ಏರ್‌ಟೆಲ್ ಉಚಿತ 3ಜಿಯನ್ನು ಬಳಸುವುದು ಹೇಗೆ?

Written By:

ಅತ್ಯಾಧುನಿಕ ಏರ್‌ಟೆಲ್ ಇಂಟರ್ನೆಟ್ ಸಲಹೆಗಳೊಂದಿಗೆ ನಾವು ಬಂದಿದ್ದು ನಮ್ಮ ಮಾಡರೇಟರ್ ತಂಡವು ಕಾರ್ಯನಿರ್ವಹಿಸುವ ಕಾನ್ಫಿಗರ್ ಫೈಲ್‌ಗಳನ್ನು ಅಭಿವೃದ್ಧಿಪಡಿಸಿದ್ದು ಏರ್‌ಟೆಲ್ ಬಳಕೆದಾರರಿಗೆ ಈ ಸಲಹೆಗಳು ಹೆಚ್ಚು ಪರಿಣಾಮಕಾರಿ ಮತ್ತು ಉಪಯೋಗಕಾರಿ ಎಂದೆನಿಸಲಿದೆ.

ಏರ್‌ಟೆಲ್ ಉಚಿತ 3ಜಿಯನ್ನು ಬಳಸುವುದು ಹೇಗೆ?

ಹೆಚ್ಚು ಉಪಯೋಗಕಾರಿ ಎಂದೆನಿಸಲಿರುವ ಈ ಏರ್‌ಟೆಲ್ ಸಲಹೆಗಳು 3ಜಿ ಟ್ರಿಕ್ ಎಂದೇ ಹೆಚ್ಚು ಪ್ರಸಿದ್ಧವಾಗಿದ್ದು ಬಳಕೆದಾರರಿಗೆ ಪ್ರಯೋಜನಕಾರಿ ಎಂದೆನಿಸಲಿದೆ. ಹಾಗಿದ್ದರೆ ಏರ್‌ಟೆಲ್ ಒದಗಿಸುತ್ತಿರುವ ಉಚಿತ ಇಂಟರ್ನೆಟ್ ಸಲಹೆಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕುರಿತು ಕೆಳಗಿನ ವಿಧಾನಗಳಲ್ಲಿ ತಿಳಿಸುತ್ತಿದ್ದೇವೆ.

ಏರ್‌ಟೆಲ್ ಉಚಿತ ಇಂಟರ್ನೆಟ್ ಸಲಹೆ
3ಜಿ ಇರುವ ಏರ್‌ಟೆಲ್ ಸಿಮ್ ಕಾರ್ಡ್
ರೂ 0 ಇರುವ ಕನಿಷ್ಟ ಬ್ಯಾಲೆನ್ಸ್ ಅಗತ್ಯ
ಯಾವುದೇ 3ಜಿ ಪ್ಯಾಕ್ ಅನ್ನು ರೀಚಾರ್ಜ್ ಮಾಡಿಕೊಳ್ಳಿ
ಏಪಿಎನ್
500KBps ವರೆಗೆ ಉಚಿತ ಏರ್‌ಟೆಲ್ ಜಿಪಿಆರ್‌ಎಸ್ ವೇಗ

ಇದನ್ನು ಬಳಸುವುದು ಹೇಗೆ
ಮೊಬೈಲ್ ಬಳಕೆದಾರರಿಗೆ
ಏರ್‌ಟೆಲ್ ಉಚಿತ ಇಂಟರ್ನೆಟ್ ಸಲಹೆಗಳ ಪ್ರಯೋಜನಗಳನ್ನು ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಬಳಸಿಕೊಳ್ಳಬಹುದು.
. ಮೊದಲಿಗೆ ಕಾನ್ಫಿಗರ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ
. ಎಸ್‌ಡಿ ಕಾರ್ಡ್‌ಗೆ ಡೌನ್‌ಲೋಡ್ ಮಾಡಿಕೊಂಡಿರುವ ಕಾನ್ಫಿಗರ್ ಫೈಲ್‌ಗಳನ್ನು ಎಕ್ಸ್‌ಟ್ರಾಕ್ಟ್ ಮಾಡಿಕೊಳ್ಳಿ
. ನಿಮ್ಮ ಮೊಬೈಲ್‌ನಲ್ಲಿ ಡ್ರಾಯ್ಡ್ ವಿಪಿಎನ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ
. ವಿಪಿಎನ್ ಫೋಲ್ಡರ್ ತೆರೆಯಲು ಡೌನ್‌ಲೋಡ್ ಮಾಡಿದ ಕಾನ್ಫಿಗರ್ ಅನ್ನು ಸೇರಿಸಬೇಕು
. ಡ್ರಾಯ್ಡ್ ವಿಪಿಎನ್ ಅನ್ನು ಚಾಲನೆ ಮಾಡಿ ನೀವು ತ್ವರಿತವಾಗಿ ಸಂಪರ್ಕಗೊಳ್ಳುವಿರಿ
. ನಿಮ್ಮ ಮೊಬೈಲ್‌ನಲ್ಲಿ ಉಚಿತ ಇಂಟರ್ನೆಟ್ ಅನ್ನು ಆಸ್ವಾದಿಸಿ

ಪಿಸಿ ಬಳಕೆದಾರರಿಗೆ
ಕಂಪ್ಯೂಟರ್ ಬಳಕೆದಾರರು ಏರ್‌ಟೆಲ್ ಉಚಿತ ಜಿಪಿಆರ್‌ಎಸ್ ಸಲಹೆಗಳನ್ನು ತಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಬಳಸಬಹುದು.
. ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿ ಕಾನ್ಫಿಗರ್ ಫೈಲ್ ಅನ್ನು ಡೌನ್‌ಲೋಡ್ ಮಾಡಿ
. NMD VPN ಅನ್ನು ನೀವು ಹೊಂದಿಲ್ಲದಿದ್ದಲ್ಲಿ, NMD VPN ಅನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ
ನಿಮ್ಮ ಸಿಸ್ಟಮ್‌ನಲ್ಲಿ ಸಾಫ್ಟ್‌ವೇರ್ ಅನ್ನು ಇದೀಗ ಇನ್‌ಸ್ಟಾಲ್ ಮಾಡಿಕೊಳ್ಳಿ
ಡೌನ್‌ಲೋಡ್ ಮಾಡಿಕೊಂಡಿರುವ ಫೈಲ್‌ಗಳನ್ನು ತೆರೆಯಿರಿ ಮತ್ತು NMD VPN ಕಾನ್ಫಿಗರ್ ಫೋಲ್ಡರ್‌ಗೆ ಅದನ್ನು ಸರಿಸಿ
. NMD VPN ಸಾಫ್ಟ್‌ವೇರ್ ತೆರೆಯಿರಿ
. ಕಾನ್ಫಿಗರ್ ಫೈಲ್‌ಗೆ ಇದೀಗ ಸಂಪರ್ಕಿಸಿ ನೀವು ತ್ವರಿತವಾಗಿ ಸಂಪರ್ಕಗೊಳ್ಳಬಹುದು
. ಪ್ರಥಮ ಪ್ರಯತ್ನದಲ್ಲಿ ನೀವು ಯಶಸ್ವಿಯಾಗದಿದ್ದಲ್ಲಿ, 2-3 ಸಲ ಪ್ರಯತ್ನಿಸಿ ನಂತರ ಇದು ಸಂಪರ್ಕಗೊಳ್ಳುತ್ತದೆ
. ನಿಮ್ಮ ಕಂಪ್ಯೂಟರ್‌ನಲ್ಲಿ ಏರ್‌ಟೆಲ್ ಉಚಿತ ಅಂತರ್ಜಾಲವನ್ನು ಯಶಸ್ವಿ

English summary
This article tells about The given Airtel Tricks are based on vpnbook servers. We have checked this Airtel free gprs trick in most states of India by our moderator team and team members from the different states. They have concluded that this airtel trick is working perfect in their areas.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot