Subscribe to Gizbot

ಬಳಕೆದಾರರಿಗೆ ಏರ್‌ಟೆಲ್‌ನಿಂದ 50% ಕ್ಯಾಶ್ ಬ್ಯಾಕ್ ಆಫರ್

Written By:

ಏರ್‌ಟೆಲ್ ತನ್ನ ಡೇಟಾ ಯೋಜನೆಗಳನ್ನು ಹೆಚ್ಚಿನ ಗ್ರಾಹಕರು ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ, ಏರ್‌ಟೆಲ್ ರಾತ್ರಿ ಕ್ಯಾಶ್ ಬ್ಯಾಕ್ ಆಫರ್ ಅನ್ನು ಪ್ರಸ್ತುತಪಡಿಸಿದೆ. ಮಾನ್ಯ ಡೇಟಾ ಪ್ಯಾಕ್ ಅನ್ನು ಹೊಂದಿರುವ ಭಾರತದಲ್ಲಿರುವ ಏರ್‌ಟೆಲ್ ಪ್ರಿಪೈಡ್ ಚಂದಾದಾರರು ಈ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಆಫರ್ ಅನ್ನು ಪಡೆದುಕೊಳ್ಳಲು, ಕೆಳಗಿನ ವಿಧಾನಗಳನ್ನು ಆಯ್ಕೆ ಮಾಡಿಕೊಂಡಿರಬೇಕು.

ಓದಿರಿ: ಏರ್‌ಟೆಲ್‌ ಗ್ರಾಹಕರೇ ಯಾವಾಗಲು ಸ್ಮಾರ್ಟ್‌

55555 (ಉಚಿತ) ಗೆ ಮಿಸ್ ಕಾಲ್ ನೀಡುವುದು; ಟಾಲ್ ಫ್ರಿ ಎಸ್‌ಎಮ್‌ಎಸ್ ಅಥವಾ ಮೈ ಏರ್‌ಟೆಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಈ ಯೋಜನೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ನಾವು ಇನ್ನಷ್ಟು ಮಾಹಿತಿಗಳನ್ನು ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ನಿಂದ ದೃಢೀಕರಣ ಎಸ್‌ಎಮ್‌ಎಸ್

ಏರ್‌ಟೆಲ್‌ನಿಂದ ದೃಢೀಕರಣ ಎಸ್‌ಎಮ್‌ಎಸ್

ಈ ಯೋಜನೆಗಳನ್ನು ನೀವು ಆಯ್ಕೆಮಾಡಿಕೊಂಡಿದ್ದೀರಿ ಎಂದಾದಲ್ಲಿ ಏರ್‌ಟೆಲ್‌ನಿಂದ ದೃಢೀಕರಣ ಎಸ್‌ಎಮ್‌ಎಸ್ ಅನ್ನು ನೀವು ಪಡೆದುಕೊಳ್ಳುವಿರಿ.

ಡೇಟಾ ಪ್ಯಾಕ್

ಡೇಟಾ ಪ್ಯಾಕ್

ಬಳಕೆದಾರರು ಸಕ್ರಿಯಗೊಂಡಿರುವ ಯಾವುದೇ ಡೇಟಾ ಪ್ಯಾಕ್ ಅನ್ನು ಆಯ್ಕೆಮಾಡಿದಲ್ಲಿ ಬಳಕೆದಾರರು ವ್ಯಯಿಸಿದ ಆಕೆಯ/ಆತನ ಮೊಬೈಲ್‌ ಫೋನ್‌ನಿಂದ 0000 ಗಂಟೆಗಳಿಂದ 0600 ಗಂಟೆಗಳವರೆಗೆ ಸಮಯದಲ್ಲಿ ವ್ಯಯವಾದ 50% ದಷ್ಟು ಡೇಟಾವು ಬಳಕೆದಾರರಿಗೆ MSISDN ಮೂಲಕ ಕ್ರೆಡಿಟ್ ಆಗುತ್ತದೆ.

ರಾತ್ರಿ ವೇಳೆ

ರಾತ್ರಿ ವೇಳೆ

ರಾತ್ರಿ ವೇಳೆಯಲ್ಲಿ ಅಂದರೆ 0000 ಗಂಟೆಗಳಿಂದ 0600 ಗಂಟೆಗಳವರೆಗಿನ ಬಳಕೆಯು ಇದಕ್ಕೆ ಮಾನ್ಯವಾಗಿರುತ್ತದೆ.

ಪ್ರಥಮ ಚಾರ್ಜಿಂಗ್

ಪ್ರಥಮ ಚಾರ್ಜಿಂಗ್

ಪ್ರತೀ ದಿನ 0600 ಗಂಟೆಗಳು ಪ್ರಥಮ ಚಾರ್ಜಿಂಗ್/ಬಳಕೆ ಸೆಶನ್ ನಂತರ ಡೇಟಾ ಕ್ಯಾಶ್ ಬ್ಯಾಕ್ ಅನ್ನು ಸ್ವೀಕರಿಸಲಾಗುತ್ತದೆ.

ಕ್ಯಾಶ್ ಬ್ಯಾಕ್ ಮೊತ್ತ

ಕ್ಯಾಶ್ ಬ್ಯಾಕ್ ಮೊತ್ತ

ಬಳಕೆದಾರರು ತಮ್ಮ ಖಾತೆಗೆ ಕ್ರೆಡಿಟ್ ಆಗಿರುವ ಕ್ಯಾಶ್ ಬ್ಯಾಕ್ ಮೊತ್ತದೊಂದಿಗೆ ಎಸ್‌ಎಮ್‌ಎಸ್ ಸಂದೇಶವನ್ನು ಮುಂಜಾನೆ ಪಡೆದುಕೊಳ್ಳಲಿದ್ದಾರೆ.

ಸಕ್ರಿಯ ಡೇಟಾ ಪ್ಯಾಕ್‌

ಸಕ್ರಿಯ ಡೇಟಾ ಪ್ಯಾಕ್‌

ಬಳಕೆದಾರರ ಸಕ್ರಿಯಗೊಂಡಿರುವ ಡೇಟಾ ಪ್ಯಾಕ್‌ನಂತೆಯೇ ಅದೇ ವಾಲಿಡಿಟಿಯನ್ನು ಕ್ಯಾಶ್‌ಬ್ಯಾಕ್‌ನಂತೆ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

28 ದಿನ

28 ದಿನ

ರಾತ್ರಿ ಕ್ಯಾಶ್‌ಬ್ಯಾಕ್ ಮುಂದಿನ 28 ದಿನಗಳಿಗೆ ಮಾನ್ಯವಾಗಿರುತ್ತದೆ. ಈ ಆಫರ್ ಅನ್ನು ಪಡೆದುಕೊಳ್ಳಲು ಆಫರ್‌ಗೆ ಬಳಕೆದಾರರ ಪುನಃ ಆಫ್ಟ್ ಇನ್ ಆಗಬೇಕಾಗುತ್ತದೆ.

ಅನ್ವಯ

ಅನ್ವಯ

ಖರ್ಚಾಗಿರುವ ಡೇಟಾ 2ಜಿ ಯಿಂದ ಆಗಿದ್ದಲ್ಲಿ ಕ್ಯಾಶ್ ಬ್ಯಾಕ್ 2ಜಿ ಆಗಿರುತ್ತದೆ ಅಂತೆಯೇ 3ಜಿ ಮತ್ತು 4ಜಿಗೂ ಅನ್ವಯವಾಗುತ್ತದೆ.

ನಿರ್ದಿಷ್ಟ ಡೇಟಾ ಪ್ಯಾಕ್‌

ನಿರ್ದಿಷ್ಟ ಡೇಟಾ ಪ್ಯಾಕ್‌

ಯಾವುದೇ ಸ್ವೀಕರಿಸಲಾದ ಉಚಿತ ಡೇಟಾ ಅಥವಾ ಸೇವಾ ನಿರ್ದಿಷ್ಟ ಡೇಟಾ ಪ್ಯಾಕ್‌ಗಳು (ಫೇಸ್‌ಬುಕ್, ವಾಟ್ಸಾಪ್, ಟ್ವಿಟ್ಟರ್) ನೈಟ್ ಕ್ಯಾಶ್ ಬ್ಯಾಕ್ ಆಫರ್‌ಗೆ ಅರ್ಹವಾಗಿರುವುದಿಲ್ಲ.

ಕ್ಯಾಶ್ ಬ್ಯಾಕ್ ಅನ್ವಯ

ಕ್ಯಾಶ್ ಬ್ಯಾಕ್ ಅನ್ವಯ

ಅನಿಯಮಿತ 2ಜಿ/3ಜಿ ಪ್ಯಾಕ್‌ಗಳಿಗೆ ಡೇಟಾ ಕ್ರೆಡಿಟ್ ಆಗಿರುವಂತೆ ಪ್ಯಾಕ್ ಅನ್ನು ಆಧರಿಸಿ ಕ್ಯಾಶ್ ಬ್ಯಾಕ್ ಅನ್ವಯವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
To encourage more people to buy its data plans, Airtel has announced a night cashback offer for all Airtel Prepaid subscribers in India who have a valid data pack.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot