ಏರ್‌ಟೆಲ್ ಟಾಕ್‌ಟೈಮ್ ರೀಚಾರ್ಜ್ ಪ್ಲ್ಯಾನ್‌ಗಳ ಪೂರ್ಣ ಮಾಹಿತಿ ಇಲ್ಲಿದೆ!
ದೇಶದ ಟೆಲಿಕಾಂ ಖಾಸಗಿ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ಲ್ಯಾನ್ ಪರಿಚಯಿಸುತ್ತಿವೆ. ಆ ಪೈಕಿ ಏರ್‌ಟೆಲ್ ಸಂಸ್ಥೆಯು ಸಹ ಹಲವು ರೀಚಾರ್ಜ್ ಆಯ್ಕೆಗಳನ್ನು ತನ್ನ ಚಂದಾದಾರರಿಗೆ ಒದಗಿಸಿದ್ದು, ಅವುಗಳಲ್ಲಿ ಅಗ್ಗದ ಬೆಲೆಯ ಪ್ಲ್ಯಾನ್‌ಗಳೊಂದಿಗೆ ದುಬಾರಿ ಬೆಲೆಯ ಪ್ಲ್ಯಾನ್‌ಗಳು ಸೇರಿವೆ. ಆದ್ರೆ ಬಜೆಟ್ ಪ್ರೈಸ್‌ನಲ್ಲಿನ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳು ಹೆಚ್ಚು ಗ್ರಾಹಕರನ್ನು ಅದಾಗ್ಯೂ ಬಳಕೆದಾರರ ಅನುಕೂಲಕ್ಕಾಗಿ ಭಿನ್ನ ಬೆಲೆಯಲ್ಲಿ ಟಾಕ್‌ಟೈಮ್ ಯೋಜನೆಗಳನ್ನು ಹೊಂದಿದೆ.

ಏರ್‌ಟೆಲ್ 10ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಆರಂಭಿಕ ಟಾಕ್‌ಟೈಮ್ ಪ್ಲ್ಯಾನ್ ಇದಾಗಿದ್ದು, ಈ ಯೋಜನೆಯಲ್ಲಿ ಬಳಕೆದಾರರಿಗೆ 7.47ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

ಏರ್‌ಟೆಲ್ 20ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 14.95ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

ಏರ್‌ಟೆಲ್ 100ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಜನಪ್ರಿಯ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 81.75ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

ಏರ್‌ಟೆಲ್ 500ರೂ. ಪ್ಲ್ಯಾನ್
ಏರ್‌ಟೆಲ್ 500ರೂ. ಪ್ಲ್ಯಾನ್ ಟಾಕ್‌ಟೈಮ್ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 423.73ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

ಏರ್‌ಟೆಲ್ 1000ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 847.46ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

ಏರ್‌ಟೆಲ್ 5000ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 4237.29ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.


Click it and Unblock the Notifications








