ಫೇಸ್‌ಬುಕ್‌ನಲ್ಲಿ ಏರ್‌ಸೆಲ್ ರಿಚಾರ್ಜ ಮಾಡಿ
oi
-Ashwath
By Ashwath
ಏರ್‌ಸೆಲ್ ಗ್ರಾಹಕರಿಗೆ ಗುಡ್ ನ್ಯೂಸ್. ಇನ್ನು ಮುಂದೆ ನೀವು ಫೇಸ್‌ಬುಕ್‌ನಿಂದಲೇ ಏರ್‌ಸೆಲ್ ಮೊಬೈಲ್‌ನ್ನು ರಿಚಾರ್ಜ್ ಮಾಡಬಹುದು.
ಭಾರತದದಲ್ಲಿ ಪ್ರಪಥಮ ಬಾರಿಗೆ ಈ ರೀತಿಯ ಯೋಜನೆಯನ್ನು ಏರ್‌ಸೆಲ್ ಪ್ರಕಟಿಸಿದ್ದು, ಈ ಅಪ್ಲಿಕೇಶನ್ ಗ್ರಾಹಕರು ಸುಲಭವಾಗಿ ತಮ್ಮ ಫೇಸ್‌ಬುಕ್ ಅಕೌಂಟ್‌ನಿಂದಲೇ ರಿಚಾರ್ಜ್ ಮಾಡಬಹುದಾಗಿದೆ.

ಫೇಸ್‌ಬುಕ್‌ನಲ್ಲಿ ರಿಚಾರ್ಜ್ ಮಾಡಲು ನಾಲ್ಕು ಹಂತಗಳಿದ್ದು, ಏರ್‌ಸೆಲ್ ಪ್ರಿಪೇಡ್ ನಂಬರ್,ರಿಚಾರ್ಜ ಮೊತ್ತ,ಯಾವ ಪ್ಲ್ಯಾನ್,ಮತ್ತು ಕ್ರೆಡಿಟ್ ಕಾರ್ಡ ಡೆಬಿಟ್ ಕಾರ್ಡ ಮಾಹಿತಿ ನೀಡಿ ರಿಚಾರ್ಜ್ ಮಾಡಿಕೊಳ್ಳಬಹುದು.
ಫೇಸ್‌ಬುಕ್‌ನಲ್ಲಿ ಏರ್‌ಸೆಲ್ ರಿಚಾರ್ಜ ಮಾಡಲು ಇಲ್ಲಿ ಭೇಟಿ ನೀಡಿ : ಏರ್‌ಸೆಲ್ ರಿಚಾರ್ಜ್ ಅಪ್ಲಿಕೇಶನ್
ಇದನ್ನೂ ಓದಿ : ಆನ್ಲೈನ್ಲ್ಲೇ ಮೊಬೈಲ್ ರಿಚಾರ್ಜ್ ಮಾಡಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications