'ಆಲ್‌ ಇಂಡಿಯಾ ರೇಡಿಯೊ'ದಿಂದ ಆಪ್‌ ಆಧಾರಿತ 'ಕ್ಲಾಸಿಕ್‌ ಮ್ಯೂಸಿಕ್' ಚಾನೆಲ್‌

Written By:

ಭಾರತ ದೇಶದ ಏಕೈಕ ಸಾರ್ವಜನಿಕ ರೇಡಿಯೋ ಚಾನೆಲ್‌ "ಆಕಾಶವಾಣಿ" ಮಂಗಳವಾರ ತನ್ನ ಆಡಿಯೋ ಆಧಾರಿತ 'ಕ್ಲಾಸಿಕ್‌ ಮ್ಯೂಸಿಕ್‌' ಚಾನೆಲ್‌ ಅನ್ನು ಮೊಬೈಲ್‌ ಅಪ್ಲಿಕೇಶನ್‌ ನಲ್ಲಿ ಬಿಡುಗಡೆಮಾಡಿದೆ. ಚಾನೆಲ್‌ ಅತ್ಯುತ್ತಮ ಶಾಸ್ತ್ರೀಯ ಸಂಗೀತ ಸಂಯೋಜನೆಗೆ ಸಂಬಂಧ ಪಟ್ಟಂತೆ ಡೊಮೇನ್‌ ಹೊಂದಿದೆ. ಚಾನೆಲ್‌ ಹೆಸರು "ರಾಗಂ" ಆಗಿದ್ದು, ಇದನ್ನು ಪ್ರಸಾರ ಭಾರತಿ ಅಧ್ಯಕ್ಷರಾದ 'ಸೂರ್ಯ ಪ್ರಕಾಶ್' ರವರು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿರಿ.


ಓದಿರಿ:ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮೆಸೇಜ್‌ ಹಿಂಪಡೆಯಲು 7 ಹಂತಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಕ್ಲಾಸಿಕ್‌ ಮ್ಯೂಸಿಕ್‌' ಚಾನೆಲ್‌

'ಕ್ಲಾಸಿಕ್‌ ಮ್ಯೂಸಿಕ್‌' ಚಾನೆಲ್‌

ಭಾರತ ದೇಶದ ಏಕೈಕ ಸಾರ್ವಜನಿಕ ರೇಡಿಯೊ ಚಾನೆಲ್‌ "ಆಕಾಶವಾಣಿ" ಮಂಗಳವಾರ ತನ್ನ ಆಡಿಯೋ ಆಧಾರಿತ 'ಕ್ಲಾಸಿಕ್‌ ಮ್ಯೂಸಿಕ್‌' ಚಾನೆಲ್‌ ಅನ್ನು ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಬಿಡುಗಡೆ ಮಾಡಿದೆ.

 ಡೊಮೇನ್‌

ಡೊಮೇನ್‌

ಚಾನೆಲ್‌ ಅತ್ಯುತ್ತಮ ಶಾಸ್ತ್ರೀಯ ಸಂಗೀತ ಸಂಯೋಜನೆಗೆ ಸಂಬಂಧ ಪಟ್ಟಂತೆ ಡೊಮೇನ್‌ ಹೊಂದಿದೆ.

ರಾಗಂ

ರಾಗಂ

ಚಾನೆಲ್‌ ಹೆಸರು "ರಾಗಂ" ಆಗಿದ್ದು, ಇದನ್ನು ಪ್ರಸಾರ ಭಾರತಿ ಅಧ್ಯಕ್ಷರಾದ 'ಸೂರ್ಯ ಪ್ರಕಾಶ್' ರವರು ಬಿಡುಗಡೆ ಮಾಡಿದ್ದಾರೆ. ರಾಗಂ ಚಾನೆಲ್‌ ಬೆಂಗಳೂರು AIR ಕೇಂದ್ರದಿಂದ ಅಪ್‌ಲಿಂಕ್‌ ಹೊಂದಿದ್ದು, ದೇಶದ ಎಲ್ಲಾ 13 ರೇಡಿಯೋ ಕೇಂದ್ರಗಳಿಂದ ಸದಾಕಾಲ ಅಪ್‌ಡೇಟ್‌ ಹೊಂದಲಿದೆ.

 'ರಾಗಂ' ಚಾನೆಲ್‌ನಲ್ಲಿ ಏನಿರುತ್ತದೆ ?

'ರಾಗಂ' ಚಾನೆಲ್‌ನಲ್ಲಿ ಏನಿರುತ್ತದೆ ?

"ರಾಗಂ ಚಾನೆಲ್‌ ನಿರ್ಧಿಷ್ಟವೇಳೆಯಲ್ಲಿ ಸಂಗೀತಗಳನ್ನು, ಹಿಂದಿನ ಕಾಲದ ಪುರಾಣ ಹೊಂದಿರುತ್ತದೆ. ಬೆಳೆಯುತ್ತಿರುವ ಹಾಗೂ ಮುಂಬರುವ ಕಲಾವಿದರ ಸಂಗೀತಗಳ ಬ್ಯಾಂಡ್‌ಗಳನ್ನು ಹಿರಿಯ ಕಲಾವಿದರ ಒಪ್ಪಿಗೆಯೊಂದಿಗೆ AIR ನಿಂದ ಆಯ್ಕೆ ಮಾಡಿದವರು ಭಾರಿಸುವ ಕಾರ್ಯಕ್ರಮಗಳು ಇರಲಿವೆ" ಎಂದು ಪ್ರಸಾರ ಭಾರತಿ ನವದೆಹಲಿಯಲ್ಲಿ ಮಾಹಿತಿ ನೀಡಿದೆ.

'ಉಚಿತ ಡಿಶ್

'ಉಚಿತ ಡಿಶ್"

'ರಾಗಂ' AIRನ ಅಭಿಜ್ಞರು ಕಲೆ, ವಿಶೇಷವಾಗಿ ಶಾಸ್ತ್ರೀಯ ಸಂಗೀತದ ಮೂಲರೂಪ, ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತವನ್ನು ಇಂಟರ್ನೆಟ್‌ ಮತ್ತು 'ಉಚಿತ ಡಿಶ್" ಮೂಲಕ ಸರಳ ರೀತಿಯಲ್ಲಿ ಎಲ್ಲರೂ ಪಡೆಯಲು ಚಾನೆಲ್‌ ಬಿಡುಗಡೆ ಮಾಡಲಾಗಿದೆ ಎಂದು ಸಹ AIR ಹೇಳಿದೆ.

ಯಾವ ಡಿವೈಸ್‌ಗಳಿಗೆ ಆಪ್‌ ಲಭ್ಯ

ಯಾವ ಡಿವೈಸ್‌ಗಳಿಗೆ ಆಪ್‌ ಲಭ್ಯ

'ರಾಗಂ' ಕ್ಸಾಸಿಕ್‌ ಮ್ಯೂಸಿಕ್‌ ಚಾನೆಲ್‌ ಮೊಬೈಲ್‌ ಆಪ್‌ ಮೂಲಕ ಲೈವ್‌ ಆಕ್ಸೆಸ್‌ ಆಗಲಿದ್ದು, ಆಂಡ್ರಾಯ್ಡ್, ಐಓಎಸ್‌ ಮತ್ತು ವಿಂಡೋಸ್‌ ಬಳಕೆದಾರರಿಗೆ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
All India Radio launches classical music channel on its mobile app. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot