ಅಮೆಜಾನ್ ದೀಪಾವಳಿ ಸೇಲ್‌: ಕ್ಲೀನಿಂಗ್‌ ಟೂಲ್ಸ್‌ಗಳಿಗೆ ಆಕರ್ಷಕ ರಿಯಾಯಿತಿ

|

ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಹಲವು ಸ್ಮಾರ್ಟ್‌ಹೋಮ್ ಗ್ಯಾಜೆಟ್‌ಗಳಿಗೆ ಭಾರೀ ಆಫರ್‌ ಘೋಷಣೆ ಮಾಡಿದೆ. ಅದರಲ್ಲೂ ಈ ಹಬ್ಬದ ಋತುಗಳಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಸ್ಪೀಕರ್‌ ಹಾಗೂ ಇನ್ನಿತರೆ ಸ್ಮಾರ್ಟ್‌ ಗ್ಯಾಜೆಟ್‌ಗಳು ಹೆಚ್ಚಿನ ಆಫರ್‌ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಅಮೆಜಾನ್‌ ಕ್ಲೀನಿಂಗ್‌ ಟೂಲ್ಸ್‌ಗಳಿಗೆ ಅತ್ಯುತ್ತಮ ಆಫರ್‌ ಘೋಷಣೆ ಮಾಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಆಫರ್‌ನಲ್ಲಿ ಎಲೆಕ್ಟ್ರಾನಿಕ್ ಕ್ಲೀನಿಂಗ್‌ ಟೂಲ್ಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಈ ಟೂಲ್ಸ್‌ಗಳು ಎಲ್ಲಾ ರೀತಿಯ ಸ್ಮಾರ್ಟ್ ಫೋನ್‌, ಸ್ಮಾರ್ಟ್‌ಟಿವಿ, ಇಯರ್‌ಬಡ್‌ ಹಾಗೂ ಇನ್ನಿತರೆ ಸೂಕ್ಷ್ಮ ಗ್ಯಾಜೆಟ್‌ಗಳನ್ನು ಕ್ಲೀನ್‌ ಮಾಡಲಿವೆ. ಇವು ನೋಡಲು ಆಕರ್ಷವಾಗಿರುವುದರ ಜೊತೆಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯ ಆಗಲಿವೆ. ಅದರಂತೆ ಅಮೆಜಾನ್‌ನಲ್ಲಿ 399ರೂ. ಗಳಲ್ಲಿ ಲಭ್ಯವಾಗುವ ಕ್ಲೀನಿಂಗ್ ಟೂಲ್ಸ್‌ಗಳು ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಟಫ್ ಲೀ

ಟಫ್ ಲೀ

ಟಫ್ ಲೀ 5-in-1 ಕ್ಲೀನಿಂಗ್ ಪೆನ್ ಸ್ಮಾರ್ಟ್‌ ಟೂಲ್ಸ್‌ 839ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ಕೇವಲ 160ರೂ. ಗಳಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಈ ಟೂಲ್‌ಕಿಟ್‌ ಕೀಬೋರ್ಡ್‌ಗಳು, ಕಂಪ್ಯೂಟರ್‌, ಸೆಲ್ ಫೋನ್‌, ಇಯರ್‌ಬಡ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಕ್ಲೀನಿಂಗ್‌ ಮಾಡುತ್ತದೆ. ಇದು ನೈಲಾನ್ ಬ್ರಿಸ್ಟಲ್ ಬ್ರಷ್, ಫ್ಲಾಕಿಂಗ್ ಸ್ಪಾಂಜ್, ಹೈ ಡೆನ್ಸಿಟಿ ಬ್ರಷ್, ಮೆಟಲ್ ಪೆನ್ ಟಿಪ್ ಹಾಗೂ ಕೀಕ್ಯಾಪ್ ಪುಲ್ಲರ್ ಪ್ಯಾಕ್‌ ಹೊಂದಿದೆ.

ಗಿಜ್ಗಾ ಎಸೆನ್ಷಿಯಲ್ಸ್ ಇಯರ್‌ಫೋನ್, ಇಯರ್‌ಪಾಡ್ ಕ್ಲೀನಿಂಗ್ ಪೆನ್

ಗಿಜ್ಗಾ ಎಸೆನ್ಷಿಯಲ್ಸ್ ಇಯರ್‌ಫೋನ್, ಇಯರ್‌ಪಾಡ್ ಕ್ಲೀನಿಂಗ್ ಪೆನ್

ಈ ಟೂಲ್ಸ್ 699ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 299ರೂ. ಗಳಲ್ಲಿ ಲಭ್ಯವಿದೆ. ಈ ಟೂಲ್ಸ್‌ಅನ್ನು ಇಯರ್‌ಫೋನ್‌ ಹಾಗೂ ಇಯರ್‌ಪಾಡ್‌ಗಳನ್ನು ಕ್ಲೀನ್‌ ಮಾಡಲು ಬಳಕೆ ಮಾಡಬಹುದಾಗಿದೆ. ಹಾಗೆಯೇ ಸ್ಮಾರ್ಟ್‌ಫೋನ್‌ನ ಸ್ಪೀಕರ್‌ ಅನ್ನು ಸಹ ಇದರಿಂದ ಸ್ವಚ್ಛಗೊಳಿಸಬಹುದು. ಈ ಟೂಲ್ಸ್ 2-in-1 ಕ್ಲೀನಿಂಗ್ ಪೆನ್ ಹೊಂದಿದ್ದು, ಹೆಚ್ಚಿನ ಸಾಂದ್ರತೆಯ ಬ್ರಷ್‌ ಆಯ್ಕೆ ಪಡೆದಿದೆ.

ವಿ ಕೂಲ್‌

ವಿ ಕೂಲ್‌

ವಿ ಕೂಲ್‌ 5-in-1 ಮಲ್ಟಿ ಫಂಕ್ಷನ್ ಇಯರ್‌ಬಡ್ ಕ್ಲೀನಿಂಗ್ ಪೆನ್ 700ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 299ರೂ. ಗಳಿಗೆ ಸಿಗಲಿದೆ. ಈ ಟೂಲ್ಸ್‌ ನಲ್ಲಿ ಫೋನ್‌, ಇಯರ್‌ಫೋನ್‌, ಕೀಬೋರ್ಡ್ ಹಾಗೂ ಲ್ಯಾಪ್‌ಟಾಪ್‌ ಗಳನ್ನು ಕ್ಲೀನ್‌ ಮಾಡಬಹುದಾಗಿದೆ.

ಗಿಜ್ಗಾ ಎಸೆನ್ಷಿಯಲ್ಸ್

ಗಿಜ್ಗಾ ಎಸೆನ್ಷಿಯಲ್ಸ್

ಗಿಜ್ಗಾ ಎಸೆನ್ಷಿಯಲ್ಸ್ 2-in-1 ಪ್ರೊಫೆಷನಲ್ ಕ್ಲೀನಿಂಗ್ ಕಿಟ್ 314ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ಅಮೆಜಾನ್‌ನಲ್ಲಿ 285ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಸ್ಮಾರ್ಟ್‌ಟಿವಿ, ಫೋನ್‌, ಕ್ಯಾಮೆರಾ, ಕ್ಯಾಮ್‌ಕಾರ್ಡ್‌ ಹಾಗೂ ಇನ್ನಿತರೆ ಗ್ಯಾಜೆಡ್‌ಗಳನ್ನು ಕ್ಲೀನ್‌ಮಾಡಬಹುದು.

ಸ್ಟೋರೈಟ್

ಸ್ಟೋರೈಟ್

ಸ್ಟೋರೈಟ್ 4-in-1 ಸ್ಕ್ರೀನ್ ಕ್ಲೀನಿಂಗ್ ಕಿಟ್ 624ರೂ.ಗಳ ರಿಯಾಯಿತಿ ಪಡೆದುಕೊಂಡಿದ್ದು, 375ರೂ. ಗಳಲ್ಲಿ ಲಭ್ಯ ಇದೆ. ಈ ಟೂಲ್ಸ್‌ನಲ್ಲಿ ಸ್ಕ್ರೀನ್‌ ಮೇಲೆ ಮೂಡುವ ಫಿಂಗರ್‌ಪ್ರಿಂಟ್‌ ಕಲೆ ತೆಗೆಯುವುದರ ಜೊತೆಗೆ ಸ್ಮಾರ್ಟ್‌ಟಿವಿ, ಮಾನಿಟರ್‌ ಟ್ಯಾಬ್ಲೆಟ್‌ ಹಾಗೂ ಇನ್ನಿತರೆ ಗ್ಯಾಜೆಟ್‌ಗಳನ್ನು ಕ್ಲೀನ್ ಮಾಡಿಕೊಳ್ಳಬಹುದು.

ಫ್ರಂಟ್‌ಲೈನ್ ಸ್ಕ್ರೀನ್ ಕ್ಲೀನರ್

ಫ್ರಂಟ್‌ಲೈನ್ ಸ್ಕ್ರೀನ್ ಕ್ಲೀನರ್

ಫ್ರಂಟ್‌ಲೈನ್ ಸ್ಕ್ರೀನ್ ಕ್ಲೀನರ್ 299ರೂ. ಗಳ ರಿಯಾಯಿತಿ ಪಡೆದಿದ್ದು, 298ರೂ. ಗಳಿಗೆ ಲಭ್ಯ ಇದೆ. ಇದರಲ್ಲಿ ಫಿಂಗರ್‌ಪ್ರಿಂಟ್‌ ಕಲೆಯನ್ನು ತೆಗೆದುಹಾಕಲು, ಫೋನ್‌, ಟ್ಯಾಬ್ಲೆಟ್‌, ಪಿಸಿ, ನೋಟ್‌ಬುಕ್, ಪಿಸಿಗಳು ಹಾಗೂ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳನ್ನು ಸ್ವಚ್ಛ ಮಾಡಬಹುದಾಗಿದೆ.

ಗಿಜ್ಗಾ ಎಸೆನ್ಷಿಯಲ್ಸ್ ಪ್ರೊಫೆಷನಲ್

ಗಿಜ್ಗಾ ಎಸೆನ್ಷಿಯಲ್ಸ್ ಪ್ರೊಫೆಷನಲ್

ಗಿಜ್ಗಾ ಎಸೆನ್ಷಿಯಲ್ಸ್ ಪ್ರೊಫೆಷನಲ್ 6-in-1 ಕ್ಲೀನಿಂಗ್ ಕಿಟ್ 270ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 229ರೂ. ಗಳಿಗೆ ನೀವು ಖರೀದಿ ಮಾಡಬಹುದು.ಈ ಟೂಲ್ಸ್‌ ಮೂಲಕ ಕ್ಯಾಮೆರಾ ಮತ್ತು ಸೂಕ್ಷ್ಮ ಎಲೆಕ್ಟ್ರಾನಿಕ್ಸ್‌ಗಳನ್ನು ಕ್ಲೀನ್‌ ಮಾಡಬಹುದಾಗಿದೆ.

ಗಿಜ್ಗಾ ಎಸೆನ್ಷಿಯಲ್ಸ್ ಫೋನ್ ಕ್ಲೀನರ್

ಗಿಜ್ಗಾ ಎಸೆನ್ಷಿಯಲ್ಸ್ ಫೋನ್ ಕ್ಲೀನರ್

ಗಿಜ್ಗಾ ಎಸೆನ್ಷಿಯಲ್ಸ್ 3-in-1 ಫೋನ್ ಕ್ಲೀನರ್ 699ರೂ.ಗಳ ರಿಯಾಯಿತಿ ಪಡೆದುಕೊಂಡಿದ್ದು, 299ರೂ. ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಈ ಟೂಲ್ಸ್‌ ಮೂಲಕ ಸೂಕ್ಷ್ಮ ಹಾಗೂ ಅತೀಸೂಕ್ಷ್ಮ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಕ್ಲೀನ್‌ ಮಾಡಬಹುದಾಗಿದೆ

Best Mobiles in India

English summary
Amazon has announced huge offers on many smart home gadgets in its Great Indian Festival Sale. In this article cleaning gadget details are given.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X