ಕರ್ನಾಟಕ 3G ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಏರ್‌ಸೆಲ್!!

Written By:

ಜಿಯೋ ಎಫೆಕ್ಟ್ ಟೆಲಿಕಾಂ ಕಂಪೆನಿಗಳ ಮೇಲೆ ತಟ್ಟಿದ್ದು, ಇದೀಗ ಏರ್‌ಸೆಲ್ ಕಂಪೆನಿ ಕರ್ನಾಟಕಕ್ಕೆ ಭಾರೀ ಆಫರ್ ನಿಡಿದೆ.! ಹೌದು, ಕರ್ನಾಟಕ ಏರ್‌ಸೆಲ್ ಗ್ರಾಹಕರಿಗೆ ಈ ನೂತನ ಆಫರ್ ಬಂಪರ್ ನೀಡಿದ್ದು, ಇದೇ ಮೊದಲ ಭಾರಿಗೆ 3G ಗ್ರಾಹಕರಿಗೂ ಸೇರಿ ಟೆಲಿಕಾಂ ಕಂಪೆನಿಯೊಂದು ಇಂತಹ ಆಫರ್ ಬಿಡುಗಡೆಯಾಗಿದೆ.!!

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!

ಈ ಬಗ್ಗೆ ಏರ್‌ಸೆಲ್‌ನ ಕರ್ನಾಟಕ ಸರ್ಕಲ್ ಬ್ಯುಸಿನೆಸ್ ಹೆಡ್ ಕನ್ವರ್ಬಿರ್ ಸಿಂಗ್ ಅವರು ಮಾಹಿತಿ ನಿಡಿದ್ದು, ಹಾಗಾದರೆ, ಏರ್‌ಸೆಲ್ ಬಿಡುಗಡೆ ಮಾಡಿರುವ ನೂತನ ಆಫರ್ ಏನು? ಇದರಿಂದ 3G ಗ್ರಾಹಕರಿಗೆ ಲಾಭವೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
333 ರೂ.ಏರ್‌ಸೆಲ್ ಟ್ಯಾರಿಫ್ ಪ್ಲಾನ್!!

333 ರೂ.ಏರ್‌ಸೆಲ್ ಟ್ಯಾರಿಫ್ ಪ್ಲಾನ್!!

ಏರ್‌ಸೆಲ್ 333 ರೂ. ಟ್ಯಾರಿಫ್ ಪ್ಲಾನ್ ಬಿಡುಗಡೆ ಮಾಡಿದ್ದು, ಅನ್‌ಲಿಮಿಟೆಡ್ ಕಾಲ್,ಎಸ್‌ಎಮ್‌ ಎಸ್ ಜೊತೆಗೆ 30GB 4G/3G/2G ಡೇಟಾ ಕರ್ನಾಟಕ ಗ್ರಾಹಕರಿಗೆ ಮಾತ್ರ ಲಭ್ಯವಿದೆ.!!

ಡೇಟಾಗೆ ಡೈಲಿ ಲಿಮಿಟ್ ಇಲ್ಲ.!!

ಡೇಟಾಗೆ ಡೈಲಿ ಲಿಮಿಟ್ ಇಲ್ಲ.!!

ಅನ್‌ಲಿಮಿಟೆಡ್ ಕಾಲ್,ಎಸ್‌ಎಮ್‌ಎಸ್ ಜೊತೆಗೆ 30GB ಡೇಟಾ ಲಭ್ಯವಿರುವ ಏರ್‌ಸೆಲ್ 333 ರೂ. ಟ್ಯಾರಿಫ್ ಪ್ಲಾನ್‌ನಲ್ಲಿ ಡೇಟಾ ಬಲಸಲು ಯಾವುದೇ ಡೈಲಿ ಲಿಮಿಟ್ ಇಲ್ಲ.!! ಹಾಗಾಗಿ, ಎಷ್ಟು ಡೇಟಾವನ್ನು ಯಾವಾಗಲಾದರೂ ಬಳಕೆ ಮಾಡಬಹುದು.!!

3G/2G ಗ್ರಾಹಕರಿಗೆ ಉತ್ತಮ ಆಫರ್.!!

3G/2G ಗ್ರಾಹಕರಿಗೆ ಉತ್ತಮ ಆಫರ್.!!

ಇನ್ನು ಏರ್‌ಸೆಲ್ ಬಿಟ್ಟು ಬೇರೆ ಯಾವ ಟೆಲಿಕಾಂ ಕಂಪೆನಿಗಳು 3G ಗ್ರಾಹಕರಿಗೆ ಈ ಆಫರ್ ಬಿಡುಗಡೆ ಮಾಡಿಲ್ಲಾ.!! ಹಾಗಾಗಿ, 3G/2G ಗ್ರಾಹಕರಿಗೆ ಏರ್‌ಸೆಲ್ 333 ರೂ. ಟ್ಯಾರಿಫ್ ಪ್ಲಾನ್ ಉತ್ತಮ ಆಫರ್ ಎನ್ನಬಹುದು.!!

30 ದಿನ ವ್ಯಾಲಿಡಿಟಿ.!!

30 ದಿನ ವ್ಯಾಲಿಡಿಟಿ.!!

ಕರ್ನಾಟಕಕ್ಕೆ ಮಾತ್ರ ಇರುವ ನೂತನ ಏರ್‌ಸೆಲ್ 333 ರೂ. ಆಫರ್ ಕೇವಲ 30 ದಿನ ವ್ಯಾಲಿಡಿಟಿ ಹೊಂದಿದೆ.!! ಅನ್‌ಲಿಮಿಟೆಡ್ ಕಾಲ್‌ ಸೇವೆ ಜೊತೆಗೆ 3G ಗ್ರಾಹಕರಿಗೂ ಸಹ ಈ ಆಫರ್ ಲಭ್ಯವಿದೆ.!!

ಆಫರ್ ಪಡೆಯುವುದು ಹೇಗೆ?

ಆಫರ್ ಪಡೆಯುವುದು ಹೇಗೆ?

*121*333# ಗೆ ಕರೆ ಮಾಡುವ ಮೂಲಕ ಏರ್‌ಸೆಲ್‌ನ ಈ ನೂತನ ಆಫರ್ ಪಡೆಯಬಹುದು. ಇನ್ನು ಈ ಆಫರ್ ಏರ್‌ಸೆಲ್‌ನ ಎಲ್ಲಾ ಗ್ರಾಹಕರಿಗೂ ಈ ಆಫರ್ ಲಭ್ಯವಿದೆ.!!

ಓದಿರಿ:ಭವಿಷ್ಯದಲ್ಲಿ BSNLಗೆ ಸೆಡ್ಡು ಹೊಡೆಯಲು ಜಿಯೋ, ಏರ್‌ಟೆಲ್‌ಗೂ ಸಾಧ್ಯವಿಲ್ಲಾ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Aircel has announced a new tariff plan of Rs. 333 for its customers in Karnataka state.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot