ಭೂಮಿಗೆ ಬರಲಿವೆ ಭಾರೀ ಗಾತ್ರದ ಏಲಿಯನ್‌ಗಳು

By Suneel
|

ಸಧ್ಯದಲ್ಲೇ ನೀವು ಅನ್ಯಗ್ರಹಗಳಿಗೆ ಹೋಗಲಿರುವಿರಾ ? ಹೋಗುವುದಕ್ಕೆ ಮೊದಲು ಒಮ್ಮೆ ಯೋಚಿಸಿ ದೊಡ್ಡ ತೊಂದರೆಯೊಂದು ಎದುರಾಗಬಹುದು. ಏಲಿಯನ್‌ಗಳು ಸುಮಾರು 650 ಸರಾಸರಿ ಪೌಂಡ್ಸ್ ತೂಕವಿರುವ ಬಗ್ಗೆ ಕಾಸ್ಮೆಟಲಾಜಿಸ್ಟ್ ಹೇಳಿದ್ದಾರೆ.

ಏಲಿಯನ್‌ಗಳು ಭೂಮಿಗೆ ಶಕ್ತಿ ಸಂಗ್ರಹಣೆಗೋಸ್ಕರ ಬರಲಿವೆ ಎಂದು ಸಿಎನ್‌ಇಟಿ ಸ್ಪಷ್ಟವಾಗಿ ವರದಿಮಾಡಿದೆ.ಏಲಿಯನ್‌ಗಳು ಗಾತ್ರದಲ್ಲಿ ದೊಡ್ಡದಿದ್ದು, ಪ್ರಾಣಿ ಸಾಮ್ರಾಜ್ಯ ಹಾಗು ಕಡಿಮೆ ಜನಸಂದಣಿ ಇರುವ ಕಡೆಗಳಲ್ಲಿ ತಮ್ಮ ಶಕ್ತಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಚರಿಸಲಿವೆ ಎಂದು ಬಾರ್ಸಿಲೋನಾ ವಿಶ್ವವಿದ್ಯಾಲಯದ ಫೆರ್ಗುಸ್‌ ಸಿಂಪ್ಸನ್‌ ಹೇಳಿದ್ದಾರೆ. ಬಹುಶಃ ನಿಜ. ನಾವು ಭೂಮಿಯ ಮೇಲೆ 7 ಬಿಲಿಯನ್‌ ಜನರು ಇದ್ದೇವೆ. ಆದರೆ ಬಿಬಿಸಿ ಕಳೆದ ವರ್ಷ 100 ಟ್ರಿಲಿಯನ್‌ ಸಣ್ಣ ಇರುವೆಗಳು ಇರುವುದರ ಬಗ್ಗೆ ಉಲ್ಲೇಖಿಸಿತ್ತು.

ಓದಿರಿ:ಏಲಿಯನ್‌ಗಳೆಂಬ ಅಘೋರ ಸತ್ಯದ ಸುತ್ತ

ಈ ವಿಷಯಗಳು ನಮ್ಮನ್ನು ಬಾಹ್ಯಾಕಾಶ ಪ್ರವೃತ್ತರನ್ನಾಗಿ ಮಾಡಿವೆ. ಜನವಸತಿಗೆ ಯೋಗ್ಯವೆನಿಸುವ ಹಲವು ಗ್ರಹಗಳು ಭೂಮಿಗಿಂತ ಮಂಗಳ ಗ್ರಹದ ಗಾತ್ರಕ್ಕೆ ಹೋಲುತ್ತವೆ. ಅಲ್ಲದೆ ಜನಸಾಂದ್ರತೆ ಹೆಚ್ಚಿದಂತೆಲ್ಲಾ ದೇಹದ ದ್ರವ್ಯರಾಶಿ ಕಡಿಮೆಗೋಳ್ಳುತ್ತಿದೆ. ಆದರೆ ಅತಿ ಬುದ್ಧಿವಂತ ಜೀವಿಗಳು 300ಕೆಜಿ ಮೀರುವ ನಿರೀಕ್ಷೆಯಿದೆ ಎಂದು ಸಿಂಪ್ಸನ್‌ ಹೇಳಿದ್ದಾರೆ.

ಸ್ಕಾಟ್‌ಲ್ಯಾಂಡ್‌ ವಿಜ್ಞಾನಿಯೊಬ್ಬರು ಸಿಂಪ್ಸನ್‌ರ ಹೇಳಿಕೆಗೆ ಪ್ರತಿಕ್ರಿಯಿಸಿ, "ಸರಾಸರಿ ಗಾತ್ರ ಸಮಂಜಸವಾಗಿದೆ. ಆದರೆ ಇದು ಗುರುತ್ವಾಕರ್ಷಣೆ ವಿಷಯಕ್ಕೆ ಸಂಬಂಧಿಸುವುದಿಲ್ಲ. ಸಣ್ಣ ಪ್ರಾಣಿಗಳಿಗೂ ಸಹ ಗುರುತ್ವಾಕರ್ಷಣೆ ಅನ್ವಯಿಸಿದೆ" ಎಂದು ಹೇಳಿರುವ ಬಗ್ಗೆ ನ್ಯೂಸ್‌ವೀಕ್‌ ವರದಿ ಮಾಡಿದೆ.

SETI ಸಂಸ್ಥೆಯ ಸಂಶೋಧಕ ಸೇಥ್‌ಶೋಸ್ಟಾಕ್‌, 'ಸಿಂಪ್ಸನ್‌ ಪೇಪರ್‌ atarXiiv.org ನಲ್ಲಿ ಪ್ರಕಟವಾಗಿದೆ. ಹಾಗೂ ವಿಕಾಸವಾದದ ಥಿಯರಿಯಾಗಿ ರೂಪುಗೊಂಡಿದೆ. ಉದಾಹರಣೆಗೆ ಇದು ನೇರವಾಗಿ ಜೀವಿಸಲು ಕೌಶಲ್ಯದ ಬಗ್ಗೆ ಹೇಳಿದೆ ಮತ್ತು ವಿರುದ್ಧವಾದ ಥಂಬ್ಸ್ ಬಳಸಿದ್ದು, ಭೂಮಿಯ ಮೇಲೆ ಮೇಲುಗೈ ಸಾಧಿಸಲು ಅವಕಾಶ ನೀಡಿದೆ' ಎಂದಿದ್ದಾರೆ.

ಸಾಮಾನ್ಯ ಮನುಷ್ಯನ ಕಥೆ

ಸಾಮಾನ್ಯ ಮನುಷ್ಯನ ಕಥೆ

ಏಲಿಯನ್‌ಗಳಿಂದ ತನ್ನ ಮಕ್ಕಳನ್ನು ಕಾಪಾಡುವ ಸಾಮಾನ್ಯ ಮನುಷ್ಯನ ಕಥೆಯನ್ನು ಈ ಚಿತ್ರ ಹೊಂದಿದೆ.

ಕಥೆಯ ನಾಯಕನೇ ಏಲಿಯನ್

ಕಥೆಯ ನಾಯಕನೇ ಏಲಿಯನ್

ಕಥೆಯ ನಾಯಕನೇ ಏಲಿಯನ್ ಆಗಿ ಇಲ್ಲಿ ಬದಲಾಗುತ್ತಾನೆ

ಗ್ಯಾಲಕ್ಸಿ

ಗ್ಯಾಲಕ್ಸಿ

ಸಂಶೋಧನೆಯನ್ನು ನಡೆಸುವುದಕ್ಕಾಗಿ ಒಂದು ತಂಡವು ಗ್ಯಾಲಕ್ಸಿಯನ್ನು ತಲುಪುವ ಕಥೆ ಈ ಚಿತ್ರದಲ್ಲಿದೆ.

ವಿಜ್ಞಾನ ಕಥಾ ಹಂದರ

ವಿಜ್ಞಾನ ಕಥಾ ಹಂದರ

ವಿಜ್ಞಾನ ಕಥಾ ಹಂದರವನ್ನು ಒಳಗೊಂಡಿರುವ ಈ ಚಿತ್ರ ಕಡಿಮೆ ಬಜೆಟ್‌ನ ಸಸ್ಪೆನ್ಸ್ ಚಿತ್ರ ಎಂದೆನಿಸಿದೆ.

ಇಲೆಕ್ಟ್ರಿಕಲ್ ಲೈನ್‌ಮ್ಯಾನ್

ಇಲೆಕ್ಟ್ರಿಕಲ್ ಲೈನ್‌ಮ್ಯಾನ್

ಒಬ್ಬ ಇಲೆಕ್ಟ್ರಿಕಲ್ ಲೈನ್‌ಮ್ಯಾನ್ ಏಲಿಯನ್ ಅನ್ನು ಕಾಣುವ ವಿಶಿಷ್ಟ ಕಥಾಹಂದರ ಈ ಚಿತ್ರದಲ್ಲಿದೆ.

ಇಲೆಕ್ಟ್ರಿಕಲ್ ಲೈನ್‌ಮ್ಯಾನ್

ಇಲೆಕ್ಟ್ರಿಕಲ್ ಲೈನ್‌ಮ್ಯಾನ್

ಒಬ್ಬ ಇಲೆಕ್ಟ್ರಿಕಲ್ ಲೈನ್‌ಮ್ಯಾನ್ ಏಲಿಯನ್ ಅನ್ನು ಕಾಣುವ ವಿಶಿಷ್ಟ ಕಥಾಹಂದರ ಈ ಚಿತ್ರದಲ್ಲಿದೆ.

ಏಲಿಯನ್ ಸಮುದಾಯ ಭೂಮಿಗೆ ಬರುವ ಕಥೆ

ಏಲಿಯನ್ ಸಮುದಾಯ ಭೂಮಿಗೆ ಬರುವ ಕಥೆ

ಏಲಿಯನ್ ಸಮುದಾಯ ಭೂಮಿಗೆ ಬರುವ ಕಥೆಯನ್ನು ಹೊಂದಿರುವ ಈ ಚಿತ್ರ ಜಗತ್ತಿನ ಶೋಷಣೆಗೆ ಒಳಪಡುತ್ತದೆ.

ಅಂಗರಕ್ಷಕರಾಗಿ ಏಲಿಯನ್‌ಗಳು

ಅಂಗರಕ್ಷಕರಾಗಿ ಏಲಿಯನ್‌ಗಳು

ಮಾರ್ಸ್ ಅಟ್ಯಾಕ್ಸ್‌ನಲ್ಲಿ ಪ್ರಧಾನಿಯ ಅಂಗರಕ್ಷಕರಾಗಿ ಏಲಿಯನ್‌ಗಳು ನಟಿಸುವ ಕಥೆಯನ್ನು ಹೊಂದಿದೆ.

ವಿಭಿನ್ನ ಕಥಾ ಹಂದರ

ವಿಭಿನ್ನ ಕಥಾ ಹಂದರ

ಏಕಾಂಗಿ ವ್ಯಕ್ತಿಗೆ ಏಲಿಯನ್ ಜೊತೆ ಗೆಳೆತನವಾಗುವ ವಿಭಿನ್ನ ಕಥಾ ಹಂದರ ಈ ಚಿತ್ರದಲ್ಲಿದೆ.

ಏಲಿಯನ್ ಚಿತ್ರ

ಏಲಿಯನ್ ಚಿತ್ರ

ಏಲಿಯನ್ ಕಥಾ ಹಂದರವನ್ನೊಳಗೊಂಡಿರು ಏಲಿಯನ್ ಚಿತ್ರ ಹಾಲಿವುಡ್ ಜಗತ್ತಿನಲ್ಲೇ ಅತಿ ವಿಶೇಷ ಎಂದೆನಿಸುವುದು ಗಂಭೀರ ಆಸಕ್ತಿಕರ ಪಾತ್ರಗಳಿಂದಾಗಿದೆ.

Most Read Articles
Best Mobiles in India

English summary
If you're traveling to distant planets anytime soon, you might think twice about raising a ruckus: The inhabitants likely weigh an average of 650 pounds, a cosmologist says.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more