ನಿಮ್ಮ ಉಸಿರಾಟದಿಂದ ರೋಗ ಪತ್ತೆ

Written By:

ಭಾರತೀಯ ಮೂಲದ ವೈದ್ಯರುಗಳು ಹೊಸ ಡಿವೈಸ್ ಅನ್ನು ಪತ್ತೆಹಚ್ಚಿದ್ದು ನಿಮ್ಮ ಉಸಿರಾಟದ ಮೂಲಕ ಇದು ನಿಮ್ಮನ್ನು ವಿಶ್ಲೇಷಿಸುತ್ತದೆ.

ನಿಮ್ಮ ಉಸಿರಾಟದಿಂದ ರೋಗ ಪತ್ತೆ

ಉಸಿರಾಟದ ಸಿಗ್ನಲ್‌ಗಳನ್ನು ಶಬ್ದಗಳ ರೂಪದಲ್ಲಿ ಮಾರ್ಪಡಿಸಿ ಇದು ಡಿಜಿಟಲ್ ಕನ್‌ವರ್ಟ್‌ಗೆ ಬದಲಿಸುತ್ತದೆ. ಸ್ಪೀಚ್ ಸಿಂತಸೈಜರ್ ಗಟ್ಟಿಯಾಗಿ ಪದಗಳನ್ನು ಓದುತ್ತದೆ. ಮಿಲಿಯಗಟ್ಟಲೆ ಜನರು ಅನುಭವಿಸುತ್ತಿರುವುದನ್ನು ಗಂಭೀರ ಪ್ಯಾರಲಿಸೀಸ್, ಧ್ವನಿ ಇಲ್ಲದಿರುವಿಕೆ ಮೊದಲಾದ ರೋಗಗಳನ್ನು ಪತ್ತೆಹಚ್ಚುತ್ತದೆ.

ಓದಿರಿ: ಬಳಕೆದಾರರ ಆಪತ್ಬಾಂಧವ ಆಂಡ್ರಾಯ್ಡ್ ಸಲಹೆಗಳು

ತೀವ್ರ ಸ್ನಾಯು ದುರ್ಬಲತೆ ಮತ್ತು ಮಾತನಾಡುವ ಇತರ ಸಂವಹನ ತೊಂದರೆಗಳನ್ನು ಇದು ಪರಿವರ್ತಿಸುತ್ತದೆ ಎಂದು ವೈದ್ಯರಾದ ಅತುಲ್ ಗೋರ್ ತಿಳಿಸಿದ್ದಾರೆ.

ಇವರು ಮಾತನಾಡುವಾಗ ಉಸಿರಾಟದಲ್ಲಿ ಉಂಟಾಗುವ ಏರಿಳಿತಗಳ ಮೂಲಕ ಇವರು ರೋಗವನ್ನು ಪತ್ತೆಹಚ್ಚಲಾಗುತ್ತಿದ್ದು ಇದು ರೋಗ ಪತ್ತೆಹಚ್ಚುವಿಕೆಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ ಎಂದು ವೈದ್ಯರುಗಳು ತಿಳಿಸಿದ್ದಾರೆ.

English summary
Scientists, including an Indian-origin doctor, have developed a new device that gives words to the thoughts of severe paralysis victims by analysing and interpreting their breathing patterns.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot