Home
ಸುದ್ದಿಜಾಲ

ಏರ್‌ಟೆಲ್‌ನಿಂದ ದೇಶದಲ್ಲಿಯೇ ಮೊದಲು '5G' ತಂತ್ರಜ್ಞಾನ ಸೇವೆ ಬೆಂಗಳೂರಿಗೆ!!

‘5ಜಿ’ವೇಗವು 40ರಿಂದ 45 ಎಂಬಿಪಿಎಸ್‌ವರೆಗೆ ಇರಲಿದೆ. ಬೆಂಗಳೂರು ಗ್ರಾಹಕರು ಈ ಲಾಭವನ್ನು ಮೊದಲು ಪಡೆಯಲಿದ್ದಾರೆ.!!

By Bhaskar N J

ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಸರನ್ನು ಪಡೆದಿರುವ ಬೆಂಗಳೂರು '5ಜಿ' ತಂತ್ರಜ್ಞಾನ ಬಳಕೆಯ ದೇಶದ ಮೊದಲ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.!! ಹೌದು, ದೇಶದ ಅತಿದೊಡ್ಡ ಮೊಬೈಲ್‌ ಸೇವಾ ಸಂಸ್ಥೆ ಏರ್‌ಟೆಲ್‌ ನಗರದಲ್ಲಿ '5ಜಿ' ಮೊಬೈಲ್‌ ತಂತ್ರಜ್ಞಾನ ಆರಂಭಿಸಲು ಮುಂದಾಗಿದೆ.!!

ಏರ್‌ಟೆಲ್‌ನಿಂದ ದೇಶದಲ್ಲಿಯೇ ಮೊದಲು '5G' ತಂತ್ರಜ್ಞಾನ ಸೇವೆ ಬೆಂಗಳೂರಿಗೆ!!

ಮ್ಯಾಸಿವ್ ಮಲ್ಟಿಪಲ್ ಮತ್ತು ಇನ್‌ಪುಟ್‌ ಮಲ್ಟಿಪಲ್ ಔಟ್‌ಪುಟ್‌ ತಂತ್ರಜ್ಞಾನದ ನೆರವಿನಿಂದ ಏರ್‌ಟೆಲ್‌ ತನ್ನ '5ಜಿ' ಸೇವೆಯನ್ನು ತರಲು ಬೆಂಗಳೂರು ಮತ್ತು ಕೋಲ್ಕತ್ತವನ್ನು ಆಯ್ದುಕೊಂಡಿದ್ದು, ಬೆಂಗಳೂರಿನ ಮೊಬೈಲ್‌ ಗ್ರಾಹಕರು '4ಜಿ' ವೇಗಕ್ಕಿಂತ 4 ಪಟ್ಟು ವೇಗದ '5ಜಿ' ತಂತ್ರಜ್ಞಾನವನ್ನು ಬಳಸುವ ಸಾಧ್ಯತೆ ಶೀಘ್ರದಲ್ಲಿಯೇ ನಿಜವಾಗಲಿದೆ.!!

ಏರ್‌ಟೆಲ್‌ನಿಂದ ದೇಶದಲ್ಲಿಯೇ ಮೊದಲು '5G' ತಂತ್ರಜ್ಞಾನ ಸೇವೆ ಬೆಂಗಳೂರಿಗೆ!!

'5ಜಿ' ತಂತ್ರಜ್ಞಾನವು 500 MBPSಗಿಂತ ಹೆಚ್ಚಿನ ವೇಗದ ಸಾಮರ್ಥ್ಯವನ್ನೂ ಹೊಂದಿರಲಿದ್ದು, ಗರಿಷ್ಠ ಮಟ್ಟ 1 GBPS ವೇಗದವರೆಗೆ ಇರಲಿದೆ. '4ಜಿ' ವೇಗವಾದ 16 MBPS ಆದರೆ, '5ಜಿ'ವೇಗವು 40ರಿಂದ 45 ಎಂಬಿಪಿಎಸ್‌ವರೆಗೆ ಇರಲಿದೆ. ಬೆಂಗಳೂರು ಗ್ರಾಹಕರು ಈ ಲಾಭವನ್ನು ಮೊದಲು ಪಡೆಯಲಿದ್ದಾರೆ.!!

ಏರ್‌ಟೆಲ್‌ನಿಂದ ದೇಶದಲ್ಲಿಯೇ ಮೊದಲು '5G' ತಂತ್ರಜ್ಞಾನ ಸೇವೆ ಬೆಂಗಳೂರಿಗೆ!!

2020ರ ವೇಳೆಗೆ ಜಗತ್ತಿನಾದ್ಯಂತ 5ಜಿ ತಂತ್ರಜ್ಞಾನ ಬಳಕೆಗೆ ಬರಲಿದ್ದು, ಭಾರತವೂ ಅದರಲ್ಲಿ ಸೇರ್ಪಡೆಗೊಳ್ಳಲಿದೆ ಎಂದು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಮೊಬೈಲ್ ತರಂಗಾಂತರಗಳ ದಕ್ಷತೆಯನ್ನು ಐದರಿಂದ ಏಳುಪಟ್ಟುಗಳಷ್ಟು ವಿಸ್ತರಿಸುವ 'ಮ್ಯಾಸಿವ್‌ ಎಂಐಎಂಒ' ತಂತ್ರಜ್ಞಾನವನ್ನು ದೇಶದಲ್ಲಿ ಈಗಾಗಲೇ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಓದಿರಿ: ಕಳೆದ ಮೊಬೈಲ್‌ ಪತ್ತೆಹಚ್ಚಲು ಇದ್ದ ಏಕೈಕ ಮಾರ್ಗ ಮುಚ್ಚಿದರೆ 3 ವರ್ಷ ಜೈಲು!!

Best Mobiles in India

English summary
Deployed as part of Airtel's ongoing network transformation program,.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+