ಅಮೆರಿಕಾದಲ್ಲಿ ಬ್ಯಾನ್ ಆಗಲಿದೆ ಫೇಸ್‌ಬುಕ್!! ಇದಕ್ಕೆ ಜುಕರ್‌ಬರ್ಗ್ ಹೇಳಿದ್ದೇನು?

ಅಮೆರಿಕಾದ ವೈಟ್‌ಹೌಸ್‌ನಿಂದ ಹೊರಬಿದ್ದಿರುವ ಒಂದು ಸುದ್ದಿ ಇಡೀ ವಿಶ್ವವನ್ನೆ ಬೆಚ್ಚಿಬೀಳಿಸಿದೆ.!!

|

ಪ್ರಪಂಚದಲ್ಲಿಯೇ ಅತಿ ಹೆಚ್ಚು ಮುಂದುವರೆದಿರುವ ರಾಷ್ಟ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಅಮೆರಿಕಾ ಇದೀಗ ಶತಮಾನಗಳಷ್ಟು ಹಿಂದೆ ಹೋಗುವ ನಿರ್ಧಾರವನ್ನು ಕೈಗೊಳ್ಳುವ ಸೂಚನೆ ದೊರೆತಿದೆ. ಹೌದು, ಅಮೆರಿಕಾದ ವೈಟ್‌ಹೌಸ್‌ನಿಂದ ಹೊರಬಿದ್ದಿರುವ ಒಂದು ಸುದ್ದಿ ಇಡೀ ವಿಶ್ವವನ್ನೆ ಬೆಚ್ಚಿಬೀಳಿಸಿದೆ.!!

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ವಿಶ್ವದಲ್ಲಿಯೇ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‍ ಅನ್ನು ಅಮೆರಿಕಾದಲ್ಲಿ ನಿಷೇಧ ಹೇರಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.!! ಈ ಸುದ್ದಿ ಹೊಬಿದ್ದ ತಕ್ಷಣ ಅಮೆರಿಕಾದಲ್ಲಿಯೇ ತಲ್ಲಣವೇರ್ಪಟ್ಟಿದೆ.!!

ಏರ್‌ಟೆಲ್ ವಿರುದ್ದ ಗುಡುಗಿದ ಅಂಬಾನಿ!..ಜಿಯೋಗೆ ಮತ್ತೊಂದು ಸಿಹಿಸುದ್ದಿ!! ಏನದು?

ಹಾಗಾದರೆ, ಫೇಸ್‌ಬುಕ್‍ ಅನ್ನು ಅಮೆರಿಕಾದಲ್ಲಿ ನಿಷೇಧ ಹೇರಲು ಕಾರಣವೇನು? ಫೇಸ್‌ಬುಕ್‍ ಅನ್ನು ನಿಷೇಧಿಸಲು ಸಾಧ್ಯವೇ? ನಿಷೇಧಿಸಿದರೆ ಆಗಬಹುದಾದ ಪರಿಣಾಮಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಫೇಸ್‌ಬುಕ್‍ ನಿಷೇಧ ಹೇರಲು ಕಾರಣವೇನು?

ಫೇಸ್‌ಬುಕ್‍ ನಿಷೇಧ ಹೇರಲು ಕಾರಣವೇನು?

ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ನಕಲಿ ಸುದ್ದಿಗಳನ್ನು ತಡೆಯುಲು ಫೇಸ್‌ಬುಕ್ ಅನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಆಡಳಿತಾತ್ಮಕ ವಿಚಾರವಾಗಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.!!

ನಿಷೇಧಿಸಲು ಸಾಧ್ಯವೇ?

ನಿಷೇಧಿಸಲು ಸಾಧ್ಯವೇ?

ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಮೆರಿಕಾದಲ್ಲಿ ಹಲವು ಬದಲಾವಣೆಗಳಾಗಿವೆ. ಯಾರೂ ಊಹಿಸದ ಕಾನೂನುಗಳನ್ನು ಜಾರಿಗೊಳಿಸುವುದರಲ್ಲಿ ಎತ್ತಿದ ಕೈ ಆಗಿರುವ ಡೊನಾಲ್ಡ್ ಟ್ರಂಪ್ ಇದನ್ನು ಜಾರಿಗೊಳಿಸುವ ಸಾಧ್ಯತೆಯೇ ಹೆಚ್ಚಿದೆ.!!

ನಿಷೇಧಿಸಿದರೆ ಆಗಬಹುದಾದ ಪರಿಣಾಮಗಳೇನು?

ನಿಷೇಧಿಸಿದರೆ ಆಗಬಹುದಾದ ಪರಿಣಾಮಗಳೇನು?

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರಕ್ಕೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ನಿ‍ಷೇಧಿಸುವ ಕಾರ್ಯ ಒಳಿತಲ್ಲ ಮತ್ತು ಸುಲಭವೂ ಅಲ್ಲ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಆದರೆ. ಅಮೆರಿಕಾದ ಜನ ಟ್ರಂಪ್ ವಿರುದ್ದ ತಿರುಗಿಬೀಳಬಹುದು.!!

ಈ ಬಗ್ಗೆ ಫೇಸ್‌ಬುಕ್‍ ಸಿಇಒ ಜುಕರ್‌ಬರ್ಗ್ ಹೇಳಿದ್ದೇನು?

ಈ ಬಗ್ಗೆ ಫೇಸ್‌ಬುಕ್‍ ಸಿಇಒ ಜುಕರ್‌ಬರ್ಗ್ ಹೇಳಿದ್ದೇನು?

ಈ ಬಗ್ಗೆ ಫೇಸ್‌ಬುಕ್‍ ಸಿಇಒ ಜುಕರ್‌ಬರ್ಗ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಫೇಸ್‌ಬುಕ್‌ಗೆ ನಿಷೇಧ ಹೇರುವುದು ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ಸೂಕ್ತ ಕ್ರಮವಲ್ಲ, ಬದ್ಧತೆ ಕೇವಲ ಫೇಸ್‌ಬುಕ್ ಸೀಮಿತವಾಗಬಾರದು ಎಂದು ಖಾರವಾಗಿ ಟೀಕಿಸಿದ್ದಾರೆ.!!

Best Mobiles in India

English summary
Year 2017 does not seem to be going well for the United States of America.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X