Home
ಸುದ್ದಿಜಾಲ

ಜಿಯೋದಲ್ಲಿ ಎಂದಿಗೂ ಈ ಮಾದರಿ ಆಫರ್ ಸಾಧ್ಯವಿಲ್ಲ: ಏರ್‌ಟೆಲ್‌ನಲ್ಲಿದೇ ಅತೀ ಕಡಿಮೆ ದರದ ಆಫರ್...!

By Srinidhi

ಭಾರತೀಯ ಟೆಲಿಕಾಂ ಮಾರುಕಟ್ಟೆಯ ಅತೀ ದೊಡ್ಡ ಕಂಪನಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹಲವು ಯೋಜನೆಗಳನ್ನು ಬಿಡುಗಡೆ ಮಾಡಿದೆ. ನೀವು ಊಹಿಸಲಾಗದ ಪ್ಲಾನ್‌ಗಳನ್ನು ಘೊಷಣೆ ಮಾಡಿದೆ. ರೂ.19 ರಿಂದ ಹಿಡಿದು ರೂ.199ರ ವರೆಗೆ ವಿವಿಧ ಪ್ಲಾನ್‌ಗಳನ್ನು ಜಾರಿಗೆ ತಂದಿದೆ. ಗ್ರಾಹಕರು ತಮಗೆ ಬೇಕಾದ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಏರ್‌ಟೆಲ್‌ನಲ್ಲಿದೇ ಅತೀ ಕಡಿಮೆ ದರದ ಆಫರ್...!

ಓದಿರಿ: ಮಿಸ್‌ಕಾಲ್‌ ಕೊಟ್ರೆ ಸಾಕು: ಕುಮಾರಣ್ಣನ ಪ್ರತಿ ಸುದ್ಧಿ ನಿಮ್ಮ ಮೊಬೈಲ್‌ನಲ್ಲಿ..!

ಈಗಾಗಲೇ ಟೆಲಿಕಾಂ ವಲಯದಲ್ಲಿ ಸ್ಪರ್ಧೆಯೂ ಜೋರಾಗಿದ್ದು, ಈ ಹಿನ್ನಲೆಯಲ್ಲಿ ಏರ್‌ಟೆಲ್‌ ಅತೀ ಕಡಿಮೆ ಬೆಲೆಗೆ ಸೇವೆಯನ್ನು ನೀಡಲಿದೆ. ಜಿಯೋ ದಲ್ಲಿಯೂ ನೀಡದ ಸೇವೆಯನ್ನು ನೀಡಲಿದೆ. ಏರ್‌ಟೆಲ್‌ ನೀಡುತ್ತಿರುವ ವಿವಿಧ ಪ್ಲಾನ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಏರ್‌ಟೆಲ್ ರೂ.19ರ ಪ್ಲಾನ್:

ಏರ್‌ಟೆಲ್ ರೂ.19ರ ಪ್ಲಾನ್:

ಏರ್‌ಟೆಲ್‌ ಬಳಕೆದಾರರು ರೂ. 19ಕ್ಕೆ ರೀಚಾಜ್ ಮಾಡಿದರೆ ಲೋಕಲ್ ಮತ್ತು STD ಮೊಬೈಲ್‌ ಕರೆಗಳನ್ನು 30 ಪೈಸೆಯಲ್ಲಿ ಮಾಡಬಹುದಾಗಿದೆ. ಅಲ್ಲದೇ ಈ ಆಫರ್ 56 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿರಲಿದೆ.

ಏರ್‌ಟೆಲ್ ರೂ. 40ರ ಪ್ಲಾನ್:

ಏರ್‌ಟೆಲ್ ರೂ. 40ರ ಪ್ಲಾನ್:

ಅನ್‌ಲಿಮಿಟೆಡ್ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ರೂ. 35 ಟಾಕ್ ಟೈಮ್ ದೊರೆಯಲಿದೆ.

ಏರ್‌ಟೆಲ್ ರೂ. 93ರ ಪ್ಲಾನ್:

ಏರ್‌ಟೆಲ್ ರೂ. 93ರ ಪ್ಲಾನ್:

ಇದಲ್ಲದೇ ರೂ. 93ರ ಪ್ಲಾನ್ ಏರ್‌ಟೆಲ್‌ನಲ್ಲಿ ಲಭ್ಯವಿದೆ. ಇದರಲ್ಲಿ ಗ್ರಾಹಕರಿಗೆ 1GB ಡೇಟಾ ಬಳಕೆಗೆ ದೊರೆಯಲಿದೆ. ಅಲ್ಲದೇ ಅನ್‌ಲಿಮಿಟೆಡ್ ಲೋಕಲ್ ಮತ್ತು STD ಕರೆಗಳು ಉಚಿತವಾಗಿದೆ.

ಏರ್‌ಟೆಲ್ ರೂ. 175 ಪ್ಲಾನ್:

ಏರ್‌ಟೆಲ್ ರೂ. 175 ಪ್ಲಾನ್:

ಈ ಆಫರ್ ನಲ್ಲಿ ಏರ್‌ಟೆಲ್ ಒಟ್ಟು 3 GB ಡೇಟಾವನ್ನು 28 ದಿನಗಳ ಅವಧಿಗೆ ದೊರೆಯಲಿದೆ ಎನ್ನಲಾಗಿದೆ. ಇದುವೇ ಹೈ ಸ್ಪೀಡ್ ಇಂಟರ್ನೆಟ್ ಆಗಲಿದೆ.

ಏರ್‌ಟೆಲ್ ರೂ. 199 ಪ್ಲಾನ್:

ಏರ್‌ಟೆಲ್ ರೂ. 199 ಪ್ಲಾನ್:

ಈ ಪ್ಲಾನ್‌ನಲ್ಲಿ 1GB ವೇಗದ ಡೇಟಾ ಹಾಗೂ ಕರೆ ಮಾಡುವ ಅವಕಾಶವನ್ನು ನೀಡಲಿದೆ. ಅಲ್ಲದೇ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಉಚಿತ SMS ಕಳುಹಿಸುವ ಅವಕಾಶವನ್ನು ನೀಡಲಿದೆ.

Best Mobiles in India

English summary
Airtel Prepaid Recharge Plans. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+