Subscribe to Gizbot

ಮೊಬೈಲ್ ನಂಬರ್ ಪೋರ್ಟೆಬಿಲಿಟಿ: ಆಸಕ್ತಿಕರ ವಿಷಯಗಳು

Posted By:

ಟೆಲಿಕಾಮ್ ಸರ್ವೀಸ್ ಪ್ರೊವೈಡರ್ಸ್ ಪ್ಯಾನ್ ಇಂಡಿಯಾ ಮೊಬೈಲ್ ನಂಬರ್ ಪೋರ್ಟೆಬಿಲಿಟಿಯನ್ನು ಸರಕಾರವು ಕಡ್ಡಾಯಗೊಳಿಸಿದ್ದು, ಇದು ಗ್ರಾಹಕರಿಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ರಾಜ್ಯಗಳ ನಡುವೆ ಮರುಲೊಕೇಟ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಿದೆ.

ಓದಿರಿ: ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

ಭಾರತಿ ಏರ್‌ಟೆಲ್, ವೊಡಾಫೋನ್ ಇಂಡಿಯಾ, ರಿಲಾಯನ್ಸ್ ಕಮ್ಯುನಿಕೇಶನ್ಸ್, ಐಡಿಯಾ ಸೆಲ್ಯುಲಾರ್ ಮತ್ತು ಎಮ್‌ಟಿಎಸ್ ಇಂಡಿಯಾ ಎಮ್‌ಎನ್‌ಪಿಯನ್ನು ಅಳವಡಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಮೊಬೈಲ್ ಬಳಕೆದಾರರು ರೋಮಿಂಗ್ ತಲೆನೋವಿಲ್ಲದೆ ದೇಶದೆಲ್ಲೆಡೆ ಸಂಚರಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಾಜ್ಯಗಳ ನಡುವೆ ಮರುಲೊಕೇಟ್

ಟೆಲಿಕಾಮ್ ಸರ್ವೀಸ್ ಪ್ರೊವೈಡರ್ಸ್

ಟೆಲಿಕಾಮ್ ಸರ್ವೀಸ್ ಪ್ರೊವೈಡರ್ಸ್ ಪ್ಯಾನ್ ಇಂಡಿಯಾ ಮೊಬೈಲ್ ನಂಬರ್ ಪೋರ್ಟೆಬಿಲಿಟಿಯನ್ನು ಸರಕಾರವು ಕಡ್ಡಾಯಗೊಳಿಸಿದ್ದು, ಇದು ಗ್ರಾಹಕರಿಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ರಾಜ್ಯಗಳ ನಡುವೆ ಮರುಲೊಕೇಟ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಿದೆ.

ಎಮ್‌ಎನ್‌ಪಿ ಅಳವಡಿಸು

ಎಮ್‌ಎನ್‌ಪಿ

ಭಾರತಿ ಏರ್‌ಟೆಲ್, ವೊಡಾಫೋನ್ ಇಂಡಿಯಾ, ರಿಲಾಯನ್ಸ್ ಕಮ್ಯುನಿಕೇಶನ್ಸ್, ಐಡಿಯಾ ಸೆಲ್ಯುಲಾರ್ ಮತ್ತು ಎಮ್‌ಟಿಎಸ್ ಇಂಡಿಯಾ ಎಮ್‌ಎನ್‌ಪಿಯನ್ನು ಅಳವಡಿಸುವುದಾಗಿ ಘೋಷಿಸಿದೆ.

ದೇಶದೆಲ್ಲೆಡೆ ಸಂಚರಿಸಬಹುದಾಗಿದೆ

ರೋಮಿಂಗ್

ಇದರಿಂದಾಗಿ ಮೊಬೈಲ್ ಬಳಕೆದಾರರು ರೋಮಿಂಗ್ ತಲೆನೋವಿಲ್ಲದೆ ದೇಶದೆಲ್ಲೆಡೆ ಸಂಚರಿಸಬಹುದಾಗಿದೆ.

ಉಚಿತ ಇನ್‌ಕಮಿಂಗ್ ಸೇವೆ

ಉಚಿತ ಇನ್‌ಕಮಿಂಗ್

ರೋಮಿಂಗ್ ಸಂದರ್ಭದಲ್ಲೂ ಉಚಿತ ಇನ್‌ಕಮಿಂಗ್ ಸೇವೆಯನ್ನು ಗ್ರಾಹಕರು ಅನುಭವಿಸಬಹುದಾದ ವ್ಯವಸ್ಥೆಯನ್ನು ನಾವು ಕಲ್ಪಿಸುತ್ತಿದ್ದು ಇದು ಚಾಲನೆಯಲ್ಲಿದೆ ಎಂದು ಭಾರತೀ ಏರ್‌ಟೆಲ್‌ ಮಾರ್ಕೆಟ್ ಆಪರೇಶನ್ ಡೈರೆಕ್ಟರ್ ಅಜಯ್ ಪುರಿ ತಿಳಿಸಿದ್ದಾರೆ.

ಭಾರತಾದ್ಯಂತ ಒಯ್ಯಲು ಅನುಮತಿ

ಪ್ರಸ್ತುತ ಫೋನ್ ಸಂಖ್ಯೆ

ಎಮ್‌ಎನ್‌ಪಿ ಸೇವೆಯು ಗ್ರಾಹಕರಿಗೆ ತಮ್ಮ ಪ್ರಸ್ತುತ ಫೋನ್ ಸಂಖ್ಯೆಯನ್ನು ಭಾರತಾದ್ಯಂತ ಒಯ್ಯಲು ಅನುಮತಿಯನ್ನು ನೀಡುತ್ತಿದ್ದು ತಮ್ಮ ಆಯ್ಕೆಯ ಆಪರೇಟರ್‌ಗಳನ್ನು ಇದರ ಮೂಲಕ ಆರಿಸಬಹುದಾಗಿದೆ.

ವೊಡಾಫೋನ್

184 ಮಿಲಿಯನ್ ಗ್ರಾಹಕ

ವೊಡಾಫೋನ್ 184 ಮಿಲಿಯನ್ ಗ್ರಾಹಕರನ್ನು ಸೇವೆಯ ಮೂಲಕ ತಲುಪುವ ಲಕ್ಷ್ಯವನ್ನು ಹೊಂದಿದೆ.

ಸೇವೆಯನ್ನು ಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ

ರಿಲಾಯನ್ಸ್ ಕಮ್ಯುನಿಕೇಶನ್ಸ್

ರಿಲಾಯನ್ಸ್ ಕಮ್ಯುನಿಕೇಶನ್ಸ್ ಜುಲೈ 3 ರಿಂದ ಎಮ್‌ಎನ್‌ಪಿಯನ್ನು ಜಾರಿಗೆ ತರುತ್ತಿದ್ದು, ದೇಶದ ಯಾವ ಭಾಗದಲ್ಲಿ ಬೇಕಾದರೂ ತಮ್ಮ ಮೊಬೈಲ್ ಸಂಖ್ಯೆಯಲ್ಲಿದ್ದುಕೊಂಡೇ ಸೇವೆಯನ್ನು ಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ.

ಎಮ್‌ಟಿಎಸ್ ಇಂಡಿಯಾ

ಪೋರ್ಟೆಬಿಲಿಟಿ ಕೋರಿಕೆ

ಇನ್ನು ಎಮ್‌ಟಿಎಸ್ ಇಂಡಿಯಾ ತ್ವರಿತವಾಗಿ ಎಲ್ಲಾ ಸಂಖ್ಯೆ ಪೋರ್ಟೆಬಿಲಿಟಿ ಕೋರಿಕೆಗಳನ್ನು ಪ್ರಕ್ರಿಯಿಸಲಿದೆ.

ಗ್ರಾಹಕರಿಗೆ ಮೊಬೈಲ್ ಸೇವೆ

ಉತ್ತಮ ಬಾಂಧವ್ಯ

ಗ್ರಾಹಕರೊಂದಿಗೆ ಸೇವೆಯ ಮೂಲಕ ಉತ್ತಮ ಬಾಂಧವ್ಯವನ್ನು ನಡೆಸುವುದು, ಯಾವುದೇ ತೊಂದರೆಯಿಲ್ಲದೆ ಗ್ರಾಹಕರಿಗೆ ಮೊಬೈಲ್ ಸೇವೆಯನ್ನು ಒದಗಿಸುವುದು ಆಪರೇಟರ್‌ಗಳ ಗುರಿಯಾಗಿದೆ.

ಮೊಬೈಲ್ ಸಿಮ್ ಬದಲಾವಣೆ

ಪ್ಯಾನ್ ವ್ಯವಸ್ಥೆ

ಪ್ಯಾನ್ ವ್ಯವಸ್ಥೆಯ ಮೂಲಕ ಗ್ರಾಹಕರು ದೇಶದಲ್ಲಿ ಎಲ್ಲಿದ್ದರೂ ಮೊಬೈಲ್ ಸಿಮ್ ಬದಲಾವಣೆ ನಡೆಸುವ ಪರಿಸ್ಥಿತಿ ಇರುವುದಿಲ್ಲ. ಬದಲಿಗೆ ಬೇರೆ ನೆಟ್‌ವರ್ಕ್‌ಗೆ ಸಿಮ್ ಬದಲಾಯಿಸದೇ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Telecom service providers were on Thursday all set to roll out pan-India mobile number portability (MNP) from July 3 in line with the government mandate, thus enabling customers across the country to retain their mobile phone numbers while relocating between states.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot