Subscribe to Gizbot

3 ತಿಂಗಳು ಸಂಪೂರ್ಣ ಉಚಿತ ಡೇಟಾ ಘೊಷಿಸಿದ ಏರ್‌ಟೆಲ್.! ಟೆಲಿಕಾಂಗೆ ಶಾಕ್..!!

Written By:

ಜಿಯೋ ಆಫರ್‌ಗಳಿಂದ ಕಂಗೆಟ್ಟಿರುವ ಏರ್‌ಟೆಲ್ ಇದೀಗ ಮೂರು ತಿಂಗಳು ಸಂಪೂರ್ಣ ಉಚಿತ ಡೇಟಾ ಆಫರ್ ಅನ್ನು ಘೋಷಿಸಿದೆ.!! ಹೌದು, ಜಿಯೋ ಇದೀಗ ಧನ್ ಧನಾ ಧನ್ ಆಫರ್ ನೀಡಿದ್ದು, ಮತ್ತೆ ಮತ್ತೆ ಆಪರ್ ನೀಡುತ್ತಿರುವ ಜಿಯೋಗೆ ಸೆಡ್ಡು ಹೊಡೆಯಲು ಏರ್‌ಟೆಲ್ ಈ ಆಫರ್ ಬಿಡುಗಡೆ ಮಾಡಿದೆ.!!

ಏರ್‌ಟೆಲ್ ಗ್ರಾಹಕರು ಮುಂದಿನ ಮೂರು ತಿಂಗಳ ಕಾಲ ಉಚಿತ ಇಂಟರ್‌ನೆಟ್ ಅನ್ನು ಉಚಿತವಾಗಿ ಪಡೆಯಲಿದ್ದು, ತನ್ನ ಗ್ರಾಹಕರನ್ನು ಕಾಪಾಡಿಕೊಳ್ಳಲು ಏರ್‌ಟೆಲ್ ಇಂತಹ ಅತ್ಯುತ್ತಮ ಆಫರ್ ಅನ್ನು ಬಿಡುಗಡೆ ಮಾಡಿದೆ.!! ಇತ್ತ ಜಿಯೋ ರೀಚಾರ್ಜ್ ಮಾಡಿಸುವ ವೇಳೆ ಏರ್‌ಟೆಲ್ ಕೌಂಟರ್ ಅಟ್ಯಾಕ್ ನೀಡಿ ಉಚಿತ ಡೇಟಾ ನೀಡಿದೆ.!!

ಓದಿರಿ: ಈ ಆಪ್ ಇದ್ದರೆ ಸ್ಮಾರ್ಟ್‌ಫೋನ್ ಕಳೆದುಹೋಗಲು ಸಾಧ್ಯವೇ ಇಲ್ಲ!!

ಹಾಗಾದರೆ ಏರ್‌ಟೆಲ್ ಗ್ರಾಹಕರು ಮೂರು ತಿಂಗಳ ಕಾಲ 30GB ವರೆಗೆ ಉಚಿತ ಇಂಟರ್‌ನೆಟ್ ಅನ್ನು ಹೇಗೆ ಪಡೆಯುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏಪ್ರಿಲ್ 30ರವರಗೆ ಮಾತ್ರ ಈ ಆಫರ್.!!

ಏಪ್ರಿಲ್ 30ರವರಗೆ ಮಾತ್ರ ಈ ಆಫರ್.!!

ಏರ್‌ಟೆಲ್ ಜಿಯೋವಿನ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ ಈ ಆಫರ್ ಬಿಡುಗಡೆ ಮಾಡಿದ್ದು, ಮೂರು ತಿಂಗಳ ಕಾಲ 30GB ವರೆಗೆ ಉಚಿತ ಇಂಟರ್‌ನೆಟ್ ಆಫರ್ ಪಡೆಯಲು ಏಪ್ರಿಲ್ 30ರವರಗೆ ಮಾತ್ರ ಅವಕಾಶವಿದೆ.!!

"ಮೈ ಏರ್‌ಟೆಲ್" ಆಪ್‌ ಮೂಲಕ ಆಫರ್.!!

ಏರ್‌ಟೆಲ್ ಬಳಕೆದಾರರು ತಿಂಗಳ ಕಾಲ 30GB ವರೆಗೆ ಉಚಿತ ಇಂಟರ್‌ನೆಟ್ ಆಫರ್ ಪಡೆಯ "ಮೈ ಏರ್‌ಟೆಲ್" ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ಡೌನ್‌ಲೋಡ್ ಮಾಡಿಕೊಂಡು ಈ ನೂತನ ಏರ್‌ಟೆಲ್ ಆಫರ್ ಕ್ಲೈಮ್ ಮಾಡಿಕೊಳ್ಳಬೇಕಿದೆ.!!

4G ಬಳಕೆದಾರರಿಗೆ ಮಾತ್ರ!!

4G ಬಳಕೆದಾರರಿಗೆ ಮಾತ್ರ!!

ಏರ್‌ಟೆಲ್ ಬಿಡುಗಡೆ ಮಾಡಿರುವ ಈ ನೂತನ ಆಫರ್ ಕೆವಲ ಏರ್‌ಟೆಲ್ 4G ಬಳಕೆದಾರರಿಗೆ ಮಾತ್ರ ಲಭ್ಯವಿದೆ. 2G ಮತ್ತು 3G ಬಳಕೆದಾರಿಗೆ ಏರ್‌ಟೆಲ್ ಯಾವುದೇ ನೂತನ ಆಫರ್ ನಿಡಿಲ್ಲಾ.!! ಹಾಗಾಗಿ, ಜಿಯೋಗೆ ಸೆಡ್ಡು ಹೊಡೆಯಲು ಮಾತ್ರ ಈ ಆಫರ್

ಆಫರ್ ಎಲ್ಲೆಲ್ಲಿ ಲಭ್ಯವಿದೆ.!!

ಆಫರ್ ಎಲ್ಲೆಲ್ಲಿ ಲಭ್ಯವಿದೆ.!!

ಇಡೀ ದೇಶದಾದ್ಯಂತ ಏರ್‌ಟೆಲ್‌ನ ಈ ಆಫರ್ ಲಭ್ಯವಿದ್ದು, ಏರ್‌ಟೆಲ್‌ನ ಎಲ್ಲಾ ಪೋಸ್ಟ್‌ಪೇಡ್ ಗ್ರಾಹಕರಿಗೆ ಈ ಆಫರ್ ಲಭ್ಯವಿದೆ. ಆದರೆ, ಏರ್‌ಟೆಲ್‌ ಕಂಪೆನಿಯ ಆಯ್ದ ಪ್ರೀಪೆಡ್ ಗ್ರಾಹಕರಿಗಷ್ಟೇ ಈ ಆಫರ್.!!

ಓದಿರಿ: ಶಾಕಿಂಗ್ ನ್ಯೂಸ್..ಬೆಂಗಳೂರಲ್ಲಿ ತಯರಾಗೊ ಐಫೋನ್ ಬೆಲೆ ಕೇವಲ 10,000!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Mobile operator Bharti Airtel is handing out free highspeed data. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot