ಏರ್‌ಟೆಲ್‌ನಿಂದ ವ್ಯಾಲಿಡಿಟಿ ರಹಿತ ಉಚಿತ ಇಂಟರ್ನೆಟ್ ಸೇವೆ

By Shwetha
|

ದೇಶದ ಅತಿದೊಡ್ಡ ಟೆಲಿಕಾಮ್ ಆಪರೇಟರ್ ಭಾರತಿ ಏರ್‌ಟೆಲ್ ವಿಶೇಷ ಮೊಬೈಲ್ ಇಂಟರ್ನೆಟ್ ಸ್ಕೀಮ್ ಅನ್ನು ಲಾಂಚ್ ಮಾಡಿದ್ದು ಇದರ ಅನ್ವಯ ತಮ್ಮ ಪ್ಲಾನ್‌ಗಳ ವ್ಯಾಲಿಡಿಟಿಯ ಬಗ್ಗೆ ಚಿಂತೆ ಮಾಡದೇ ಡೇಟಾ ಸಂತೋಷಿಸುವ ವಿಶೇಷ ಸೌಲಭ್ಯವನ್ನು ತನ್ನ ಪ್ರೀಪೈಡ್ ಗ್ರಾಹಕರಿಗೆ ಇದು ನೀಡಿದೆ.

ಓದಿರಿ: ಏರ್‌ಟೆಲ್ ಉಚಿತ 3ಜಿಯನ್ನು ಬಳಸುವುದು ಹೇಗೆ?

ಇಂದಿನ ಲೇಖನದಲ್ಲಿ ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಳನ್ನು ನಾವು ನೀಡುತ್ತಿದ್ದು ಗ್ರಾಹಕರಿಗೆ ಈ ಯೋಜನೆ ಹೇಗೆ ಸಹಾಯವನ್ನುಂಟು ಮಾಡಲಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ಮೊಬೈಲ್ ಇಂಟರ್ನೆಟ್ ಸೇವೆ

ಮೊಬೈಲ್ ಇಂಟರ್ನೆಟ್ ಸೇವೆ

ಭಾರತದ ಪ್ರಥಮ ನಿರ್ಬಂಧನೆಗೆ ಒಳಗಾಗದೇ ಇರುವ ಡೇಟಾ ಯೋಜನೆಗಳನ್ನು ನಾವು ಲಾಂಚ್ ಮಾಡಿದ್ದು ಇದು ನಮ್ಮ ಪ್ರೀಪೈಡ್ ಗ್ರಾಹಕರಿಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಯಾವುದೇ ಚಿಂತೆಯಿಲ್ಲದೆ ಉಪಯೋಗಿಸುವ ವ್ಯವಸ್ಥೆಯನ್ನು ಮಾಡಿಕೊಡಲಿದೆ ಎಂಬುದಾಗಿ ಸಂಸ್ಥೆಯ ಮಾರ್ಕೆಟ್ ಆಪರೇಶನ್ಸ್ ಡೈರೆಕ್ಟರ್ ಅಜಯ್ ಪುರಿ ತಿಳಿಸಿದ್ದಾರೆ.

ಆರು ಪ್ಲಾನ್‌ಗಳು

ಆರು ಪ್ಲಾನ್‌ಗಳು

ಈ ಯೋಜನೆಯಲ್ಲಿ ಆರು ಪ್ಲಾನ್‌ಗಳಿವೆ

ಸಣ್ಣ ಡೇಟಾ ಅಗತ್ಯಗಳು

ಸಣ್ಣ ಡೇಟಾ ಅಗತ್ಯಗಳು

ಅದರಲ್ಲಿ ಮೂರು ದೆಹಲಿ ಮತ್ತು ಮುಂಬೈಯಲ್ಲಿ ಬಳಸಬಹುದಾಗಿದ್ದು ಇದು ಸಣ್ಣ ಡೇಟಾ ಅಗತ್ಯಗಳೊಂದಿಗೆ ಬಂದಿದೆ.

ಗ್ರಾಹಕರಿಗೆ ದೊರೆಯುವಂತೆ

ಗ್ರಾಹಕರಿಗೆ ದೊರೆಯುವಂತೆ

ಡಿಸೆಂಬರ್ 29 ರಿಂದ ಈ ಸೇವೆಯು ದೇಶದ ತನ್ನೆಲ್ಲಾ ಗ್ರಾಹಕರಿಗೆ ದೊರಕುವಂತೆ ಸಂಸ್ಥೆ ಮಾಡಲಿದೆ.

ಎಮ್‌ಬಿಗಳು

ಎಮ್‌ಬಿಗಳು

ಘೋಷಣೆಯ ಪ್ರಕಾರ, ಮುಂಬೈ ಮತ್ತು ದೆಹಲಿ ಗ್ರಾಹಕರು ರೂ 22 ಮತ್ತು ರೂ 74 ರ ಬೆಲೆಯಲ್ಲಿ 30 ಮೆಗಾಬೈಟ್‌ನಿಂದ 110 ಎಮ್‌ಬಿ ಡೇಟಾವನ್ನು ಪ್ರವೇಶಿಸಬಹುದಾಗಿದೆ.

ಡಿಸೆಂಬರ್ 29 ರಿಂದ ದೇಶದ ಹಲವೆಡೆ

ಡಿಸೆಂಬರ್ 29 ರಿಂದ ದೇಶದ ಹಲವೆಡೆ

ಇದೇ ವ್ಯಾಲಿಡಿಟಿ ಇರುವ ಉಚಿತ ಇಂಟರ್ನೆಟ್ ಯೋಜನೆಗಳನ್ನು ಸಂಸ್ಥೆ ಡಿಸೆಂಬರ್ 29 ರಿಂದ ಬೇರೆ ಬೇರೆ ವಲಯಗಳಲ್ಲಿ ಆರಂಭಿಸಲಿದೆ. ಇಂಟರ್ನೆಟ್ ಮೂಲಕ ಗ್ರಾಹಕರು 2ಜಿ, 3ಜಿ ಅಥವಾ 4ಜಿ ನೆಟ್‌ವರ್ಕ್ ಅನ್ನು ಬಳಸಬಹುದಾಗಿದೆ. ಇನ್ನು ಈ ಪ್ಯಾಕ್‌ಗಳ ದರ ವಲಯಕ್ಕೆ ಅನುಸರಿಸಿ ಬದಲಾಗಲಿದೆ.

Best Mobiles in India

English summary
Airtel, the leading telecom operator in the country today announced validity-free internet packs for Mumbai and Delhi pre-paid consumers and said such feature will be available for its all India consumers starting December 29.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X