Home
ಸುದ್ದಿಜಾಲ

ನೀವು ಏರ್‌ಟೆಲ್‌ ಸಿಮ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ಡೇಟಾ ಬಗ್ಗೆ ಚಿಂತೆ ಬೇಡ!

ದೇಶದ ಟೆಲಿಕಾಂ ಪೂರೈಕೆದಾರ ಸಂಸ್ಥೆಗಳಾದ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಅಧಿಕ ಗ್ರಾಹಕರನ್ನು ಸೆಳೆಯಲು ಆಕರ್ಷಕ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಅದರೊಂದಿಗೆ ಹೆಚ್ಚುವರಿ ಡೇಟಾ ಅಗತ್ಯಕ್ಕಾಗಿ ಕೆಲವು ಅಗ್ಗದ ರೀಚಾರ್ಜ್‌ ಪ್ಲ್ಯಾನ್‌ ಆಯ್ಕೆ ನೀಡಿವೆ. ಆ ಪೈಕಿ ಭಾರ್ತಿ ಏರ್‌ಟೆಲ್‌ ಟೆಲಿಕಾಂ ಸಹ ಅಗ್ಗದ ಬೆಲೆಯಲ್ಲಿ ಕೆಲವೊಂದು ಡೇಟಾ ಯೋಜನೆಗಳ ಆಯ್ಕೆ ಒಳಗೊಂಡಿದೆ.

ಹೌದು, ಭಾರ್ತಿ ಏರ್‌ಟೆಲ್‌ ಟೆಲಿಕಾಂ ಅಗ್ಗದ ದರದಲ್ಲಿ ಡೇಟಾ ಪ್ಯಾಕ್‌ ಯೋಜನೆಗಳ ಆಯ್ಕೆ ಅನ್ನು ತನ್ನ ಗ್ರಾಹಕರಿಗೆ ಲಭ್ಯ ಮಾಡಿದೆ. ಏರ್‌ಟೆಲ್‌ನ ಈ ಯೋಜನೆಗಳು ಹೆಚ್ಚುವರಿ ಡೇಟಾ ಪ್ರಯೋಜನ ಬಯಸುವ ಚಂದಾದಾರರಿಗೆ ಉಪಯುಕ್ತ ಆಗಲಿವೆ. 1GB ಡೇಟಾ ಪ್ರಯೋಜನದ ಆರಂಭಿಕ ರೀಚಾರ್ಜ್‌ ಬೆಲೆಯು 19ರೂ. ಆಗಿದೆ.

ನೀವು ಏರ್‌ಟೆಲ್‌ ಸಿಮ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ಡೇಟಾ ಬಗ್ಗೆ ಚಿಂತೆ ಬೇಡ!

ಅದೇ ರೀತಿ 50GB ಡೇಟಾ ಪ್ರಯೋಜನ ಒದಗಿಸುವ ರೀಚಾರ್ಜ್‌ ಆಯ್ಕೆಯನ್ನು ಸಹ ಏರ್‌ಟೆಲ್‌ ಹೊಂದಿದೆ. ಮೂಲ ಪ್ಲ್ಯಾನಿನ ವ್ಯಾಲಿಡಿಟಿ ಇದ್ದು, ಡೇಟಾ ಖಾಲಿ ಆಗಿದ್ದರೆ, ಈ ಡೇಟಾ ಪ್ಯಾಕ್‌ಗಳು ನೆರವಾಗುತ್ತವೆ. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ ಡೇಟಾ ವೋಚರ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ ಟೆಲಿಕಾಂನ 19ರೂ ಮತ್ತು 29ರೂ ರೀಚಾರ್ಜ್‌ ಯೋಜನೆ : ಏರ್‌ಟೆಲ್‌ ಟೆಲಿಕಾಂನ ಈ ರೀಚಾರ್ಜ್‌ ಯೋಜನೆಗಳು ಕ್ರಮವಾಗಿ 1GB ಮತ್ತು 2GB ಡೇಟಾ ಪ್ರಯೋಜನ ಅನ್ನು ಪಡೆದಿವೆ. ಜೊತೆಗೆ ಈ ಯೋಜನೆಗಳು ಒಂದು ದಿನ ವ್ಯಾಲಿಡಿಟಿ ಪ್ರಯೋಜನ ಪಡೆದಿವೆ.

ಏರ್‌ಟೆಲ್‌ 58ರೂ, ಡೇಟಾ ಪ್ಯಾಕ್ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ 58ರೂ. ರೀಚಾರ್ಜ್‌ ಯೋಜನೆಯು ಒಟ್ಟು 3GB ಡೇಟಾ ಪ್ರಯೋಜನ ಪಡೆದಿದೆ. ಇನ್ನು ಈ ಯೋಜನೆಯ ವ್ಯಾಲಿಡಿಟಿ ನಿಗದಿ ಇಲ್ಲ. ಆದರೆ ಗ್ರಾಹಕರ ಮೂಲ ರೀಚಾರ್ಜ್‌ ಯೋಜನೆಯ ವ್ಯಾಲಿಡಿಟಿ ಲಭ್ಯ ಇರುವವರೆಗೂ ಮಾನ್ಯ ಆಗಿರುತ್ತದೆ.

ಭಾರ್ತಿ ಏರ್‌ಟೆಲ್‌ 98ರೂ, ಡೇಟಾ ಪ್ಯಾಕ್ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ 98ರೂ. ಡೇಟಾ ರೀಚಾರ್ಜ್‌ ಯೋಜನೆಯು ಒಟ್ಟು 5 GB ಡೇಟಾ ಸೌಲಭ್ಯ ಅನ್ನು ಪಡೆದಿದೆ. ಇನ್ನು ಈ ಡೇಟಾ ಯೋಜನೆಯ ವ್ಯಾಲಿಡಿಟಿಯು ಗ್ರಾಹಕರ ಮೂಲ ರೀಚಾರ್ಜ್‌ ಯೋಜನೆಯ ವ್ಯಾಲಿಡಿಟಿ ಲಭ್ಯ ಇರುವವರೆಗೂ ಮಾನ್ಯ ಆಗಿರುತ್ತದೆ.

ಭಾರ್ತಿ ಏರ್‌ಟೆಲ್‌ 49ರೂ, ಡೇಟಾ ಪ್ಯಾಕ್ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ 49ರೂ. ಡೇಟಾ ರೀಚಾರ್ಜ್‌ ಯೋಜನೆಯು ಒಟ್ಟು 6GB ಡೇಟಾ ಸೌಲಭ್ಯ ಅನ್ನು ಹೊಂದಿದೆ. ಇನ್ನು ಈ ಡೇಟಾ ಪ್ಲ್ಯಾನಿನ ವ್ಯಾಲಿಡಿಟಿಯು ಒಂದು ದಿನ ಆಗಿದೆ. ಇದರಲ್ಲಿ ಯಾವುದೇ ಹೆಚ್ಚುವರಿ ಪ್ರಯೋಜನ ಲಭ್ಯ ಇರುವುದಿಲ್ಲ.

ಭಾರ್ತಿ ಏರ್‌ಟೆಲ್‌ 65ರೂ, ಡೇಟಾ ಪ್ಯಾಕ್ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ 65ರೂ. ಡೇಟಾ ರೀಚಾರ್ಜ್‌ ಯೋಜನೆಯು ಒಟ್ಟು 4 GB ಡೇಟಾ ಪ್ರಯೋಜನ ಅನ್ನು ಪಡೆದಿದೆ. ಇನ್ನು ಈ ಡೇಟಾ ಯೋಜನೆಯ ವ್ಯಾಲಿಡಿಟಿಯು ಗ್ರಾಹಕರ ಮೂಲ ರೀಚಾರ್ಜ್‌ ಯೋಜನೆಯ ವ್ಯಾಲಿಡಿಟಿ ಲಭ್ಯ ಇರುವವರೆಗೂ ಮಾನ್ಯ ಆಗಿರುತ್ತದೆ.

ಭಾರ್ತಿ ಏರ್‌ಟೆಲ್‌ 118ರೂ, ಡೇಟಾ ಪ್ಯಾಕ್ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ 118ರೂ. ಡೇಟಾ ರೀಚಾರ್ಜ್‌ ಯೋಜನೆಯು ಒಟ್ಟು 12GB ಡೇಟಾ ಪ್ರಯೋಜನ ಅನ್ನು ಪಡೆದಿದೆ. ಇನ್ನು ಈ ಡೇಟಾ ಯೋಜನೆಯ ವ್ಯಾಲಿಡಿಟಿಯು ಗ್ರಾಹಕರ ಮೂಲ ರೀಚಾರ್ಜ್‌ ಯೋಜನೆಯ ವ್ಯಾಲಿಡಿಟಿ ಲಭ್ಯ ಇರುವವರೆಗೂ ಮಾನ್ಯ ಆಗಿರುತ್ತದೆ.

ಭಾರ್ತಿ ಏರ್‌ಟೆಲ್‌ 148ರೂ, ಡೇಟಾ ಪ್ಯಾಕ್ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ 148ರೂ. ಡೇಟಾ ರೀಚಾರ್ಜ್‌ ಯೋಜನೆಯು ಒಟ್ಟು 15 GB ಡೇಟಾ ಪ್ರಯೋಜನ ಅನ್ನು ಪಡೆದಿದೆ. ಇನ್ನು ಈ ಡೇಟಾ ಯೋಜನೆಯ ವ್ಯಾಲಿಡಿಟಿಯು ಗ್ರಾಹಕರ ಮೂಲ ರೀಚಾರ್ಜ್‌ ಯೋಜನೆಯ ವ್ಯಾಲಿಡಿಟಿ ಲಭ್ಯ ಇರುವವರೆಗೂ ಮಾನ್ಯ ಆಗಿರುತ್ತದೆ.

ಭಾರ್ತಿ ಏರ್‌ಟೆಲ್‌ 181ರೂ, ಡೇಟಾ ಪ್ಯಾಕ್ ಮಾಹಿತಿ : ಏರ್‌ಟೆಲ್‌ ಟೆಲಿಕಾಂನ 181ರೂ. ಡೇಟಾ ರೀಚಾರ್ಜ್‌ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಅನ್ನು ಪಡೆದಿದೆ. ಇನ್ನು ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1GB ಡೇಟಾ ಪ್ರಯೋಜನ ದೊರೆಯುತ್ತದೆ.

Best Mobiles in India

English summary
airtel mobile data recharge packs validity and other benefits details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+