ಎಲ್ಐಸಿ ಪಾಲಿಸಿದಾರರೇ ಆನ್‌ಲೈನ್ ವ್ಯವಹಾರಕ್ಕೆ ಪ್ಯಾನ್/ಆಧಾರ್ ಕಡ್ಡಾಯ..!!

Written By:

ಕೇಂದ್ರ ಸರಕಾರವೂ ಒಂದರ ಹಿಂದೆ ಒಂದರಂತೆ ತನ್ನ ಸೇವೆಗಳನ್ನು ಪಡೆದುಕೊಳ್ಳುವವರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿದೆ. ಇದೇ ಹಾದಿಯಲ್ಲಿ LIC ಸೇವೆಗಳನ್ನು ಆನ್‌ಲೈನಿನಲ್ಲಿ ಪಡೆಯಬೇಕು ಎನ್ನುವವರಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿದೆ. ಈ ಮೂಲಕ ಮತ್ತೊಂದು ಹಂತದಲ್ಲಿ ಆಧಾರ್ ಹೇರಿಕೆಗೆ ಮುಂದಾಗಿದೆ.

ಎಲ್ಐಸಿ ಪಾಲಿಸಿದಾರರೇ ಆನ್‌ಲೈನ್ ವ್ಯವಹಾರಕ್ಕೆ ಪ್ಯಾನ್/ಆಧಾರ್ ಕಡ್ಡಾಯ..!!

ಓದಿರಿ: ಚೀನಾ ಫೋನ್‌ಗಳಿಗೆ ಸೆಡ್ಡು ಹೊಡೆಯುವ ನಮ್ಮ ದೇಶದ ಸ್ಮಾರ್ಟ್‌ಫೋನ್‌ಗಳು..!

Link Aadhaar Number !! ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?

ಸದ್ಯ ಎಲ್ಲಾ ಕಡೆಗಳಲ್ಲಿಯೂ ಆನ್‌ಲೈನ್ ಸೇವೆಯ ಕಡೆಗೆ ಗ್ರಾಹಕರು ಹೆಚ್ಚಿನ ಒಲವು ತೋರಿಸುತ್ತಿರುವ ಹಿನ್ನಲೆಯಲ್ಲಿ, ಆನ್‌ಲೈನಿನಲ್ಲಿ LIC ಸೇವೆಗಳನ್ನು ಪಡೆದುಕೊಳ್ಳಬೇಕಾದರೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಗಳನ್ನು ನೀಡಲೇ ಬೇಕು ಎನ್ನುವ ಆದೇಶವನ್ನು ಜಾರಿಗೆ ತಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
LIC ಆನ್‌ಲೈನ್‌ ಸೇವೆಗೆ ಹೊಸ ಫೋರ್ಟಲ್:

LIC ಆನ್‌ಲೈನ್‌ ಸೇವೆಗೆ ಹೊಸ ಫೋರ್ಟಲ್:

LIC ತನ್ನ ಗ್ರಾಹಕರ ಸಹಾಯಕ್ಕಾಗಿ ಹೊಸದಾಗಿ ಇ-ಸೇವೆಗಳನ್ನು ನೀಡುವ ಸಲುವಾಗಿ ಹೊಸದೊಂದು ಪೋರ್ಟಲ್ ಆರಂಭಿಸಿದೆ. ಇದಕ್ಕಾಗಿ https://ebiz.licindia.in ಯೂಆರ್ಎಲ್ ನೀಡಿದೆ. ಇಲ್ಲಿ ಗ್ರಾಹಕರಿಗೆ ಎಲ್ಲಾ ಸೇವೆಗಳು ದೊರೆಯಲಿದೆ.

ನೋಂದಣಿಗೆ ಆಧಾರ್-ಪ್ಯಾನ್ ಕಡ್ಡಾಯ:

ನೋಂದಣಿಗೆ ಆಧಾರ್-ಪ್ಯಾನ್ ಕಡ್ಡಾಯ:

LIC ಗ್ರಾಹಕರು ಇಲ್ಲಿ ನೋಂದಣಿಯನ್ನು ಮಾಡಿಕೊಳ್ಳಲು ತಮ್ಮ ಪಾಲಿಸಿ ಸಂಖ್ಯೆ, ಜನ್ಮ ದಿನಾಂಕದ ಜೊತೆಗೆ ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಲೇಬೇಕಾಗಿದೆ. ಇಲ್ಲವಾದರೆ ಆನ್‌ಲೈನ್ ಸೇವೆಯು ದೊರೆಯುವುದಿಲ್ಲ ಎನ್ನಲಾಗಿದೆ.

ಹೊಸ ಮಾದರಿಯ ಪೋರ್ಟಲ್:

ಹೊಸ ಮಾದರಿಯ ಪೋರ್ಟಲ್:

ಈ ಹಿಂದೆ ಇದ್ದ ಪೋರ್ಟಲ್ ಗಿಂತಲೂ ಈ ಹೊಸ ಪೋರ್ಟಲ್ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಗ್ರಾಹಕ ಸ್ನೇಹಿಯಾಗಲಿದೆ. ಇದರಿಂದ ಗ್ರಾಹಕರು ಆನ್‌ಲೈನಿನಲ್ಲಿ ಎಲ್ಲ ಕಾರ್ಯವನ್ನು ಮಾಡಿಕೊಳ್ಳಬಹುದಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Using the Online LIC Payment services, you can easily pay your premium payments within a matter of a few minutes to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot