Subscribe to Gizbot

ಏರ್‌ಟೆಲ್ ನಿಂದ ಮತ್ತೊಂದು ಆಫರ್: ಇದು ಬೇರೆ ಎಲ್ಲಾ ಆಫರ್‌ಗಳಿಗಿಂತ ಡಿಫರೆಂಟ್..!

Written By:

ಏರ್‌ಟೆಲ್ ತನ್ನ ಗ್ರಾಹಕರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಹೊಸದೊಂದು ಆಫರ್ ಅನ್ನು FRC144 ಬಿಡುಗಡೆ ಮಾಡಿದ್ದು, ಹೊಸದಾಗಿ ಸೇರುವ ಗ್ರಾಹಕರಿಗೆ ಇದು ಹೆಚ್ಚಿನ ಲಾಭವನ್ನು ನೀಡಲಿದೆ ಎನ್ನಲಾಗಿದೆ. ಈ ಆಫರ್ ಅನ್ನು ಹೆಚ್ಚಾಗಿ ಹೊಸ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ನೀಡುತ್ತಿದೆ ಎನ್ನಲಾಗಿದೆ.

ಏರ್‌ಟೆಲ್ ನಿಂದ ಮತ್ತೊಂದು ಆಫರ್: ಇದು ಬೇರೆ ಎಲ್ಲಾ ಆಫರ್‌ಗಳಿಗಿಂತ ಡಿಫರೆಂಟ್..!

ಓದಿರಿ: ಐಫೋನ್ X ಮೇಲೆ 70% ರಿಯಾಯಿತಿ ಬೇಕಾ..? ಇಲ್ಲಿ ಲಭ್ಯ.!

ಈಗಾಗಲೇ ಸೆಪ್ಟೆಂಬರ್ ತಿಂಗಳಿನಲ್ಲಿ ಏರ್‌ಟೆಲ್ ಬಳಕೆದಾರರ ಸಂಖ್ಯೆಯ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಇನ್ನು ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದಕ್ಕಾಗಿಯೇ ಆಕರ್ಷಕ ಪ್ಲಾನ್ ಅನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕರೆ ಮಾಡು ಆಫರ್:

ಕರೆ ಮಾಡು ಆಫರ್:

FRC144 ಆಫರ್ ನಲ್ಲಿ ಗ್ರಾಹಕರಿಗೆ ಏರ್‌ಟೆಲ್ ಕರೆ ಮಾಡುವ ಆಫರ್ ಅನ್ನ ನೀಡುತ್ತಿದೆ. ಈ ಆಫರ್ ನಲ್ಲಿ ಗ್ರಾಕರು ಏರ್‌ಟೆಲ್ ಟು ಏರ್‌ಟೆಲ್ ವಾರಕ್ಕೆ 1000 ನಿಮಿಷಗಳ ಉಚಿತ ಕರೆಯನ್ನು ಪಡೆಯಲಿದ್ದಾರೆ. ಅಲ್ಲದೇ ದಿನಕ್ಕೆ 250 ನಿಮಿಷಗಳು ಉಚಿತವಾಗಲಿದೆ.

28 ದಿನಗಳ ವ್ಯಾಲಿಡಿಟಿ:

28 ದಿನಗಳ ವ್ಯಾಲಿಡಿಟಿ:

ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿದ್ದು, ಈ ಸಂದರ್ಭದಲ್ಲಿ ಏರ್‌ಟೆಲ್ ಬಳಕೆದಾರರಿಗೆ 2GB 4G ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಆದರೆ ಈ ಪ್ಲಾನ್ ನಲ್ಲಿ ಯಾವುದೇ SMS ಕೊಡುಗೆ ಇಲ್ಲ ಎನ್ನಲಾಗಿದೆ.

ಮೊದಲ ರೀಚಾರ್ಜ್ ಮಾಡಿಕೊಂಡವರಿಗೆ:

ಮೊದಲ ರೀಚಾರ್ಜ್ ಮಾಡಿಕೊಂಡವರಿಗೆ:

ಏರ್‌ಟೆಲ್ ನೀಡಿರುವ ಈ ಆಫರ್ ಕೇವಲ ಮೊದಲ ರೀಚಾರ್ಜ್ ಮಾಡಿಸಿಕೊಂಡವರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಎರಡನೇ ರೀಚಾರ್ಜ್ ಗೆ ಲಭ್ಯವಿಲ್ಲ ಎನ್ನಲಾಗಿದೆ.

ಒಂದು ತಿಂಗಳ ಆಫರ್:

ಒಂದು ತಿಂಗಳ ಆಫರ್:

ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳು ಒಂದು ವರ್ಷದ ಪ್ಲಾನ್ ಅನ್ನು ನೀಡಲಾಗಿದೆ. ಏರ್‌ಟೆಲ್ ಸಹ ಇದಕ್ಕಿಂತ ಭಿನ್ನವಾದ ಆಫರ್ ವೊಂದನ್ನು ನೀಡಿದೆ. ಒಟ್ಟಿನಲ್ಲಿ ಈ ಆಫರ್ ಎಲ್ಲಾದಕ್ಕಿಂತ ವಿಭಿನ್ನವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel’s FRC144 Plan Gives New Customers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot