ಆನ್‌ಲೈನಲ್ಲಿ ಲೀಕ್ ಆದ ಮತ್ತೊಂದು ಬಾಲಿವುಡ್ ಚಿತ್ರ..!!

Written By:

ಇತ್ತೀಚಿಗೆ ಬಾಲಿವುಡ್ ಅಂಗಳದಲ್ಲಿ ಪೈರಸಿ ಹಾವಳಿಯೂ ಹೆಚ್ಚಾಗಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ನ ಸಿನಿಮಾಗಳು ಲೀಕ್ ಆಗುತ್ತಿದ್ದು, ಇದೇ ಮಾದರಿಯಲ್ಲಿ ಮತ್ತೊಂದು ಬಾಲಿವುಡ್ ಚಿತ್ರ ಆನ್‌ಲೈನಲ್ಲಿ ಲೀಕ್ ಆಗಿದೆ ಎನ್ನಲಾಗಿದೆ.

ಆನ್‌ಲೈನಲ್ಲಿ ಲೀಕ್ ಆದ ಮತ್ತೊಂದು ಬಾಲಿವುಡ್ ಚಿತ್ರ..!!

ಓದಿರಿ: ಸೆಪ್ಟೆಂಬರ್ ನಿಂದ ಜಿಯೋ DTH ಶುರು: ಒಂದು ವರ್ಷ ಉಚಿತ ಸೇವೆ?

ಸಿದ್ಧಾರ್ಥ ಮಲ್ಹೋತ್ರ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಟನೆಯ 'ಎ ಜಂಟಲ್‌ಮ್ಯಾನ್ ' ಚಿತ್ರ ಕೂಡಾ ಆನ್‌ಲೈನಿನಲ್ಲಿ ಲೀಕ್ ಆಗಿದ್ದು, ಸೋಶಿಯಲ್ ಮಿಡಿಯಾ ಅಲ್ಲದೆ ಅನೇಕ ವೆಬ್‌ಸೈಟ್‌ಗಳಲ್ಲಿ ಕೂಡಾ ಚಿತ್ರದ ಡೌನ್‌ಲೋಡ್ ಲಿಂಕ್ ಲಭ್ಯವಿದೆ ಎನ್ನಲಾಗಿದ್ದು, ಅಲ್ಲದೇ HD ಆವೃತ್ತಿಯೂ ದೊರೆಯುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಿಂದೆಯೂ ಆಗಿತ್ತು:

ಹಿಂದೆಯೂ ಆಗಿತ್ತು:

ಇತ್ತೀಚಿಗೆ ಬಿಡುಗಡೆಯಾದ ನವಾಜುದ್ದೀನ್ ಸಿದ್ದಿಕಿ ಅಭಿನಯದ 'ಬಾಬುಮೊಶಾಯ್ ಬಂದೂಕಬಾಜ್‌‘ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು, ಇದು ಚಿತ್ರದ ಕಲೆಕ್ಷನ್ ಮೇಲೆ ಭಾರೀ ಪ್ರಭಾವನ್ನು ಬೀರಿತ್ತು ಎನ್ನಲಾಗಿದೆ. ಇದರಿಂದ ಚಿತ್ರದವೂ ನಷ್ಟ ಅನುಭವಿಸಿತ್ತು.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಟಾಯ್ಲೆಟ್ ಎಕ್ ಪ್ರೇಮ್‌ಕಥಾ' ಸಹ ಲೀಕ್ ಆಗಿತ್ತು:

ಟಾಯ್ಲೆಟ್ ಎಕ್ ಪ್ರೇಮ್‌ಕಥಾ' ಸಹ ಲೀಕ್ ಆಗಿತ್ತು:

ಬಿಡುಗಡೆಗೆ ಮುಂಚೆಯೇ ಅಕ್ಷಯ್‌ಕುಮಾರ್ ಅಭಿನಯದ 'ಟಾಯ್ಲೆಟ್ ಎಕ್ ಪ್ರೇಮ್‌ಕಥಾ' ಸಿನಿಮಾ ಆನ್‌ಲೈನಿನಲ್ಲಿ ಲೀಕ್ ಆಗಿತ್ತು. ಇದಲ್ಲದೇ ಸಲ್ಮಾನ್ ಅಭಿನಯದ ಭಜರಂಗಿ ಭಾಯಿಜಾನ್, ಶಾಹಿದ್ ಅಭಿನಯದ ಉಡ್ತಾ ಪಂಜಾಬ್ ಚಿತ್ರಗಳು ಸಹ ಆನ್‌ಲೈನಿನಲ್ಲಿ ಲೀಕ್ ಆಗಿತ್ತು ಎಂದು ವರದಿಯಾಗಿದೆ.

ತಮಿಳು ಚಿತ್ರಗಳು ಹೊರತಾಗಿಲ್ಲ:

ತಮಿಳು ಚಿತ್ರಗಳು ಹೊರತಾಗಿಲ್ಲ:

ಇದಲ್ಲದೇ ತಮಿಳು ಮತ್ತು ತೆಲಗು ಚಿತ್ರಗಳು ಈ ಪ್ರೈವಸಿಯಲ್ಲಿ ಮುಂದಿವೆ ಎನ್ನಲಾಗಿದೆ. ಬಿಡುಗಡೆಯಾದ ಚಿತ್ರಗಳು ಕೆಲವೇ ಗಂಟೆಗಳಲ್ಲಿ ಉತ್ತಮ ಪ್ರಿಂಟ್ ಗಳು ಆನ್‌ಲೈನಿನಲ್ಲಿ ಕಾಣಿಸಿಕೊಳ್ಳಲಿದೆ. ಈ ಪ್ರೈವಸಿ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Sidharth Malhotra and Jacqueline Fernandez's latest comedy action film A Gentleman has reportedly been leaked online. to know more visit kannada.gizbot.com
Please Wait while comments are loading...
Opinion Poll

Social Counting