Home
ಸುದ್ದಿಜಾಲ

SMS ಮೂಲಕ ಆಧಾರ್ – ಮೊಬೈಲ್‌ ಸಂಖ್ಯೆ ಲಿಂಕ್ ಮಾಡಿ..!

ಸದ್ಯ ಆನ್‌ಲೈನ್‌ ಮೂಲಕ ತಮ್ಮ ಮೊಬೈಲ್‌ಗೆ ಆಧಾರ್‌ ಸಂಖ್ಯೆಯನ್ನು ಲಿಂಕ್ ಮಾಡುವ ಅವಕಾಶವನ್ನು ನೀಡಲಾಗಿದೆ. ಇದರಿಂದಾಗಿ ಮೊಬೈಲ್ ಬಳಕೆದಾರರು ಸುಲಭವಾಗಿ ಮತ್ತು ಶೀಘ್ರವೇ ಮನೆಯಲ್ಲಿಯೇ ಕುಳಿತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದಾಗಿದೆ.

By Srinidhi

ಕೇಂದ್ರ ಸರಕಾರವು ಮೊಬೈಲ್‌ ಬಳಕೆದಾರರು ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಲೇ ಬೇಕು ಎಂಬು ಕಡ್ಡಾಯ ನಿಮಯವನ್ನು ರೂಪಿಸಿದ್ದು, ಇದರಿಂದಾಗಿ ಮೊಬೈಲ್ ಬಳಕೆದಾರರು ತಮ್ಮ ಆಪರೇಟರ್ ಔಟ್ ಲೆಟ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು.

SMS ಮೂಲಕ ಆಧಾರ್ – ಮೊಬೈಲ್‌ ಸಂಖ್ಯೆ ಲಿಂಕ್ ಮಾಡಿ..!

ಓದಿರಿ: ಏರ್‌ಟೆಲ್‌ ನಿಂದ ಮತ್ತೊಂದು ಫೋನ್‌; ಜಿಯೋ ಫೋನ್ ಕಥೆ!?

ಆದರೆ ಸದ್ಯ ಆನ್‌ಲೈನ್‌ ಮೂಲಕ ತಮ್ಮ ಮೊಬೈಲ್‌ಗೆ ಆಧಾರ್‌ ಸಂಖ್ಯೆಯನ್ನು ಲಿಂಕ್ ಮಾಡುವ ಅವಕಾಶವನ್ನು ನೀಡಲಾಗಿದೆ. ಇದರಿಂದಾಗಿ ಮೊಬೈಲ್ ಬಳಕೆದಾರರು ಸುಲಭವಾಗಿ ಮತ್ತು ಶೀಘ್ರವೇ ಮನೆಯಲ್ಲಿಯೇ ಕುಳಿತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದಾಗಿದೆ.

ಮೂರು ಹೊಸ ವಿಧಾನಗಳು:

ಮೂರು ಹೊಸ ವಿಧಾನಗಳು:

ಮೊಬೈಲ್‌ ಸಂಖ್ಯೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಮೂರು ಹೊಸ ವಿಧಾನಗಳನ್ನು ಪರಿಚಯಿಸಲಾಗಿದೆ. OTP ಮೂಲಕ, ಆಪ್ ಮೂಲಕ ಮತ್ತು IVRS ಸೌಲಭ್ಯದ ಮೂಲಕ ಜೋಡಣೆ ಮಾಡಬಹುದು.

OTP ಮೂಲಕ:

OTP ಮೂಲಕ:

ಒಂದು ಬಾರಿಯ ಪಾಸ್‌ವರ್ಡ್‌ ಆಯ್ಕೆಯ ಮೂಲಕ ಆಧಾರ್‌ ಸಂಖ್ಯೆಯನ್ನು ನೀಡಬಹುದು. ಇದರಿಂದಲೂ ನಿಮ್ಮ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಆಗಲಿದೆ. ಶೀಘ್ರವೇ ಈ ಕುರಿತು ಟೆಲಿಕಾಂ ಕಂಪನಿಗಳು ಮಾಹಿತಿ ನೀಡಲಿದೆ.

ಆಪ್ ಮೂಲಕ:

ಆಪ್ ಮೂಲಕ:

ಇದಲ್ಲದೇ ಟೆಲಿಕಾಂ ಗಳ ಆಪ್ ಮೂಲಕ ಲಾಗ್‌ ಇನ್‌ ಆಗಿ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡಬಹುದು. ಟೆಲಿಕಾಂ ಕಂಪೆನಿಗಳು ಶೀಘ್ರದಲ್ಲಿ ತಮ್ಮ ಆಪ್ ನಲ್ಲಿ ಈ ಹೊಸ ಅವಕಾಶವನ್ನು ನೀಡಲಿವೆ.

 IVRS ಸೌಲಭ್ಯದ ಮೂಲಕ:

IVRS ಸೌಲಭ್ಯದ ಮೂಲಕ:

ಕಸ್ಟಮರ್ ಕೇರ್‌ಗೆ ಕರೆ ಮಾಡುವ ಮಾದರಿಯಲ್ಲಿ ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌ (IVRS) ಮೂಲಕವೂ ಆಧಾರ್ -ಮೊಬೈಲ್ ನಂಬರ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗುವುದು.

ಟೆಲಿಕಾಂ ಔಟ್‌ಲೆಟ್‌ಗೆ ಹೋಗುವ ಅವಶ್ಯಕತೆ ಇಲ್ಲ:

ಟೆಲಿಕಾಂ ಔಟ್‌ಲೆಟ್‌ಗೆ ಹೋಗುವ ಅವಶ್ಯಕತೆ ಇಲ್ಲ:

ಆಧಾರ್ -ಮೊಬೈಲ್ ನಂಬರ್ ಲಿಂಕ್ ಮಾಡಲು ಟೆಲಿಕಾಂ ಔಟ್‌ಲೆಟ್‌ಗೆ ಹೋಗಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ ಎನ್ನಲಾಗಿದೆ.

50 ಕೋಟಿ ಆಧಾರ್ -ಮೊಬೈಲ್ ನಂಬರ್ ಲಿಂಕ್:

50 ಕೋಟಿ ಆಧಾರ್ -ಮೊಬೈಲ್ ನಂಬರ್ ಲಿಂಕ್:

ಈಗಾಗಲೇ ಸುಮಾರು 50 ಕೋಟಿಗಳಷ್ಟು ಮೊಬೈಲ್‌ ಸಂಖ್ಯೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎನ್ನಲಾಗಿದೆ. ಶೀಘ್ರವೇ ಈ ಸಂಖ್ಯೆಯಲ್ಲಿ ಏರಿಕೆಯಾಗಲಿದೆ.

Best Mobiles in India

English summary
Aadhaar–mobile number linking to become simpler. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+