Home
ಸುದ್ದಿಜಾಲ

ಜಗತ್ತಿನ ಅತೀ ದೊಡ್ಡ ಆನ್‌ಲೈನ್ ಶಾಪಿಂಗ್‌ ತಾಣದ ಆಫೀಸ್‌ನಲ್ಲಿ ಸುತ್ತಾಡಿ

By Ashwath

ವಿಶ್ವದ ದೊಡ್ಡ ಆನ್‌ಲೈನ್‌ ಶಾಪಿಂಗ್‌ ತಾಣ ಅಮೆಜಾನ್‌.ಕಾಂ ಬಗ್ಗೆ ನೀವು ಕೇಳಿರಬಹುದು.ಇತ್ತೀಚಿಗಷ್ಟೇ ಭಾರತದಲ್ಲಿ ತನ್ನ ವೆಬ್‌ಸೈಟ್‌ನ್ನು ಆರಂಭಿಸಿದ ಅಮೆಜಾನ್.ಕಾಂನ ಕೇಂದ್ರ ಕಚೇರಿ ಅಮೆರಿಕದ ಸೆಟಲ್‌ನಗರದಲ್ಲಿದೆ. 1995ರಲ್ಲಿ ಜೆಫ್ ಬಿಝಾಸ್ ಎಂಬಾತ ಅಮೆಜಾನ್ ಎಂಬ ಆನ್‌ಲೈನ್ ಶಾಪಿಂಗ್ ಕಂಪೆನಿಯನ್ನು ಹುಟ್ಟುಹಾಕಿದ. ಅಮೆರಿಕಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಕೆನಡಾ, ಇಟಲಿ, ಜರ್ಮನಿ, ಚೀನಾ ಸೇರಿದಂತೆ ಜಗತ್ತಿನ ಹಲವು ಮುಂದುವರಿದ ದೇಶಗಳಲ್ಲಿ ತನ್ನ ವ್ಯವಹಾರ ನಡೆಸುತ್ತಿದೆ. 2012ವೇಳೆಗೆ 2.152ಸಾವಿರ ಬಿಲಿಯನ್ ಡಾಲರ್ ವ್ಯವಹಾರ ನಡೆಸುವ ಮೂಲಕ ಇಂದು ಜಗತ್ತಿನ ಅತೀ ದೊಡ್ಡ ಆನ್‌ಲೈನ್ ತಾಣ ಎಂಬ ಹೆಸರನ್ನು ಪಡೆದಿದೆ.

ವಿಶ್ವದಲ್ಲಿ ಸುಮಾರು 88 ಸಾವಿರ ಉದ್ಯೋಗಿಗಳು ಅಮೆಜಾನ್‌.ಕಾಂನಲ್ಲಿ ಕೆಲಸ ಮಾಡುತ್ತಿದ್ದಾರೆ.ಗೃಹಬಳಕೆ, ಫ್ಯಾಶನ್‌,ಪುಸ್ತಕ,ಎಲೆಕ್ಟ್ರಾನಿಕ್ಸ್‌, ಸೇರಿದಂತೆ ಸಾವಿರಾರು ವಸ್ತುಗಳ ವ್ಯವಹಾರವನ್ನು ಈ ಕಂಪೆನಿ ಮಾಡುತ್ತದೆ. ಹೀಗಾಗಿ ಇಲ್ಲಿ ಸೆಟಲ್‌ನಲ್ಲಿರುವ ಅಮೆಜಾನ್‌.ಕಾಂ ಆಫೀಸ್‌ನ ಸುಂದರ ಚಿತ್ರಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಅಮೆಜಾನ್‌.ಕಾಂ ಆಫೀಸ್‌ನಲ್ಲಿ ಸುತ್ತಾಡಿ.

ಇದನ್ನೂ ಓದಿ : ಐಬಿಎಂ ಎಲ್‌ಇಡಿ ಆಫೀಸ್‌ನ್ನು ನೋಡಿದ್ದೀರಾ?

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

ಅಮೆಜಾನ್‌ ಆಫೀಸ್‌,ಅಮೆರಿಕ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+