Home
ಸುದ್ದಿಜಾಲ

Airtel ಬಳಕೆದಾರರೇ ಡೇಟಾ ಖಾಲಿ ಆದಾಗ, ಈ ಪ್ಲ್ಯಾನ್‌ ನಿಮಗೆ ಸೂಕ್ತ!

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಎನಿಸಿರುವ ಭಾರ್ತಿ ಏರ್‌ಟೆಲ್ ತನ್ನ ಚಂದಾದಾರರಿಗೆ ಈಗಾಗಲೇ ಹಲವು ಅತ್ಯುತ್ತಮ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಇತ್ತೀಚಿಗೆ ಹೊಸದಾಗಿ ಪರಿಚಯಿಸಿರುವ ಮೂರು ಪ್ರಿಪೇಯ್ಡ್ ಡೇಟಾ ಯೋಜನೆಗಳು ಗಮನ ಸೆಳೆದಿವೆ. ಈ ಯೋಜನೆಗಳು ಹೆಚ್ಚುವರಿ ಡೇಟಾ ಅಗತ್ಯ ಎನಿಸುವ ಚಂದಾದಾರರಿಗೆ ಸೂಕ್ತ ಯೋಜನೆಗಳು ಆಗಿದ್ದು, ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸಹ ಪಡೆದಿವೆ.

ಹೌದು, ಭಾರ್ತಿ ಏರ್‌ಟೆಲ್‌ ಟೆಲಿಕಾಂನ ಇತ್ತೀಚಿನ 161ರೂ, 181ರೂ ಮತ್ತು 351ರೂ. ಬೆಲೆಯ ಡೇಟಾ ಪ್ಲ್ಯಾನ್‌ಗಳು ಭಿನ್ನ ಡೇಟಾ ಪ್ರಯೋಜನ ಒಳಗೊಂಡಿವೆ. ಈ ಮೂರು ಡೇಟಾ ವೋಚರ್‌ಗಳು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದರೂ ಕೂಡಾ, ಇವುಗಳ ಡೇಟಾ ಸೌಲಭ್ಯ ಬೇರೆ ಬೇರೆ ಆಗಿವೆ. ಹಾಗಾದರೇ ಏರ್‌ಟೆಲ್‌ ಸಂಸ್ಥೆಯ ಈ ಮೂರು ಯೋಜನೆಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

Airtel ಬಳಕೆದಾರರೇ ಡೇಟಾ ಖಾಲಿ ಆದಾಗ, ಈ ಪ್ಲ್ಯಾನ್‌ ನಿಮಗೆ ಸೂಕ್ತ!

ಏರ್‌ಟೆಲ್‌ 161ರೂ ಡೇಟಾ ವೋಚರ್‌ ಮಾಹಿತಿ

ಭಾರ್ತಿ ಏರ್‌ಟೆಲ್‌ ಟೆಲಿಕಾಂನ ಈ ಡೇಟಾ ವೋಚರ್‌ ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಇದು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಹೊಂದಿದೆ. ಡೇಟಾ ಸೌಲಭ್ಯದ ಹೊರತಾಗಿ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೇರಿದಂತೆ ಇತರೆ ಯಾವುದೇ ಪ್ರಯೋಜನ ಇದರಲ್ಲಿ ಲಭ್ಯ ಇರುವುದಿಲ್ಲ. ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಇದು ಸೂಕ್ತ ಯೋಜನೆ ಎನಿಸಿದೆ.

ಏರ್‌ಟೆಲ್‌ 181ರೂ ಡೇಟಾ ವೋಚರ್‌ ಮಾಹಿತಿ

ಭಾರ್ತಿ ಏರ್‌ಟೆಲ್‌ (Airtel) ಸಂಸ್ಥೆಯ ಈ ಡೇಟಾ ವೋಚರ್‌ ಒಟ್ಟು 15GB ಡೇಟಾ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಇದು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಪಡೆದಿದೆ. ಡೇಟಾ ಸೌಲಭ್ಯದ ಹೊರತಾಗಿ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೇರಿದಂತೆ ಇತರೆ ಯಾವುದೇ ಸೌಲಭ್ಯ ಇದರಲ್ಲಿ ಲಭ್ಯ ಆಗುವುದಿಲ್ಲ. ಹೆಚ್ಚುವರಿ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಇದು ಸೂಕ್ತ ಯೋಜನೆ ಎನಿಸಿದೆ.

ಏರ್‌ಟೆಲ್‌ 361ರೂ ಡೇಟಾ ವೋಚರ್‌ ಮಾಹಿತಿ

ಭಾರ್ತಿ ಏರ್‌ಟೆಲ್‌ ಟೆಲಿಕಾಂನ ಈ ಡೇಟಾ ವೋಚರ್‌ ಒಟ್ಟು 50GB ಡೇಟಾ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಇದು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಪಡೆದುಕೊಂಡಿದೆ. ಡೇಟಾ ಸೌಲಭ್ಯದ ಹೊರತಾಗಿ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೇರಿದಂತೆ ಇತರೆ ಯಾವುದೇ ಪ್ರಯೋಜನ ಇದರಲ್ಲಿ ಲಭ್ಯ ಇರುವುದಿಲ್ಲ. ಹೆಚ್ಚುವರಿ ಡೇಟಾ ಬಯಸುವ ಚಂದಾದಾರರಿಗೆ ಇದು ಉತ್ತಮ ಯೋಜನೆ ಎನಿಸಿದೆ.

ಏರ್‌ಟೆಲ್‌ 211ರೂ ಡೇಟಾ ವೋಚರ್‌ ಮಾಹಿತಿ

ಭಾರ್ತಿ ಏರ್‌ಟೆಲ್‌ ಸಂಸ್ಥೆಯ ಈ ಡೇಟಾ ರೀಚಾರ್ಜ್‌ ಪ್ಲ್ಯಾನ್‌ ಪ್ರತಿದಿನ 1 GB ಡೇಟಾ ಪ್ರಯೋಜನ ನೀಡಲಿದೆ. ಅಂದಹಾಗೆ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಡೇಟಾ ಸೌಲಭ್ಯದ ಹೊರತಾಗಿ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೇರಿದಂತೆ ಇತರೆ ಯಾವುದೇ ಪ್ರಯೋಜನ ಇದರಲ್ಲಿ ಗ್ರಾಹಕರಿಗೆ ಸಿಗುವುದಿಲ್ಲ. ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಇದು ಉತ್ತಮ ಯೋಜನೆ ಎನಿಸಿದೆ.

ಏರ್‌ಟೆಲ್‌ 121ರೂ ಡೇಟಾ ವೋಚರ್‌ ಮಾಹಿತಿ

ಭಾರ್ತಿ ಏರ್‌ಟೆಲ್‌ ಸಂಸ್ಥೆಯ ಈ ಡೇಟಾ ರೀಚಾರ್ಜ್‌ ಪ್ಲ್ಯಾನ್‌ ಪ್ರತಿದಿನ 6GB ಡೇಟಾ ಪ್ರಯೋಜನ ನೀಡಲಿದೆ. ಅಂದಹಾಗೆ ಈ ಪ್ಲ್ಯಾನ್ 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಡೇಟಾ ಸೌಲಭ್ಯದ ಹೊರತಾಗಿ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೇರಿದಂತೆ ಇತರೆ ಯಾವುದೇ ಪ್ರಯೋಜನ ಇದರಲ್ಲಿ ಗ್ರಾಹಕರಿಗೆ ಸಿಗುವುದಿಲ್ಲ. ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಇದು ಉತ್ತಮ ಯೋಜನೆ ಎನಿಸಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+