ಕರ್ನಾಟಕ ಏರ್‌ಸೆಲ್ ಗ್ರಾಹಕರೆ ಬೇಗ *222*456#ಗೆ ಡೈಲ್ ಮಾಡಿ..!! ಯಾಕೆ ಗೊತ್ತಾ?
ಪ್ರತಿ ದಿವಸ ಯಾವುದೇ ಶುಲ್ಕವಿಲ್ಲದೆ ಅನ್‌ಲಿಮಿಟೆಡ್ ಡೇಟಾವನ್ನು ಬಳಕೆಮಾಡಬಹುದಾಗಿದೆ.!!
ಜಿಯೋ ಎಫೆಕ್ಟ್‌ನಿಂದ ಕಂಗೆಟ್ಟಿರುವ ಏರ್‌ಸೆಲ್ ಟೆಲಿಕಾಂ ಕರ್ನಾಟಕದ ತನ್ನೆಲ್ಲಾ ಪ್ರಿಪೇಯ್ಡ್ ಬಳಕೆದಾರರಿಗೆ ಉಚಿತ ಮೊಬೈಲ್ ಇಂಟರ್ನೆಟ್ ನೀಡಲು ಸಜ್ಜಾಗಿದೆ.!! ಹೌದು, 3G ಮಾರ್ನಿಂಗ್ ಎಂಬ ಹೊಸ ಆಫರ್ ಅನ್ನು ನೀಡಿದ್ದು, ಪ್ರತಿ ದಿವಸ ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಉಚಿತ ಇಂಟರ್ನೆಟ್ ಬಳಕೆ ಮಾಡಬಹುದಾಗಿದೆ.!!
ಏರ್‌ಸೆಲ್ ಕಂಪೆನಿಯ ಈ ಸೇವೆಯೂ ಏರ್‌ಸೆಲ್‌ನ ಎಲ್ಲಾ ಪ್ರೀಪೆಡ್ ಗ್ರಾಹಕರಿಗೂ ಲಭ್ಯವಿದ್ದು, ಪ್ರತಿ ದಿವಸ ಯಾವುದೇ ಶುಲ್ಕವಿಲ್ಲದೆ ಮೂರು ಗಂಟೆಗಳ ಕಾಲ ಅನ್‌ಲಿಮಿಟೆಡ್ ಡೇಟಾವನ್ನು ಬಳಕೆಮಾಡಬಹುದಾಗಿದೆ.!! ಈ ಸೇವೆ ಆಕ್ಟಿವೇಟ್ ಮಾಡಿಕೊಂಡ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಅಮೆರಿಕಾದಲ್ಲಿ ಬ್ಯಾನ್ ಆಗಲಿದೆ ಫೇಸ್‌ಬುಕ್!! ಇದಕ್ಕೆ ಜುಕರ್‌ಬರ್ಗ್ ಹೇಳಿದ್ದೇನು?
ಈಗಾಗಲೇ ಜಿಯೋ ಎಫೆಕ್ಟ್‌ನಿಂದ ಕಂಗೆಟ್ಟಿರುವ ಏರ್‌ಸೆಲ್ ಈ ರೀತಿಯ ಬಿಗ್ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ಉಳಿದಿರುವ 3G ಗ್ರಾಹಕರನ್ನು ಉಳಿಸಿಕೊಳ್ಳಲು ಏರ್‌ಸೆಲ್ ಈ ರೀತಿಯ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಇನ್ನು ಉಚಿತವಾಗಿ ನೀಡುತ್ತಿರುವ ಇಂಟರ್‌ನೆಟ್ ಸ್ಪೀಡ್‌ನಲ್ಲಿ ಮೊದಲ 200MB 3G ಸ್ಪೀಡ್‌ನಲ್ಲಿದ್ದರೆ ನಂತರ 32KBPS ಸ್ಪೀಡ್‌ನಲ್ಲಿ ಇಂಟರ್ನೆಟ್ ವರ್ಕ್ ಆಗುತ್ತದೆ.!! *222*456# ನಂಬರ್‌ಗೆ ಕರೆ ಮಾಡುವ ಮೂಲಕ ಎಲ್ಲಾ ಏರ್‌ಸೆಲ್ ಗ್ರಾಹಕರು ಈ ಆಫರ್ ಪಡೆಯಬಹುದು.!!


Click it and Unblock the Notifications








