ಸುಂದರ ಏರ್‌ಟೆಲ್‌ ಆಫೀಸ್‌ ಇಲ್ಲಿದೆ ನೋಡಿ

By Ashwath
|

ಭಾರತದ ಅತೀ ದೊಡ್ಡ ಟೆಲಿಕಮ್ಯೂನಿಕೇಷನ್‌ ಕಂಪೆನಿ ಏರ್‌ಟೆಲ್‌. ಸುನೀಲ್‌ ಮಿತ್ತಲ್‌ ಸ್ಥಾಪಿಸಿದ ಕಂಪೆನಿ ಇಂದು ಭಾರತ ಸೇರಿದಂತೆ ಏಷ್ಯಾ, ದಕ್ಷಿಣ ಆಫ್ರಿಕಾದಲ್ಲಿ ತನ್ನ ನೆಟವರ್ಕ್‌ನ್ನು ಸ್ಥಾಪಿಸಿದೆ.ಸುನೀಲ್‌ ಮಿತ್ತಲ್‌ 1983ರಲ್ಲಿ ಭಾರ್ತಿ ಕಂಪೆನಿಯನ್ನು ಆರಂಭಿಸಿದರು. ಭಾರ್ತಿ ಕಂಪೆನಿ ತನ್ನ ಮೊದಲ ಟೆಲಿಫೋನ್‌ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು 1986ರಲ್ಲಿ.ಟೆಲಿಫೋನ್‌ ಉದ್ಯಮದಲ್ಲಿ ಯಶಸ್ವಿಯಾದ ಭಾರ್ತಿ ಕಂಪೆನಿ ತನ್ನ ಸೆಲ್ಯುಲರ್‌ ನೆಟ್‌ವರ್ಕ್‌ಗೆ 1993ರಲ್ಲಿ ಬಿಡ್‌ ಸಲ್ಲಿಸಿತು.
ದೆಹಲಿಯಲ್ಲಿ ನೆಟ್‌ವರ್ಕ್ನಲ್ಲಿ ಬಿಡ್‌ ಗೆಲ್ಲುವ ಮೂಲಕ ನೆಟ್‌ವರ್ಕ್ ಆರಂಭಿಸುವ ಮೂಲಕ ಯಶಸ್ವಿಯಾದ ಕಂಪೆನಿ ಮತ್ತೆ ದೇಶದ ಉಳಿದ ರಾಜ್ಯಗಳಲ್ಲಿ ಬಿಡ್‌ ಸಲ್ಲಿಸಿ ನೆಟ್‌ವರ್ಕ್ ಆರಂಭಿಸಿತು.2003 ರಲ್ಲಿ ಭಾರ್ತಿ ಸಮೂಹ ಏರ್‌ಟೆಲ್‌ ಎಂದು ಬದಲಾದ ನಂತರ ದೇಶದಲ್ಲಿ ಏರ್‌ಟೆಲ್‌ ಕಮಾಲ್‌ ಆರಂಭವಾಯಿತು. ಸಚಿನ್‌ರನ್ನು ಬ್ರ್ಯಾಂಡ್‌ ಅಂಬಾಸಿಡರನ್ನಾಗಿ ಮಾಡಿ ಭಾರತದಲ್ಲಿ ಫೇಮಸ್ ಆಗುವ ಮೂಲಕ ಇಂದಿಗೂ ದೇಶದಲ್ಲಿ ಅತೀ ಹೆಚ್ಚು (183.61 ಮಿಲಿಯನ್‌) ಗ್ರಾಹಕರನ್ನು ಏರ್‌ಟೆಲ್‌ ಹೊಂದಿದೆ.
ಸದ್ಯ ವಿಶ್ವದ 20ದೇಶದಲ್ಲಿ ತನ್ನ ನೆಟ್‌ವರ್ಕಿಂಗ್‌ ವಿಸ್ತರಿಸಿರುವ ಏರ್‌ಟೆಲ್‌ 2008 ಡಿಟಿಎಚ್‌ ಕ್ಷೇತ್ರಕ್ಕೆ ಧುಮುಕಿದ್ದು ಅದರಲ್ಲೂ ಯಶಸ್ವಿಯಾಗುತ್ತಿದೆ.
ಭಾರತದ ಯಶಸ್ವಿ ನೆಟ್‌ವರ್ಕಿಂಗ್‌ ಎಂದು ಪ್ರಸಿದ್ಧಿ ಪಡೆದಿರುವ ಏರ್‌ಟೆಲ್‌ ಕೇಂದ್ರ ಕಛೇರಿ ದೆಹಲಿಯಲ್ಲಿದ್ದರೂ ಇದರ ಗುರ್‌ಗಾವ್‌ ಕಛೇರಿ ಫೇಮಸ್ಸು. ಸುಂದರವಾಗಿ ಈ ಕಟ್ಟಡವನ್ನು ವಿನ್ಯಾಸ ಮಾಡಿದ್ದು ನೋಡಲು ಆಕರ್ಷಕವಾಗಿದೆ. ಈ ಆಫೀಸ್‌ನ ಆಕರ್ಷಕ ಚಿತ್ರಗಳನ್ನು ಗಿಜ್ಬಾಟ್‌ ತಂದಿದ್ದು, ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌ : ವಿಶ್ವದ ಟಾಪ್‌ 10 ಮೊಬೈಲ್‌ ಕಂಪೆನಿಗಳು

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

ಏರ್‌ಟೆಲ್‌ ಆಫೀಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X