ನೋಡಿದರೆ ಮತ್ತೊಮ್ಮೆ ನೋಡಬೇಕು ಅಡೋಬ್ ಕಛೇರಿಯನ್ನು
ಅಡೋಬ್ - ಬಹಳ ಬೇಡಿಕೆಯಲ್ಲಿರುವ ವೀಡಿಯೋ ಮತ್ತು ಫೋಟೋ ಎಡಿಟಿಂಗ್ ಸಾಫ್ಟ್‌ವೇರ್ ಸಂಸ್ಥೆ. ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡುತ್ತಿರುವ ಅಡೋಬ್ ಫೋಟೋಶಾಪ್,ಅಡೋಬ್ ಇನ್‌ಡಿಸೈನ್, ಅಡೋಬ್ ಇಲ್‌ಸ್ಟ್ರೇಟರ್ ಸಾಫ್ಟ್‌ವೇರ್ ಈ ಕಂಪೆನಿಯ ಕೊಡುಗೆ. ಅಮೆರಿಕದಲ್ಲಿ ಕೇಂದ್ರ ಕಛೇರಿ ಹೊಂದಿರುವ ಅಡೋಬ್ ಕಂಪೆನಿಯನ್ನು 1982ರಲ್ಲಿ ಜಾನ್ ವಾರ್ನೊಕ್ ಮತ್ತು ಚಾರ್ಲ್ಸ ಗೆಸ್‌ಚೆಕ್ ಸ್ಥಾಪಿಸಿದರು. ಇದರ ಕೇಂದ್ರ ಕಛೇರಿ ಅಮೆರಿಕದ ಸನ್‌ಜೋಸ್‌ನಲ್ಲಿದೆ. ವಿಶ್ವದ ಅನೇಕ ದೇಶಗಳಲ್ಲಿ ತನ್ನ ಕಚೇರಿ ಹೊಂದಿರುವ ಅಡೋಬ್ ಭಾರತದ ನೋಯಿಡಾ ಮತ್ತು ಬೆಂಗಳೂರಿನಲ್ಲಿ ತನ್ನ ಕಛೇರಿ ತೆರೆದಿದೆ. ಒಟ್ಟು 11 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಲ್ಲಿ ಶೇ.40 ರಷ್ಟು ಉದ್ಯೋಗಿಗಳು ಕೇಂದ್ರ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದಾರೆ.
ಹೇಗೆ ನಾವು ಅಡೋಬ್ ಫೋಟೋಶಾಪ್‌ನಲ್ಲಿ ಫೋಟೋಗಳನ್ನು ಚೆನ್ನಾಗಿ ಕಾಣುವಂತೆ ಮಾಡುತ್ತೆವೆಯೋ ಅದೇ ರೀತಿಯಲ್ಲಿ ಅಡೋಬ್ ತನ್ನ ಕೇಂದ್ರ ಕಛೇರಿಯನ್ನು ಸುಂದರವಾಗಿ ವಿನ್ಯಾಸ ಮಾಡಿದೆ. ಗೂಗಲ್ ಆಫೀಸ್‌ನಲ್ಲಿ ಹೇಗ ಜಿಮ್‌ಗಳಿದ್ದವು ಅದೇ ರೀತಿಯಲ್ಲಿ ಇಲ್ಲಿಯೂ ಸಹ ಉದ್ಯೋಗಿಗಳಿಗೆ ಸುಸಜ್ಜಿತವಾದ ಜಿಮ್ ವ್ಯವಸ್ಥೆ, ಸುಂದರವಾದ ಕ್ಯಾಂಟೀನ್ ನಿರ್ಮಿಸಿದೆ. ಆಫೀಸ್ ಕೊಠಡಿಯಂತೂ ಸೂಪರ್ ಆಗಿ ವಿನ್ಯಾಸ ಮಾಡಿದೆ. ಈ ಸುಂದರ ಅಡೋಬ್ ಕಛೇರಿಯ ಚಿತ್ರಗಳನ್ನು ಗಿಜ್ಬಾಟ್ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

Click it and Unblock the Notifications