Home
ಸುದ್ದಿಜಾಲ

Amazon Great India Festival Sale: ರೆಡ್ಮಿ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌!

ಶಿಯೋಮಿ ಸಂಸ್ಥೆಯು ರೆಡ್ಮಿ ಸರಣಿಯಲ್ಲಿ ಹಲವು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಸರಣಿಗಳನ್ನು ಭಾರತದಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ಸರಣಿಯ ಕೆಲವು ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ 2020 ನಲ್ಲಿ ಇನ್ನಷ್ಟು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ 2020 ನಲ್ಲಿ ಶಿಯೋಮಿ ಸಂಸ್ಥೆಯ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಡಿಸ್ಕೌಂಟ್‌ ಲಭ್ಯವಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯ, ಎಕ್ಸ್‌ಚೇಂಜ್ ಆಫರ್‌ ಗಳು ದೊರೆಯಲಿವೆ. ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ರೆಡ್ಮಿ ನೋಟ್ 9 ಸರಣಿಯ ಫೋನ್‌ಗಳು ರಿಯಾಯಿತಿಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ರೆಡ್ಮಿ ನೋಟ್ 9

ರೆಡ್ಮಿ ನೋಟ್ 9

* ಬೆಲೆ 16,999ರೂ, ರಿಯಾಯಿತಿ ಬೆಲೆಯ 12,999ರೂ.
* 6.53-ಇಂಚಿನ (2340 × 1080 ಪಿಕ್ಸೆಲ್‌ಗಳು) 450 ಎಚ್‌ಟಿ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್.
* ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಜಿ 85 12 ಎನ್ಎಂ ಪ್ರೊಸೆಸರ್.
* ಹಿಂಬದಿಯ ನಾಲ್ಕು ಕ್ಯಾಮೆರಾಗಳು 48 ಎಂಪಿ + 8 ಎಂಪಿ + 2 ಎಂಪಿ + 2 ಎಂಪಿ. ಹಾಗೂ 13 ಎಂಪಿ ಫ್ರಂಟ್ ಕ್ಯಾಮೆರಾ.
* 5020mAh ಬ್ಯಾಟರಿ

ರೆಡ್ಮಿ ನೋಟ್ 9 ಪ್ರೊ

ರೆಡ್ಮಿ ನೋಟ್ 9 ಪ್ರೊ

* ಬೆಲೆ 14,999 ರೂ, ರಿಯಾಯಿತಿ ಬೆಲೆಯ 10,999 ರೂ.
* 6.67-ಇಂಚಿನ (2340 × 1080 ಪಿಕ್ಸೆಲ್‌ಗಳು) 450 ಎಚ್‌ಟಿ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್.
* ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720G 8nm ಪ್ರೊಸೆಸರ್.
* ಹಿಂಬದಿಯ ನಾಲ್ಕು ಕ್ಯಾಮೆರಾಗಳು 64 ಎಂಪಿ + 8 ಎಂಪಿ + 5 ಎಂಪಿ + 2 ಎಂಪಿ. ಹಾಗೂ 16 ಎಂಪಿ ಫ್ರಂಟ್ ಕ್ಯಾಮೆರಾ.
* 5020mAh ಬ್ಯಾಟರಿ.

ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್

ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್

* ಬೆಲೆ 18,999 ರೂ, ರಿಯಾಯಿತಿ ಬೆಲೆಯ 15,999ರೂ.
* 6.67-ಇಂಚಿನ (2340 × 1080 ಪಿಕ್ಸೆಲ್‌ಗಳು) 450 ಎಚ್‌ಟಿ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್.
* ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720G ಪ್ರೊಸೆಸರ್.
* ಹಿಂಬದಿಯ ನಾಲ್ಕು ಕ್ಯಾಮೆರಾಗಳು 64 ಎಂಪಿ + 8 ಎಂಪಿ + 5 ಎಂಪಿ + 2 ಎಂಪಿ. ಹಾಗೂ 16 ಎಂಪಿ ಫ್ರಂಟ್ ಕ್ಯಾಮೆರಾ.
* 5020mAh ಬ್ಯಾಟರಿ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

* ಬೆಲೆ 12,999 ರೂ, ರಿಯಾಯಿತಿ ಬೆಲೆಯ 11,499ರೂ.
* 6.37-ಇಂಚಿನ (2340 × 1080 ಪಿಕ್ಸೆಲ್‌ಗಳು) 450 ಎಚ್‌ಟಿ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್.
* ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್.
* ಹಿಂಬದಿಯ ನಾಲ್ಕು ಕ್ಯಾಮೆರಾಗಳು 48 ಎಂಪಿ + 8 ಎಂಪಿ + 5 ಎಂಪಿ + 2 ಎಂಪಿ. ಹಾಗೂ 13 ಎಂಪಿ ಫ್ರಂಟ್ ಕ್ಯಾಮೆರಾ.
* 4000 mAh ಬ್ಯಾಟರಿ.

Best Mobiles in India

English summary
Redmi is one of the most successful smartphones and gadget brands in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+