Home
ಸುದ್ದಿಜಾಲ

ಅಮೆಜಾನ್ 'ಫ್ಯಾಬ್‌ ಫೋನ್ಸ್ ಫೆಸ್ಟ್'ನಲ್ಲಿ ಈ ಫೋನ್‌ಗಳಿಗೆ ಬೆಸ್ಟ್‌ ಆಫರ್ ಲಭ್ಯ!

ಆಫರ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಬಯಸುವವರಿಗೆ ಸಿಹಿಸುದ್ದಿ. ಗ್ಯಾಜೆಟ್‌ಗಳಿಗೆ ಭರ್ಜರಿ ಆಫರ್‌ ನೀಡುವ ಇ ಕಾಮರ್ಸ್ ತಾಣ ಅಮೆಜಾನ್‌ನ 'ಫ್ಯಾಬ್ ಫೋನ್ಸ್‌ ಫೆಸ್ಟ್' ಮೇಳವು ಇದೀಗ ಮತ್ತೆ ಶುರುವಾಗಿದೆ. ಈ ಮೇಳದಲ್ಲಿ ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಡಿಸ್ಕೌಂಟ್‌ ಸೀಗಲಿದ್ದು, ನೋ ಕಾಸ್ಟ್‌ ಇಎಮ್‌ಐ ಸೌಲಭ್ಯಗಳ ಪ್ರಯೋಜನಗಳು ಲಭ್ಯವಾಗಲಿವೆ.

ಅಮೆಜಾನ್ 'ಫ್ಯಾಬ್‌ ಫೋನ್ಸ್ ಫೆಸ್ಟ್'ನಲ್ಲಿ ಈ ಫೋನ್‌ಗಳಿಗೆ ಬೆಸ್ಟ್‌ ಆಫರ್ ಲಭ್ಯ!

ಹೌದು, ಅಮೆಜಾನ್ ಮತ್ತೆ ಫ್ಯಾಬ್ ಫೋನ್ಸ್‌ ಫೆಸ್ಟ್ ಮೇಳವನ್ನು ಆಯೋಜಿಸಿದ್ದು, ಈ ಸೇಲ್‌ ಮೇಳವು ಇದೇ ಜೂನ್ 13 ರಂದು ಮುಕ್ತಾಯವಾಗಲಿದೆ. ಆಪಲ್, ಒನ್‌ಪ್ಲಸ್‌, ಶಿಯೋಮಿ, ಹಾನರ್‌, ವಿವೋ ಮತ್ತು ಹುವಾವೆ ಸೇರಿದಂತೆ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳು ಮತ್ತು ಆಕ್ಸ್‌ಸರಿಸ್‌ಗಳ ಮೇಲೆ ಶೇ.40% ರಿಯಾಯಿತಿ ಕೊಡುಗೆಗಳು ದೊರೆಯಲಿದ್ದು, ಇದರೊಂದಿಗೆ ಎಕ್ಸ್‌ಚೇಂಜ್ ಬೆನಿಫಿಟ್ಸ್‌ಗಳು ಸೇರಲಿವೆ.

ಅಮೆಜಾನ್ 'ಫ್ಯಾಬ್‌ ಫೋನ್ಸ್ ಫೆಸ್ಟ್'ನಲ್ಲಿ ಈ ಫೋನ್‌ಗಳಿಗೆ ಬೆಸ್ಟ್‌ ಆಫರ್ ಲಭ್ಯ!

ಅಮೆಜಾನ್ ಫ್ಯಾಬ್‌ ಫೋನ್ಸ್‌ ಫೆಸ್ಟ್‌ನ ಈ ಮೇಳದಲ್ಲಿ ಕೆಲವು ಪ್ರಮುಖ ಬ್ಯಾಂಕ್‌ಗಳು ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಗ್ರಾಹಕರಿಗೆ ವಿಶೇಷ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್‌ ಆಯ್ಕೆಯನ್ನು ಸಹ ನೀಡಲಿವೆ. ಹಾಗಾದರೇ ಅಮೆಜಾನ್ ಫ್ಯಾಬ್ ಫೋನ್ಸ್‌ ಫೆಸ್ಟ್ ಮೇಳದಲ್ಲಿ ಯಾವೆಲ್ಲಾ ಆಯ್ದ್‌ ಸ್ಮಾರ್ಟ್‌ಫೋನ್‌ಗಳಿಗೆ ಬೆಸ್ಟ್‌ ಡಿಸ್ಕೌಂಟ್‌ ಇದೆ ಎಂಬುದನ್ನು ತಿಳಿಯಲು ಒಂದ್ಸಲಾ ಮುಂದೆ ಓದಿಬಿಡಿ.

ಒನ್‌ಪ್ಲಸ್‌ 6T

ಒನ್‌ಪ್ಲಸ್‌ 6T

ಒನ್‌ಪ್ಲಸ್‌ 6T ಸ್ಮಾರ್ಟ್‌ಪೋನ್ ಎರಡು ವೇರಿಯಂಟ್‌ ಆಯ್ಕೆಯನ್ನು ಹೊಂದಿದ್ದು, 8GB RAM, ಮತ್ತು 128GB ಸ್ಟೋರೇಜ್‌ ವೇರಿಯಂಟ್ ಬೆಲೆಯು ಆಫರ್‌ನಲ್ಲಿ 27,999ರೂ.ಗಳಿಗೆ ದೊರೆಯಲಿದೆ. ಹಾಗೆಯೇ 8GB RAM, ಮತ್ತು 256GB ಸ್ಟೋರೇಜ್ ವೇರಿಂಟ್ ಬೆಲೆಯು 31,999ರೂ.ಗಳಿಗೆ ದೊರೆಯಲಿದೆ. ಸ್ಟಾಕ್‌ ಇರುವವರೆಗೆ ಮಾತ್ರ ಈ ಆಫರ್ ಲಭ್ಯವಾಗಲಿದೆ ಎಂದು ಅಮೆಜಾನ್ ತಿಳಿಸಿದೆ.

ಆಪಲ್‌ ಐಫೋನ್ XR

ಆಪಲ್‌ ಐಫೋನ್ XR

ಆಪಲ್‌ ಐಫೋನ್ XR 64GB ಸ್ಟೋರೇಜ್‌ ವೇರಿಯಂಟ್ ಬೆಲೆಯು 58,999ರೂ.ಗಳಲ್ಲಿ ಸೀಗಲಿದ್ದು, ಇದರ ಬೆಲೆಯು 76,900ರೂ.ಗಳು ಆಗಿದೆ. ಇತ್ತೀಚಿಗೆ ಸಂಸ್ಥೆಯಿಂದ ಬೆಲೆ ಇಳಿಕೆ ಕಂಡಿದ್ದ, ಬೆಲೆಗಿಂತ 1000ರೂ.ಗಳು ಕಡಿಮೆ (58,999ರೂ) ಇದಾಗಿದೆ. ಇದರೊಂದಿಗೆ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್‌ ಸಹ ದೊರೆಯಲಿದೆ.

ಹಾನರ್ 10 ಲೈಟ್‌

ಹಾನರ್ 10 ಲೈಟ್‌

ಹಾನರ್‌ 10 ಲೈಟ್‌ 4GB RAM ಮತ್ತು 64GB ಸ್ಟೋರೇಜ್‌ ಸಾಮರ್ಥ್ಯವಿರುವ ಈ ಸ್ಮಾರ್ಟ್‌ಫೋನಿನ್ ಆಫರ್‌ ಬೆಲೆಯು 11,999ರೂ.ಗಳಾಗಿದ್ದು, ಇದರ ಬೆಲೆಯು 16,999ರೂ.ಗಳಾಗಿದೆ. 6.21 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿರುವ ಜೊತೆಗೆ ಕಿರನ್ 710 SoC ಪ್ರೊಸೆಸರ್ ಇದರಲ್ಲಿ ಕಾರ್ಯನಿರ್ವಹಿಸುತ್ತದೆ.

ವಿವೋ ವಿ15

ವಿವೋ ವಿ15

ಈ ಸ್ಮಾರ್ಟ್‌ಫೋನ್ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆಯು 19,990ರೂ.ಗಳಿಗೆ ದೊರೆಯಲಿದ್ದು, ಇದರ ಬೆಲೆಯು 26,990ರೂ.ಗಳು ಆಗಿದೆ. ಹಾಗೆಯೇ ಹಳೆಯ ಫೋನ್‌ ಮೇಲೆ ಸುಮಾರು 3000ರೂ.ಗಳವರೆಗೂ ಎಕ್ಸ್‌ಚೇಂಜ್ ಬೆನಿಫಿಟ್‌ ಸೀಗುವ ಅವಕಾಶಗಳಿವೆ. ತ್ರಿವಳಿ ಕ್ಯಾಮೆರಾ, ಡಿಸೈನ್ ಮತ್ತು ಬ್ಯಾಟರಿ ಫೋನಿನ ಹೈಲೈಟ್ಸ್ ಫೀಚರ್ಸ್‌ಗಳಾಗಿವೆ.

ಶಿಯೋಮಿ A2

ಶಿಯೋಮಿ A2

6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್ ಸ್ಮಾರ್ಟ್‌ಫೋನಿನ ಬೆಲೆಯು 20,500ರೂ.ಗಳಾಗಿದ್ದು, ಆದರೆ ಆಫರ್‌ ಬೆಲೆಯು 15,999ರೂ.ಗಳು ಆಗಿದೆ. 5.99 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ ಶಕ್ತಿಯನ್ನು ಒಳಗೊಂಡಿದೆ. 20ಎಂಪಿ ಫ್ರಂಟ್ ಫೇಸಿಂಗ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಹುವಾವೆ ವೈ9(2019)

ಹುವಾವೆ ವೈ9(2019)

ಹುವಾವೆ ವೈ9 ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಕಿರನ್ 710 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಟರ್ಬೋ GPU ಟೆಕ್ನಾಲಜಿ ಜೊತೆಗೆ 4GB RAM ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಬೆಲೆಯು 18,990ರೂ.ಗಳು ಆಗಿದೆ. ಆದರೆ ಆಫರ್‌ನಲ್ಲಿ 12,490ರೂ.ಗಳಿಗೆ ಲಭ್ಯವಾಗಲಿದೆ.

ಹಾನರ್‌ ವ್ಯೂವ್ 20

ಹಾನರ್‌ ವ್ಯೂವ್ 20

ಹಾನರ್‌ ವ್ಯೂವ್ 20 ಸ್ಮಾರ್ಟ್‌ಫೋನಿನ ಬೆಲೆಯು 42,999ರೂ.ಗಳು ಆದರೆ ಸದ್ಯ ಆಫರ್‌ನಲ್ಲಿ 35,999ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ 6.25 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಜೊತೆಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 980 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಹಿಂಬದಿಯ ಮೇನ್‌ ಕ್ಯಾಮೆರಾ 48ಎಂಪಿ, ಸೆಲ್ಫಿಗಾಗಿ 25ಎಂಪಿ ಕ್ಯಾಮೆರಾ ಈ ಫೋನ್‌ ಹೈಲೈಟ್ಸ್‌ಗಳಾಗಿವೆ.

Best Mobiles in India

English summary
Amazon's sale offers discounts on OnePlus 6T, iPhone XR, and other popular smartphones. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+