Home
ಸುದ್ದಿಜಾಲ

ಜಿಯೋ ಸಹ ನೀಡದಲಾಗದ ಆಫರ್ ಇದು: ಏರ್‌ಟೆಲ್‌ನಿಂದ ಅತೀ ಕಡಿಮೆ ಬೆಲೆಗೆ ಡೇಟಾ...!

By Srinidhi

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಆಫರ್ ಗಳು ಲಾಂಚ್ ಆಗುತ್ತಿರುವುದನ್ನು ನೋಡಬಹುದಾಗಿದೆ. ಒಂದು ದಿನ ಜಿಯೋ ಹೊಸ ಆಫರ್ ನೀಡಿದರೆ, ಮರುದಿನವೇ ಏರ್‌ಟೆಲ್, ಹಿಂದೆಯೇ ವೊಡಾಫೋನ್, ಹಾಗೆ ಐಡಿಯಾ ಸಹ ಒಂದರ ಹಿಂದೆ ಒಂದರಂತೆ ಆಕರ್ಷಕ ಆಫರ್ ಗಳನ್ನು ನೀಡುತ್ತಿರುವುದು ಸಾಮಾನ್ಯವಾಗಿದೆ. ಇದೇ ಮಾದರಿಯಲ್ಲಿ ಇಂದು ಏರ್‌ಟೆಲ್ ಜಿಯೋ ಸಹ ನೀಡದಲಾಗದ ಹೊಸ ಆಫರ್ ವೊಂದನ್ನು ಲಾಂಚ್ ಮಾಡಿದೆ.

ಜಿಯೋ ಸಹ ನೀಡದಲಾಗದ ಆಫರ್ ಇದು: ಏರ್‌ಟೆಲ್‌ನಿಂದ ಅತೀ ಕಡಿಮೆ ಬೆಲೆಗೆ ಡೇಟಾ...!

ಓದಿರಿ: ಬಂದಿದೆ ಭಾರತದ್ದೇ 5000mAh ಬ್ಯಾಟರಿ ಸ್ಮಾರ್ಟ್‌ಫೋನ್: ಚೀನಾ ಶಿಯೋಮಿ ಫೋನ್‌ಗೆ ಹೊಡೆತ ನೀಡಲು...!

ಈ ಹಿಂದೆ ಎಲ್ಲಾ ಟೆಲಿಕಾಂ ಕಂಪನಿಗಳು ಕಾಲಿಂಗ್ ಆಯ್ಕೆ ನೀಡುತ್ತಿದ್ದರೇ ಈ ಬಾರಿ ಏರ್‌ಟೆಲ್ ಗ್ರಾಹಕರಿಗೆ ಇದೇ ಮೊದಲ ಬಾರಿಗೆ ಜಿಯೋಗಿಂತಲೂ ಕಡಿಮೆ ಬೆಲೆಗೆ, ಜಿಯೋದಲ್ಲೂ ಇಲ್ಲದ ಡೇಟಾ ಆಫರ್ ವೊಂದನ್ನು ನೀಡಿದ್ದು, ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ 1GB ಡೇಟಾವನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.

ರೂ. 52ಕ್ಕೆ ಒಂದು GB ಡೇಟಾ:

ರೂ. 52ಕ್ಕೆ ಒಂದು GB ಡೇಟಾ:

ಏರ್‌ಟೆಲ್ ಹೊಸ ಆಫರ್ ನಲ್ಲಿ ರೂ.157ಕ್ಕೆ 3GB ಡೇಟಾವನ್ನು ಬಳಕೆಗೆ ನೀಡಲಿದ್ದು, ಇದರ ವ್ಯಾಲಿಡಿಟಿ 27 ದಿನಗಳಾಗಿದೆ ಎನ್ನಲಾಗಿದೆ. ಇದರಲ್ಲಿ ಒಂದು GB ಡೇಟಾ ಬೆಲೆ ರೂ.52 ರ ಆಸುಪಾಸಿನಲ್ಲಿ ಇರಲಿದೆ.

ಬೆಸ್ಟ್‌ ಪ್ಲಾನ್:

ಬೆಸ್ಟ್‌ ಪ್ಲಾನ್:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಆಫರ್ ಇದು ಎನ್ನಲಾಗಿದೆ. ವಾಯ್ಸ್‌ ಕರೆ ಕೊಡುಗೆಯೂ ಬೇಡ ಎನ್ನುವವರಿಗಾಗಿಯೇ ವಿಶೇಷವಾಗಿ ಈ ಆಫರ್ ಅನ್ನು ವಿನ್ಯಾಸ ಮಾಡಲಾಗಿದೆ. ಸದ್ಯದ ಬೆಸ್ಟ್ ಆಫರ್ ಎನ್ನುವ ಮಾತು ಕೇಳಿ ಬಂದಿದೆ.

ಮೈ ಏರ್‌ಟೆಲ್ ಆಪ್‌ನಲ್ಲಿ ಮಾತ್ರ:

ಮೈ ಏರ್‌ಟೆಲ್ ಆಪ್‌ನಲ್ಲಿ ಮಾತ್ರ:

ಈ ಆಪರ್ ಕೇವಲ ಮೈ ಏರ್‌ಟೆಲ್ ಆಪ್‌ನಲ್ಲಿ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಅದುವೇ ಸ್ಪೆಷಲ್ ಆಫರ್ ಫಾರ್ ಯೂ ಆಯ್ಕೆಯಲ್ಲಿ ಮಾತ್ರವೇ ಈ ಆಫರ್ ದೊರೆಯಲಿದೆ.

ಯಾರು ಬೇಕಾದರು ಬಳಕೆ:

ಯಾರು ಬೇಕಾದರು ಬಳಕೆ:

ಈ ಆಪರ್ ಅನ್ನು 2G/3G/4G ಗ್ರಾಹಕರು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ ಎನ್ನಲಾಗಿದ್ದು, ಈ ಆಫರ್ ಕೇಲವ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ.

Best Mobiles in India

English summary
Airtel is Now Offering 3GB Data at Just Rs 157 for 27 Days and 1GB Data at Just Rs 49. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+