ಶುರುವಾಯಿತು.

ಜಿಯೋ ನಿಂದ ಪ್ರೈಮ್ ಸದಸ್ಯರಿಗೆ ಶೀಘ್ರವೇ ಬಂಪರ್ ಆಫರ್ ಬಂದ್ರೂ ಬರಬಹುದು

ಓದಿರಿ: ಅಮೆಜಾನ್ ಸ್ಮಾರ್ಟ್ಫೋನ್ ಆಫರ್; ಬಿಟ್ಟರೇ ಇನ್ನೆಂದೂ ಇಲ್ಲ, ಕನಿಷ್ಠ ರೂ. 2000 ಇಳಿಕೆ

ಡುದ್ದುಕೊಟ್ಟು ಜಿಯೋ ಸೇವೆಯನ್ನು ಯಾರು ಪಡೆಯುವುದಿಲ್ಲ. ಹಾಗಾಗಿ ಜಿಯೋ ಕಥೆ ಮುಗಿಯಿತು ಎಂದವರಿಗೆ ಇಲ್ಲೊಂದು ಶಾಕಿಂಗ್ ಮಾಹಿತಿ ಇದ್ದು, ಜಿಯೋ ಪ್ರೈಮ್ ಮೆಂಬರ್ ಶಿಪ್ ಪಡೆದ ಪ್ರಮಾಣ ಶೇ.90% ಎಂದರೆ ನೀವು ನಂಬಲೇ ಬೇಕು. 100 ಮಿಲಿಯನ್ ಜಿಯೋ ಬಳಕೆದಾರರಲ್ಲಿ 90% ಮಂದಿ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ಜಿಯೋ ಬಳಕೆದಾರ ಸಂಖ್ಯೆ 112 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಒಂದು ಲೆಕ್ಕಚಾರದಲ್ಲಿ ನೋಡುವುದಾರೆ ಪ್ರೈಮ್ ಬಳಕೆದಾರರ ಸಂಖ್ಯೆ 100 ಮಿಲಿಯನ್ ದಾಟಿದೆ ಎನ್ನಲಾಗಿದೆ.

ಜಿಯೋ ನಿಂದ ಪ್ರೈಮ್ ಸದಸ್ಯರಿಗೆ ಶೀಘ್ರವೇ ಬಂಪರ್ ಆಫರ್ ಬಂದ್ರೂ ಬರಬಹುದು

ಓದಿರಿ: ಜಿಯೋ ಫೀಚರ್ ಫೋನ್ ಫೋಟೋ ಲೀಕ್: ಬೆಲೆ ಏಷ್ಟು..? ಬಿಡುಗಡೆ ಎಂದು..??

ಇದೇ ಸಂದರ್ಭದಲ್ಲಿ ಜಿಯೋ ಪ್ರೈಮ್ ಸದಸ್ಯರಿಗೆ ಭರ್ಜರಿ ಆಫರ್ ವೊಂದನ್ನು ನೀಡುವ ತಯಾರಿಯನ್ನು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಜಿಯೋ ಬಳಕೆದಾರರ ಸಂಖ್ಯೆ 100 ಮಿಲಿಯನ್ ಆದ ಸಂದರ್ಭದಲ್ಲೂ ಜಿಯೋ ಅಚ್ಚರಿಯ ಆಫರ್ ನೀಡಿದನ್ನು ನಾವಿಲ್ಲಿ ಸ್ಮರಿಸಬಹುದು.

Read more about:
English summary
Around 90 per cent of Reliance Jio users are estimated to have subscribed to its promotional Prime membership plan. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot