ವಿಶ್ವದ ದೊಡ್ಡ ಆನ್‌ಲೈನ್‌ ಶಾಪಿಂಗ್‌ ತಾಣ ಭಾರತದಲ್ಲಿ ಆರಂಭ

Posted By:

ಆನ್‌ಲೈನ್‌ಲ್ಲಿ ಶಾಪಿಂಗ್‌ ಮಾಡುವ ಗ್ರಾಹಕರಿಗೆ ಗುಡ್‌ನ್ಯೂಸ್‌. ವಿಶ್ವದಲ್ಲೇ ಅತಿ ದೊಡ್ಡ ಆನ್‌ಲೈನ್‌ ಶಾಪಿಂಗ್‌ ತಾಣವೆಂದೇ ಹೆಸರಾದ ಅಮೆಜಾನ್‌.ಕಾಂ ಭಾರತದಲ್ಲಿ ತನ್ನ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಆರಂಭಿಸಿದೆ.

ಮುಂಬೈಯಲ್ಲಿ ತನ್ನ ಕೇಂದ್ರ ಕಚೇರಿ ಮತ್ತು ಗೋದಾಮು ತೆರೆದಿರುವ ಅಮೆಜಾನ್‌.ಕಾಂ, ಸದ್ಯಕ್ಕೆ ಪುಸ್ತಕ ಮತ್ತು ಸಿನಿಮಾ ಸಿಡಿ.ಡಿವಿಡಿಗಳು ಮಾತ್ರ ಲಭ್ಯವಿದ್ದು,ಸದ್ಯದಲ್ಲೇ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಲಾಗುವುದು ಎಂದು ವೆಬ್‌ಸೈಟ್‌ನಲ್ಲಿ ಹೇಳಿದೆ.

Click Here For New Concept Smartphones Gallery

ವಿಶ್ವದ ದೊಡ್ಡ ಆನ್‌ಲೈನ್‌ ಶಾಪಿಂಗ್‌ ತಾಣ ಭಾರತದಲ್ಲಿ ಆರಂಭ

Click Here For New Smartphones Gallery

ಭಾರತದಲ್ಲಿ ವಸ್ತುಗಳನ್ನು ಮಾರಾಟ ಮಾಡಲು ವಿವಿಧ ನಗರಗಳಲ್ಲಿರುವ ನೂರು ಸಂಸ್ಥೆಗಳೊಂದಿಗೆ ಅಮೆಜಾನ್‌.ಕಾಂ ಸಹಿ ಹಾಕಿದೆ ಅಮೆರಿಕ,ಕೆನಡಾ, ಇಂಗ್ಲೆಂಡ್‌,ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೈನ್‌,ಜಪಾನ್‌,ಚೀನಾದಲ್ಲಿ ಈಗಾಗಲೇ ಅಮೆಜಾನ್.ಕಾಂ ತನ್ನ ಶಾಪಿಂಗ್‌ ವೆಬ್‌ಸೈಟ್‌ ತೆರೆದಿದೆ.

ಇದನ್ನೂ ಓದಿ : ಅಮೆಜಾನ್.ಕಾಂ ಗೋದಾಮು ಹೇಗಿದೆ ಗೊತ್ತಾ ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot