Home
ಸುದ್ದಿಜಾಲ

ಬ್ರಾಡ್‌ಬ್ಯಾಂಡ್ ಗ್ರಾಹಕರಿಗಾಗಿ ಹೊಸ ಆಫರ್ ಘೋಷಿಸಿದ ಏರ್‌ಟೆಲ್!!

ತಿಂಗಳಾಂತ್ಯಕ್ಕೆ ಗ್ರಾಹಕರು ಬಳಕೆ ಮಾಡದೆ ಉಳಿದ ಡೇಟಾವನ್ನು ಮುಂದಿನ ಒಂದು ತಿಂಗಳಿನಲ್ಲಿ ಬಳಕೆ ಮಾಡಬಹುದಾದ ಸೌಲಭ್ಯವನ್ನು ನೀಡುವುದಾಗಿ ತಿಳಿಸಿದೆ.!!

By Bhaskar N J

ಮನೆಯಲ್ಲಿ ಬ್ರಾಡ್‌ಬ್ಯಾಂಡ್ ಬಳಸುವ ಗ್ರಾಹಕರನ್ನು ಸೆಳೆಯಲು ಏರ್‌ಟೆಲ್ ಹೊಸ ಆಫರ್ ಒಂದನ್ನು ಘೋಷಿಸಿದೆ. ಗ್ರಾಹಕರು ತಿಂಗಳಾಂತ್ಯಕ್ಕೆ ಬಳಕೆ ಮಾಡದೇ ಇರುವ ಬ್ರಾಡ್‌ಬ್ಯಾಂಡ್ ಡೇಟಾದ ಪ್ರಯೋಜನವನ್ನು ಮತ್ತೆ ಮುಂದಿನ ತಿಂಗಳು ಬಳಕೆ ಮಾಡುವ ಅವಕಾಶ ನೀಡಲು ಏರ್‌ಟೆಲ್ ಮುಂದಾಗಿದೆ.!!

ಗ್ರಾಹಕರು ಬಳಕೆ ಮಾಡದೇ ಇರುವ ಬ್ರಾಡ್‌ಬ್ಯಾಂಡ್ ಡೇಟಾ ವ್ಯರ್ಥವಾಗದಂತೆ ತಡೆಗಟ್ಟಲು ಈ ಆಫರ್ ನೀಡಿರುವುದಾಗಿ ಏರ್‌ಟೆಲ್ ಹೇಳೀಕೊಂಡಿದ್ದು, ತಿಂಗಳಾಂತ್ಯಕ್ಕೆ ಗ್ರಾಹಕರು ಬಳಕೆ ಮಾಡದೆ ಉಳಿದ ಡೇಟಾವನ್ನು ಮುಂದಿನ ಒಂದು ತಿಂಗಳಿನಲ್ಲಿ ಬಳಕೆ ಮಾಡಬಹುದಾದ ಸೌಲಭ್ಯವನ್ನು ನೀಡುವುದಾಗಿ ತಿಳಿಸಿದೆ.!!

ಬ್ರಾಡ್‌ಬ್ಯಾಂಡ್ ಗ್ರಾಹಕರಿಗಾಗಿ ಹೊಸ ಆಫರ್ ಘೋಷಿಸಿದ ಏರ್‌ಟೆಲ್!!

ಏರ್‌ಟೆಲ್‌ನ ಈ ಹೊಸ ಸೌಲಭ್ಯ ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಉತ್ತಮವಾದ ಕೊಡುಗೆಯಾಗಿರಲಿದೆ ಎಂದು ಏರ್‌ಟೆಲ್ ತಿಳಿಸಿದ್ದು, 1,000 ಜಿಬಿ ವರೆಗಿನ ಡೇಟಾವನ್ನು ಹಾಗೆಯೇ ಉಳಿಸಿಕೊಂಡು ಮುಂದಿನ ತಿಂಗಳಿನಲ್ಲಿ ಡೇಟಾ ಬಳಕೆ ಮಾಡಬಹುದು ಎಂದು ಹೇಳಿದೆ.!!

ಬ್ರಾಡ್‌ಬ್ಯಾಂಡ್ ಗ್ರಾಹಕರಿಗಾಗಿ ಹೊಸ ಆಫರ್ ಘೋಷಿಸಿದ ಏರ್‌ಟೆಲ್!!

ಭಾರತದ 87 ನಗರಗಳಲ್ಲಿ ಏರ್‌ಟೆಲ್ ವಿ-ಫೈಬರ್ ಇಂಟರ್‌ನೆಟ್ ಒದಗಿಸುತ್ತಿದ್ದು 2.1 ಮಿಲಿಯನ್ ಜನರು ಏರ್‌ಟೆಲ್ ಬ್ರಾಡ್ ಬ್ಯಾಂಡ್ ಅನ್ನು ಬಳಕೆ ಮಾಡುತ್ತಿದ್ದಾರೆ.! ಈ ಮೊದಲು ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ನೀಡಿದ್ದ ಏರ್‌ಟೆಲ್, ಇದೀಗ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೂ ಸಹ ವಿಸ್ತರಿಸಿದೆ.!!

ಓದಿರಿ: 'ರೆಡ್‌ಮಿ ನೋಟ್ 4' ಹಿಂದಿಕ್ಕುವ 'ಜೆನ್‌ಪೋನ್ 3 ಮ್ಯಾಕ್ಸ್' ಬೆಲೆ ಇದೀಗ 9,200ರೂ.!!

Best Mobiles in India

English summary
Airtel is now making it possible for its broadband users to carry forward the unused data and add it to the benefit of the next billing cycle. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+