ಪೇಟೆಂಟ್‌ ಪಡೆದ ಪ್ರಪಂಚದ ಅತಿವೇಗದ ಹೆಲಿಕಾಪ್ಟರ್

By Suneel
|

ಹೈಬ್ರಿಡ್‌ ವಿಮಾನ ಮತ್ತು ಅತ್ಯಾಧುನಿಕ ವರ್ಸನ್‌ನ ಏರ್‌ಬಸ್ "ಯುರೋಕಾಪ್ಟರ್ ಎಕ್ಸ್‌3, ಪ್ರಸ್ತುತದಲ್ಲಿ ಅಭಿವೃದ್ದಿ ಹಂತದಲ್ಲಿದ್ದು 2013 ರಲ್ಲಿ ಅನಧಿಕೃತವಾಗಿ ಪ್ರಪಂಚದ ಅತಿವೇಗದ ವಿಮಾನ ಎಂದು ಗಂಟೆಗೆ 303 ಮೈಲಿಗಳು ಹಾರುವ ಮುಖಾಂತರ ಸಾಭೀತು ಪಡಿಸಿತ್ತು. ಆದರೆ ಪ್ರಸ್ತುತದಲ್ಲಿ ಪ್ರಪಂಚದ ಅತಿವೇಗದ ಹೆಲಿಕಾಪ್ಟರ್‌ ಎಂದು ಪೇಟೆಂಟ್‌ ಪಡೆದಿದೆ. ಈ ಬಗ್ಗೆ ವೀಡಿಯೋ ಸಹಿತ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು

1

1

ಹೈಬ್ರಿಡ್‌ ವಿಮಾನ ಮತ್ತು ಅತ್ಯಾಧುನಿಕ ವರ್ಸನ್‌ನ ಏರ್‌ಬಸ್ "ಯುರೋಕಾಪ್ಟರ್ ಎಕ್ಸ್‌3, ಪ್ರಸ್ತುತದಲ್ಲಿ ಅಭಿವೃದ್ದಿ ಹಂತದಲ್ಲಿದ್ದು 2013 ರಲ್ಲಿ ಅನಧಿಕೃತವಾಗಿ ಪ್ರಪಂಚದ ಅತಿವೇಗದ ವಿಮಾನ ಎಂದು ಗಂಟೆಗೆ 303 ಮೈಲಿಗಳು ಹಾರುವ ಮುಖಾಂತರ ಸಾಭೀತು ಪಡಿಸಿತ್ತು.

2

2

ಆದರೆ 'ಯುರೋಕಾಪ್ಟರ್‌ ಎಕ್ಸ್‌3 (Eurocopter X3)' ಪ್ರಸ್ತುತದಲ್ಲಿ ವಾಣಿಜ್ಯ ವಿಮಾನಗಳಿಗಿಂತ ನಿಧಾನವಾಗಿದ್ದು, ಶೀಘ್ರದಲ್ಲೇ ಮಿಂಚಿನ ವೇಗ ಪಡೆಯಲಿದೆ.

rn

3

"'ಏರ್‌ಬಸ್‌' ಯುರೋಕಾಪ್ಟರ್‌ ಎಕ್ಸ್‌3 ಪ್ರಪಂಚದ ಅತಿವೇಗದ ಹೆಲಿಕಾಪ್ಟರ್," ಎಂದು ಹಕ್ಕುಪತ್ರ ಪಡೆದ ದೀಪಕ್‌ ಗುಪ್ತಾ ಹೇಳಿದ್ದಾರೆ. ಹಕ್ಕುಪತ್ರ ಪಡೆಯಲು ವೀಡಿಯೋವನ್ನು "patentYogi ರಚಿಸಿದೆ. ಆ ವೀಡಿಯೋವನ್ನು ನೋಡಿ.
ವೀಡಿಯೋ ಕೃಪೆ:PatentYogi

4

4

ಏರ್‌ಬಸ್‌ 'ಯೋಜಿತ ಹೆಲಿಕಾಪ್ಟರ್‌' ಅತಿವೇಗವನ್ನು ವಿಮಾನಕ್ಕೆ ವ್ಯವಸ್ಥೆಗೊಳಿಸಲಾದ ಕಾಂಪೋನೆಂಟ್ಸ್‌ಗಳ ಮೂಲಕ ಸಾಮರ್ಥ್ಯಪಡೆಯಲಿದೆ.
ಚಿತ್ರ ಕೃಪೆ: UNITED STATES PATENT AND TRADEMARK OFFICE

5

5

ಪೈಲಟ್‌ಗಳು ಏರ್‌ಬಸ್‌ನಲ್ಲಿ ಅತಿವೇಗ ಪಡೆಯಬೇಕು ಎಂದುಕೊಂಡರೆ ಏರ್‌ಕ್ರಾಫ್ಟ್‌ ಅನ್ನು ಕಡಿಮೆ ಪಿಚ್‌ಗೆ ತಂದು, ಹೆಲಿಕಾಪ್ಟರ್‌ ಅನ್ನು ವಿಮಾನಕ್ಕೆ ಬದಲಿಸುತ್ತಾರೆ. ಆಗ ರೆಕ್ಕೆಗಳು ಮತ್ತು ಪಾರ್ಶ್ವ ಪ್ರೊಪೆಲ್ಲರ್‌ಗಳು ತೆರೆದುಕೊಂಡು ಅತಿವೇಗ ಪಡೆಯುತ್ತದೆ.

6

6

ಏರ್‌ಬಸ್‌ 'ಯುರೋಕಾಪ್ಟರ್‌ ಎಕ್ಸ್‌3' ವಿಶೇಷ ಫೀಚರ್‌ ಎಂದರೆ ಇದು ಟೇಲ್‌ ರೋಟರ್‌ ಅನುಪಸ್ಥಿತಿ ಹೊಂದಿದೆ. ಟೇಲ್‌ ರೋಟರ್‌ ಅತ್ಯಾವಶ್ಯಕವು ಹೌದು. ಪ್ರಸ್ತುತದಲ್ಲಿ ಹೈಬ್ರಿಡ್‌ ಹೆಲಿಕಾಪ್ಟರ್ ಪ್ರಪಂಚದ ಅತಿವೇಗದ ಹೆಲಿಕಾಪ್ಟರ್‌ ಎಂಬ ಹಕ್ಕುಪತ್ರ ಪಡೆದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

Best Mobiles in India

English summary
Airbus has filed a patent for the world's fastest helicopter. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X