ಪ್ರಥಮ ಸೆಲ್ಫಿಯ ಉಗಮಕ್ಕೆ ನಾಂದಿ ಹಾಡಿದ ಹಿರೋಶಿ ಉಯೈಡಾ

  By Shwetha
  |

  ಪ್ರಥಮ ಸೆಲ್ಫಿಯನ್ನು ಯಾವಾಗ ತೆಗೆಯಲಾಯಿತು ಎಂಬುದನ್ನು ಕುರಿತು ಏನಾದರೂ ಮಾಹಿತಿ ಇದೆಯೇ? ಇದನ್ನು 1980 ರಲ್ಲಿ ಅನ್ವೇಷಿಸಲಾಯಿತು. ಮಿನೋಲ್ತಾ ಕ್ಯಾಮೆರಾ ಕಂಪೆನಿಗೆ ಕಾರ್ಯನಿರ್ವಹಿಸುತ್ತಿದ್ದ ಹಿರೋಶಿ ಉಯೈಡಾ ಪ್ರಥಮ ಸೆಲ್ಫಿಯ ಉಗಮಕ್ಕೆ ರುವಾರಿಯಾಗಿದ್ದಾರೆ. [ಓದಿರಿ: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೆಕ್ ದಿಗ್ಗಜರು]

  ಪ್ರಥಮ ಸೆಲ್ಫಿಯ ಉಗಮಕ್ಕೆ ನಾಂದಿ ಹಾಡಿದ ಹಿರೋಶಿ ಉಯೈಡಾ

  ನಾನು ಪ್ಯಾರೀಸ್‌ನ ಲಾರ್ ಮ್ಯೂಸಿಯಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನಮ್ಮ ಫೋಟೋವನ್ನು ತೆಗೆಯಲು ಒಬ್ಬ ಬಾಲಕನಲ್ಲಿ ವಿನಂತಿಸಿದ್ದೆ. ಆದರೆ ಆ ಬಾಲಕ ನನ್ನ ಕೈಯಲ್ಲಿದ್ದ ಕ್ಯಾಮೆರಾವನ್ನು ಕಂಡು ಹೆದರಿ ಓಡಿದನು ಎಂದು ಹಿರೋಶಿ ತಿಳಿಸುತ್ತಾನೆ. ನಂತರ ಹಿರೋಶಿ ಎಕ್ಸೆಟೆಂಡರ್ ಸ್ಟಿಕ್ ಅನ್ನು ಅನ್ವೇಷಣೆ ಮಾಡಿ ಇದಕ್ಕೆ ಸಣ್ಣ ಕ್ಯಾಮೆರಾವನ್ನು ಲಗತ್ತಿಸುವ ಒಂದು ಸಂಶೋಧನೆಯನ್ನು ಮಾಡಿದನು. [ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಮಳೆಯಲ್ಲಿ ನೆಂದರೂ ಮಿಂಚುವ ಫೋನ್]

  ಪ್ರಥಮ ಸೆಲ್ಫಿಯ ಉಗಮಕ್ಕೆ ನಾಂದಿ ಹಾಡಿದ ಹಿರೋಶಿ ಉಯೈಡಾ

  ಕ್ಯಾಮೆರಾದ ಮುಂಭಾಗಕ್ಕೆ ಕನ್ನಡಿಯನ್ನು ಸಿಕ್ಕಿಸಿದನು. ಇದರಿಂದಾಗಿ ತಾವು ಮಾಡುತ್ತಿರುವುದನ್ನು ಫೋಟೋಗ್ರಾಫರ್‌ಗೆ ನಿಖರವಾಗಿ ಕಾಣಲು ಸಾಧ್ಯವಾಗುತ್ತಿತ್ತು. ಆ ಕಾಲದಲ್ಲಿ ಇದನ್ನು ಅನಗತ್ಯ ಅನ್ವೇಷಣೆ ಎಂದು ಜರೆಯಲಾಗಿತ್ತು. ಆದರೆ ಇಂದಿನ ಕಾಲದಲ್ಲಿ ಇದುವೇ ಒಂದು ಪ್ರಮುಖ ಅನ್ವೇಷಣೆಯಾಗಿ ಸೆಲ್ಫಿ ಪ್ರತಿಯೊಬ್ಬ ಫೋನ್ ಪ್ರಿಯರ ಮನದಲ್ಲಿ ಅಚ್ಚೊತ್ತಿದೆ. [ಓದಿರಿ: ವಾಟ್ಸಾಪ್ ಬಳಸಿ ನಿಮ್ಮ ಸ್ನೇಹಿತರನ್ನು ಬೆಚ್ಚಿಬೀಳಿಸಿ]

  ಪ್ರಥಮ ಸೆಲ್ಫಿಯ ಉಗಮಕ್ಕೆ ನಾಂದಿ ಹಾಡಿದ ಹಿರೋಶಿ ಉಯೈಡಾ

  ಇನ್ನೊಬ್ಬ ಕೆನಡಾದ ವೈನ್ ಫ್ರೋಮ್ ಸೆಲ್ಫಿ ಸ್ಟಿಕ್‌ ಅನ್ನು ಕಂಡುಹಿಡಿದನು. ಹೌದು ಉದ್ದನೆಯ ಸೆಲ್ಫಿ ಸ್ಟಿಕ್ ಅನ್ನು ವೈನ್ ಅನ್ವೇಷಿಸಿದ್ದು ಹಿರೋಶಿಯ ಅನ್ವೇಷಣೆಯನ್ನು ಸ್ವಲ್ಪ ಬದಲಾಯಿಸಿದನು. ಕ್ವಿಕ್ ಪೋಡ್ ಅನ್ನು ಈತ ಅಭಿವೃದ್ಧಿಪಡಿಸಿದ್ದು, ಇಂದಿನ ಸುಂದರ ಸೆಲ್ಫಿಗೆ ಈ ಸೆಲ್ಫಿ ಸ್ಟಿಕ್ ಹೆಚ್ಚು ಅನುಕೂಲಕರವಾಗಿದೆ.

  English summary
  Do you have any idea when the first selfie stick was invented? Well, it was invented in the 1980s by Hiroshi Ueda, who worked for the Minolta camera company at the time and was a keen photographer, BBC reported.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more