ಸೂಪರ್‌ ಹೀರೋಗಳ ಸೆಲ್ಫಿ ಹೇಗಿರುತ್ತವೆ ಎಂದು ನೋಡಿದ್ದೀರಾ !!

Written By:

ನಮ್ಮ ಮೊಬೈಲ್‌ಗಳಿಂದ ನಾವೆ ಫೋಟೋ ತೆಗೆದುಕೊಳ್ಳುವ ವಿಧಾನ ನಿಧಾನವಾಗಿ ಬದಲಾದರು ಸಹ ಇಂದು ಆ ವಿಧಾನ ಹೊಸ ಟ್ರೆಂಡ್‌ ಆಗಿ ಬಿಡಲಾರದ ಹಾಗೂ ಒಂದು ಹವ್ಯಾಸವು ಆಗಿಬಿಟ್ಟಿದೆ. ಅದು ಬೇರೇನು ಅಲ್ಲಾ ಸೆಲ್ಫಿ ಫೋಟೋ. ಹೌದು, ಇಂದು ನಮ್ಮ ಫೋಟೋಗಳನ್ನು ನಾವೆ ತೆಗೆದುಕೊಳ್ಳುವ ಸೆಲ್ಫಿ ವಿಧಾನ ಇಂದು ಅತಿ ಸರಳವು ಆಗಿ ಬಿಟ್ಟಿದೆ.

ಓದಿರಿ: ಪ್ರಥಮ ಸೆಲ್ಫಿಯ ಉಗಮಕ್ಕೆ ನಾಂದಿ ಹಾಡಿದ ಹಿರೋಶಿ ಉಯೈಡಾ

ಸೆಲ್ಫಿ ಫೋಟೋ ಈಗ ಮನರಂಜನೆಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಆನಿಮೇಷನ್‌ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದೆ. ಇತ್ತೀಚೆಗೆತಾನೆ 'ಡಿಸಿ ಕಾಮಿಕ್ಸ್‌ ಮತ್ತು ಮಾರ್ವೆಲ್‌' ಸೂಪರ್‌ಹೀರೋ ಸೆಲ್ಫಿಗಳನ್ನು ಪ್ರಕಟಿಸಿದ್ದಾರೆ. ಅವುಗಳು ಬಹಳ ಸುಂದರವಾಗಿದ್ದು, ಸೂಪರ್‌ ಹೀರೋ ಅಭಿಮಾನಿಗಳಿಗೆ ಹೆಚ್ಚು ಆಕರ್ಷಿತವಾಗುವಲ್ಲಿ ಸಂಶಯವಿಲ್ಲ.
ಸೂಪರ್‌ ಹೀರೋಗಳು ನೈಜವಾಗಿದ್ದಲ್ಲಿ ಅವರು ಪ್ರಪಂಚವನ್ನು ರಕ್ಷಿಸುವ ಮುನ್ನ ಅಥವಾ ನಂತರದಲ್ಲಿ ಹೇಗೆ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬ ಸುಂದರವಾದ ಸೆಲ್ಫಿ ಫೋಟೋಗಳನ್ನು ಈ ಲೇಖನದಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೂಪರ್‌ಗರ್ಲ್‌

ಸೂಪರ್‌ಗರ್ಲ್‌

ಸೂಪರ್‌ ಗರ್ಲ್‌ ಮಿರರ್‌ ಸೆಲ್ಫಿ

ಸೂಪರ್‌ ಮ್ಯಾನ್‌

ಸೂಪರ್‌ ಮ್ಯಾನ್‌

ರೆಟ್ರೊ ಸೂಪರ್‌ ಮ್ಯಾನ್‌ ಪ್ರಪಂಚ ರಕ್ಷಿಸುವ ಮೊದಲು ಸೆಲ್ಫಿ ತೆಗೆದುಕೊಳ್ಳುತ್ತಿರುವುದು.

 ಬ್ಯಾಟ್‌ಮ್ಯಾನ್‌ ಮತ್ತು ರಾಬಿನ್‌

ಬ್ಯಾಟ್‌ಮ್ಯಾನ್‌ ಮತ್ತು ರಾಬಿನ್‌

ಬ್ಯಾಟ್‌ಮ್ಯಾನ್‌ ಮತ್ತು ರಾಬಿನ್‌ ವಿಶ್ವ ಸುರಕ್ಷತೆಗೆ ಮುನ್ನ ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿರುವುದು.

ವಂಡರ್‌ ಮಹಿಳೆ

ವಂಡರ್‌ ಮಹಿಳೆ

ವಂಡರ್ ಮಹಿಳೆ ಸಿಲ್ಲಿಯಾಗಿ ಸೆಲ್ಫಿಗೆ ಪೋಜ್‌ ಕೊಡುತ್ತಿರುವುದು.

ಖಳನಾಯಕ

ಖಳನಾಯಕ

ಖಳನಾಯಕರು ಸಹ ಹಾರ್ಲೆ ರಾಣಿಯೊಂದಿಗೆ ಸೆಲ್ಫಿ ಫೋಟೋ ತೆಗೆದುಕೊಂಡಿರುವುದು.

 ಕ್ಯಾಟ್ ಮಹಿಳೆ

ಕ್ಯಾಟ್ ಮಹಿಳೆ

ಸೂಪರ್‌ಹೀರೋ ಕ್ಯಾಟ್‌ ಮಹಿಳೆ ಸೆಲ್ಫಿ.

ಹೊಸ ಬ್ಯಾಟ್‌ಗರ್ಲ್‌

ಹೊಸ ಬ್ಯಾಟ್‌ಗರ್ಲ್‌

ಹೊಸ ಬ್ಯಾಟ್‌ಗರ್ಲ್‌ ಸೆಲ್ಫಿಯ ಹೊಸ ಟ್ರೆಂಡ್‌ ಅನ್ನು ಫಾಲೋ ಮಾಡುತ್ತಿರುವುದು.

ಅಕ್ವಾಮ್ಯಾನ್‌

ಅಕ್ವಾಮ್ಯಾನ್‌

ಅಕ್ವಾಮ್ಯಾನ್‌ ನೀರಿನ ಒಳಗಡೆ ಸೆಲ್ಫಿ ಫೋಟೋಗೆ ಪೋಜ್‌ ನೀಡುತ್ತಿರುವುದು.

ಎಂ ಎಸ್‌ ಮಾರ್ವೆಲ್ಸ್‌

ಎಂ ಎಸ್‌ ಮಾರ್ವೆಲ್ಸ್‌

ಎಂ ಎಸ್‌ ಮಾರ್ವೆಲ್ಸ್‌ನ ಬಿಳಿ ಮತ್ತು ಕಪ್ಪು ಸೆಲ್ಫಿ ಫೋಟೋ.

 ಸ್ಪೈಡರ್‌ ಮ್ಯಾನ್‌

ಸ್ಪೈಡರ್‌ ಮ್ಯಾನ್‌

ಸ್ಪೈಡರ್‌ಮ್ಯಾನ್‌ ಅಕ್ರೋಬ್ಯಾಟಿಕ್‌ ಸೆಲ್ಫಿ

ಬ್ಯಾಟ್‌ಗರ್ಲ್‌

ಬ್ಯಾಟ್‌ಗರ್ಲ್‌

ಬ್ಯಾಟ್‌ಗರ್ಲ್‌ ಬೈಕ್‌ ಓಡಿಸುವಾಗಿನ ಸೆಲ್ಫಿ.

ಅವೇಂಜರ್ಸ್‌

ಅವೇಂಜರ್ಸ್‌

ಅವೇಂಜರ್‌ಗಳು ಸೆಲ್ಫಿಗೆ ಕೋಪವಿಲ್ಲದೇ ಪೋಜ್‌ ಕೊಡುವುದಿಲ್ಲ. ಆದರೂ ನಗುತ್ತಾ ಸೆಲ್ಫಿ ತೆಗೆದುಕೊಂಡಿರುವುದು.

ಸೂಪರ್‌ಮ್ಯಾನ್‌

ಸೂಪರ್‌ಮ್ಯಾನ್‌

ಸೂಪರ್‌ಮ್ಯಾನ್‌ ಬೆಕ್ಕನ್ನು ರಕ್ಷಿಸಿದ ನಂತರದಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿರುವುದು.

 ಅಲ್ಫ್ರೆಡ್‌

ಅಲ್ಫ್ರೆಡ್‌

ಅಲ್ಫ್ರೆಡ್, ಬ್ಯಾಟ್‌ಮ್ಯಾನ್‌ ವಸ್ತ್ರದಲ್ಲಿ ಸೆಲ್ಫಿ ತೆಗೆದುಕೊಂಡಿದ್ದು.

ಟೀನ್‌ಗಳು

ಟೀನ್‌ಗಳು

ಟೀನ್‌ಗಳು ಟೈಟಾನ್ಸ್‌ಗಳ ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು.

ಡೆಡ್‌ಪೂಲ್‌

ಡೆಡ್‌ಪೂಲ್‌

ಡೆಡ್‌ಪೂಲ್‌ ಆಕ್ಷನ್‌ ಮಧ್ಯದಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿರುವುದು.

 ಸೂಪರ್‌ ಮ್ಯಾನ್‌

ಸೂಪರ್‌ ಮ್ಯಾನ್‌

ಸೂಪರ್‌ಮ್ಯಾನ್‌ ಓಡುತ್ತಿರುವಾಗ ಸೆಲ್ಫಿಗೆ ಪೋಜ್‌ ಕೊಡುತ್ತಿರುವುದು.

ಸೆಲ್ಫಿಗೆ ಸಂಬಂಧಿಸಿದ ಇತರೆ ಲೇಖನಗಳು

ಗಿಜ್‌ಬಾಟ್‌

ಸೆಲ್ಫಿ ಪ್ರಿಯರಿಗಾಗಿಯೇ ಸ್ಯಾಮ್‌ಸಂಗ್‌ನ ಈ ಫೋನ್‌ಗಳು

ಸೆಲ್ಫಿಗೆ ಮರುಳಾಗಿ ಕೈಯನ್ನೇ ಕಳೆದುಕೊಂಡ!

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಕನ್ನಡ ಗಿಜ್‌ಬಾಟ್‌ನ ಲೇಖನಗಳು ನಿಮಗೆ ಫೇಸ್‌ಬುಕ್‌ನಲ್ಲೂ ಲಭ್ಯ. ಓದಲು ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್‌

https://www.facebook.com/GizBotKannada/?fref=ts

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A Selfie Taken By Superheroes Before Saving The World. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot