Subscribe to Gizbot

ಬೆಂಗಳೂರಿಗೆ ಬಂಪರ್ ಕೊಡುಗೆ; ಏರ್‌ಟೆಲ್‌ನಿಂದ 'ಪ್ಲಾಟಿನಂ 3G' ನೆಟ್‌ವರ್ಕ್‌

Written By:

'ಭಾರತಿ ಏರ್‌ಟೆಲ್‌' ಭಾರತದ ಅತಿ ದೊಡ್ಡ ನೆಟ್‌ವರ್ಕ್‌ ಎಂದೇ ಹೆಸರುವಾಸಿ. ಆದ್ರೂ ಸಹ ಏರ್‌ಟೆಲ್‌ ನೆಟ್‌ವರ್ಕ್‌ ಸಮಸ್ಯೆಯನ್ನು ಎದುರಿಸುವವರು ಇದ್ದಾರೆ. ಈ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಭಾರತಿ ಏರ್‌ಟೆಲ್‌ "ಪ್ಲಾಟಿನಂ 3G ನೆಟ್‌ವರ್ಕ್‌" ಅನ್ನು ಬೆಂಗಳೂರಿನಲ್ಲಿ ಲಾಂಚ್‌ ಮಾಡಿದೆ.

ಬೆಂಗಳೂರಿನ ಏರ್‌ಟೆಲ್‌ ಗ್ರಾಹಕರು ಇನ್ಮುಂದೆ ಉತ್ತಮ ಇಂಟರ್ನೆಟ್‌ ವೇಗ ಪಡೆಯುವುವಲ್ಲಿ ಸಂಶಯವೇ ಬೇಡ. ಇಂಟರ್ನೆಟ್ ವೇಗದ ಜೊತೆಗೆ "ಪ್ಲಾಟಿನಂ 3G ನೆಟ್‌ವರ್ಕ್‌"ನ ವಿಶೇಷ ಅನುಕೂಲ ಏನು? ಎಂಬಿತ್ಯಾದಿ ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಮೊಬೈಲ್‌ಗಳ ನಡುವೆ ಟಾಕ್‌ಟೈಮ್‌ ಹಂಚಿಕೆ ಹೇಗೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಲಾಟಿನಂ 3G ನೆಟ್‌ವರ್ಕ್‌

1

ಭಾರತಿ ಏರ್‌ಟೆಲ್‌ "ಬೆಂಗಳೂರಿನಲ್ಲಿ ಲಾಂಚ್‌ ಮಾಡಿರುವ "ಪ್ಲಾಟಿನಂ 3G ನೆಟ್‌ವರ್ಕ್‌" ಗ್ರಹಾಕರಿಗೆ ಮನೆಯ ಒಳಾಂಗಣದಲ್ಲೂ ಸಹ ಮೊಬೈಲ್‌ ಬಳಕೆಯಲ್ಲಿ ಉತ್ತಮ ಅನುಭವ ನೀಡುತ್ತದೆ. ಉತ್ತಮ ಧ್ವನಿ ಸ್ಪಷ್ಟತೆ ಮತ್ತು ಅತಿ ವೇಗ ಇಂಟರ್ನೆಟ್ ಸೇವೆ ನೀಡುತ್ತದೆ' ಎಂದು ಹೇಳಿದೆ.

 60 ನಗರಗಳಲ್ಲಿ ಪ್ಲಾಟಿನಂ 3G ನೆಟ್‌ವರ್ಕ್‌

2

ಭಾರತಿ ಏರ್‌ಟೆಲ್‌ ಅಸ್ಸಾಂ ಸೇರಿದಂತೆ 60 ಸಿಟಿಗಳಲ್ಲಿ "ಪ್ಲಾಟಿನಂ 3G ನೆಟ್‌ವರ್ಕ್‌" ಲಾಂಚ್‌ ಮಾಡಿದೆ.

ಬ್ಯಾಟರಿ ಲೈಫ್

3

ಏರ್‌ಟೆಲ್‌ನ 'ಪ್ಲಾಟಿನಂ 3G' ನೆಟ್‌ವರ್ಕ್‌ ಮತ್ತು ಡಿವೈಸ್‌ಗಳ ನಡುವೆ ಹಿನ್ನೆಲೆ ಸಂಪರ್ಕ ಕಾದುಕೊಳ್ಳುವುದರಿಂದ ಗ್ರಾಹಕರು ತಮ್ಮ ಮೊಬೈಲ್‌ ಡಿವೈಸ್‌ಗಳಲ್ಲಿ ಉತ್ತಮ ಬ್ಯಾಟರಿ ಲೈಫ್‌ ಪಡೆಯಬಹುದಾಗಿದೆ.

ಪ್ಲಾಟಿನಂ 3G

4

ಪ್ಲಾಟಿನಂ 3G, ಡ್ಯುಯಲ್‌ ಸ್ಪೆಕ್ಟ್ರಮ್‌ ಬ್ಯಾಂಡ್‌ 900 Mhz ಜೊತೆಗೆ 2100 Mhz ಬ್ಯಾಂಡ್‌ನಿಂದ ಚಾಲಿತವಾಗಿದೆ. ಏರ್‌ಟೆಲ್‌ ಬಳಕೆದಾರರು ಪ್ಲಾಟಿನಂ 3G ನೆಟ್‌ವರ್ಕ್‌ ಸೇವೆ ಪಡೆಯಲು ಯಾವುದೇ ವಿಶೇಷ ಚಂದ ಕಟ್ಟಬೇಕಿಲ್ಲ, ಇದು ಏರ್‌ಟೆಲ್‌ನ ನೆಟ್‌ವರ್ಕ್‌ ವರ್ಧನೆಯ ಕಾರ್ಯಕ್ರಮವಾಗಿದೆ.

ಸಿ ಸುರೇಂದ್ರನ್- ಕರ್ನಾಟಕ ಏರ್‌ಟೆಲ್‌ ಸಿಇಓ

5

'ಪ್ಲಾಟಿನಂ 3G ನೆಟ್‌ವರ್ಕ್‌'ನಿಂದ ಧ್ವನಿ ಸ್ಪಷ್ಟತೆ ಮತ್ತು ಡೇಟಾ ಕನೆಕ್ಟ್‌ನಲ್ಲಿ ಉತ್ತಮ ಸೇವೆ ಒದಗಿಸಲಿದ್ದು, 4G ನೆಟ್‌ವರ್ಕ್‌ ಚಾಲನೆಯನ್ನು ಮುಂದುವರೆಸುತ್ತೇವೆ ಎಂದು ಕರ್ನಾಟಕ ಏರ್‌ಟೆಲ್‌ ಲಿಮಿಟೆಡ್‌ನ ಸಿಇಓ 'ಸಿ ಸುರೇಂದ್ರನ್" ಹೇಳಿದ್ದಾರೆ.

ಪ್ರಾಜೆಕ್ಟ್‌ ಲೀಪ್‌ (Project Leap)

6

ಏರ್‌ಟೆಲ್‌ ಇತ್ತೀಚೆಗೆ 60,000 ಕೋಟಿ ವೆಚ್ಚದಲ್ಲಿ ದೇಶದಾದ್ಯಂತ ನೆಟ್‌ವರ್ಕ್‌ ಬಲವರ್ಧನೆಗಾಗಿ 'ಪ್ರಾಜೆಕ್ಟ್ ಲೀಪ್‌" ಯೋಜನೆ ಕೈಗೊಂಡಿತ್ತು. ಏರ್‌ಟೆಲ್‌ ಡೇಟಾ ಪ್ಯಾಕ್‌ ಪ್ಲಾನ್‌ಗಾಗಿ ಮುಂದಿನ ಸ್ಲೈಡರ್‌ ನೋಡಿ.

ಏರ್‌ಟೆಲ್‌ 3G ಪ್ಲಾನ್ -ಕರ್ನಾಟಕ

7

ಕರ್ನಾಟಕದಲ್ಲಿ ಏರ್‌ಟೆಲ್‌ 3G ಪ್ಲಾನ್ ಬಗ್ಗೆ ವಿವರವಾಗಿ ತಿಳಿಯಲು ಮತ್ತು ಆನ್‌ಲೈನ್‌ ರೀಚರ್ಜ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ಏರ್‌ಟೆಲ್‌ ಫುಲ್‌ ಟಾಕ್‌ ಟೈಮ್‌

8

ಏರ್‌ಟೆಲ್‌ ಫುಲ್‌ ಟಾಕ್‌ಟೈಮ್‌ ಆಫರ್ ಮತ್ತು ವ್ಯಾಲಿಡಿಟಿ ತಿಳಿಯಲುಇಲ್ಲಿ ಕ್ಲಿಕ್‌ ಮಾಡಿ

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

5ಜಿ ಇಂಟರ್ನೆಟ್ ಕುರಿತ ರೋಚಕ ಸಂಗತಿಗಳು

ಏರ್‌ಟೆಲ್ ಟಾಪ್ 10 ಶಾರ್ಟ್ ಕಟ್ ಕೋಡ್ಸ್

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel Platinum 3G reaches Bengaluru, promises better mobile battery life. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot