ಸರಳ ವಿಧಾನದ ಮೂಲಕ ಗ್ಯಾಜೆಟ್ ಶುಭ್ರಗೊಳಿಸಿ

By Shwetha
|

ದೈನಂದಿನ ಜೀವನದಲ್ಲಿ ನಿತ್ಯೋಪಯೋಗಕಾರಿಯಾಗಿರುವ ಗ್ಯಾಜೆಟ್‌ಗಳನ್ನು ನಮ್ಮೊಂದಿಗೆ ಇರಿಸಿಕೊಳ್ಳುವುದು ಫ್ಯಾಶನ್ ಆಗಿದ್ದರೂ ಅದನ್ನು ಅತ್ಯುತ್ತಮವಾಗಿ ನಿರ್ವಹಿಸುವುದು ತಲೆನೋವಿನ ಸಂಗತಿ ಎಂದೆನಿಸಿದೆ. ಆದರೆ ನಿಮ್ಮ ಮನೆಯಲ್ಲೇ ದೊರೆಯುವ ನಿತ್ಯ ಬಳಕೆಯ ವಸ್ತುಗಳನ್ನು ಬಳಸಿ ಈ ಗ್ಯಾಜೆಟ್‌ಗಳನ್ನು ಸ್ವಚ್ಛಗೊಳಿಸಬಹುದಾಗಿದೆ.

ಓದಿರಿ: ಇಂಟರ್ನೆಟ್ ಮೂಲಕ ಯೂಟ್ಯೂಬ್ ಬಳಸಿ ಹಣಸಂಪಾದಿಸಿ

ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಈ ಮನೆಬಳಕೆಯ ವಸ್ತುಗಳು ಹೆಚ್ಚು ಶುಭ್ರವಾಗಿ ನಿಮ್ಮ ಗ್ಯಾಜೆಟ್‌ಗಳ ಶುದ್ಧತೆಗೆ ಸಹಕಾರಿ ಎಂದೆನಿಸಿದೆ.

ಫೋನ್ ಸ್ಪೀಕರ್

ಫೋನ್ ಸ್ಪೀಕರ್

ಫೋನ್ ಸ್ಪೀಕರ್ ಅನ್ನು ಸ್ವಚ್ಛಮಾಡಲು ಇಯರ್ ಬಡ್ಸ್ ಅನ್ನು ನಿಮಗೆ ಬಳಸಬಹುದು.

ಇಯರ್ ಫೋನ್ ಸ್ವಚ್ಛಗೊಳಿಸಿ

ಇಯರ್ ಫೋನ್ ಸ್ವಚ್ಛಗೊಳಿಸಿ

ಇಯರ್ ಬಡ್ಸ್ ಬಳಸಿ ನಿಮ್ಮ ಇಯರ್ ಫೋನ್ ಸ್ವಚ್ಛಗೊಳಿಸಿ

ಒಣಗಿದ ಬ್ರಶ್

ಒಣಗಿದ ಬ್ರಶ್

ನಿಮ್ಮ ಇಯರ್ ಫೋನ್ ಸ್ವಚ್ಛ ಮಾಡಲು ಒಣಗಿದ ಹಲ್ಲುಜ್ಜುವ ಬ್ರಶ್ ಅನ್ನು ಕೂಡ ಬಳಸಬಹುದಾಗಿದೆ

ಇಯರ್ ಫೋನ್‌ಗಳ ಸಂರಕ್ಷಣೆ

ಇಯರ್ ಫೋನ್‌ಗಳ ಸಂರಕ್ಷಣೆ

ಇಯರ್ ಫೋನ್‌ಗಳು ಹಾಳಾಗದಂತೆ ಕಾಪಿಡಲು ಅವುಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ತೆಗೆದಿರಿಸಿ

ಮೇಕಪ್ ಬ್ರಶ್

ಮೇಕಪ್ ಬ್ರಶ್

ನಿಮ್ಮ ಹಳೆಯ ಮೇಕಪ್ ಬ್ರಶ್ ಬಳಸಿ ಕೀಬೋರ್ಡ್ ಸ್ವಚ್ಛಮಾಡಿ

ಕಂಪ್ರೆಸ್ಡ್ ಏರ್

ಕಂಪ್ರೆಸ್ಡ್ ಏರ್

ಇನ್ನು ಕಂಪ್ರೆಸ್ಟ್ ಏರ್ ಬಳಸಿ ಕೂಡ ಲ್ಯಾಪ್‌ಟಾಪ್ ಸ್ವಚ್ಛಮಾಡಬಹುದು

ಇಯರ್ ಬಡ್ಸ್

ಇಯರ್ ಬಡ್ಸ್

ಆಲ್ಕೊಹಾಲ್‌ನಲ್ಲಿ ಅದ್ದಿದ ಇಯರ್ ಬಡ್ಸ್ ಬಳಸಿ ಕೀಬೋರ್ಡ್ ಸ್ವಚ್ಛ ಮಾಡಿ

ಬೇಬಿ ವೈಪ್

ಬೇಬಿ ವೈಪ್

ಇನ್ನು ಧೂಳು ಹಿಡಿದ ಕೀಬೋರ್ಡ್ ಸ್ವಚ್ಛಮಾಡಲು ಬೇಬಿ ವೈಪ್ ಅನ್ನು ಬಳಸಬಹುದು

ಲಿಂಟ್ ರೋಲರ್

ಲಿಂಟ್ ರೋಲರ್

ಹೋಮ್ ಸ್ಪೀಕರ್ ಅನ್ನು ಶುಭ್ರವಾಗಿಡಲು ಲಿಂಟ್ ರೋಲರ್ ಅನ್ನು ಬಳಸಿ

ಬಟ್ಟೆಯನ್ನು ಬಳಸಿ

ಬಟ್ಟೆಯನ್ನು ಬಳಸಿ

ಕೇಬಲ್ ಕೋರ್ಡ್‌ಗಳನ್ನು ಬಟ್ಟೆ ಬಳಸಿ ಶುಭ್ರವಾಗಿಡಿ.

Best Mobiles in India

English summary
This list shows you how to clean all your gadgets with everyday items you probably already have or can get easily at any household goods store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X