ಶುರುವಾಗಿಯೇ ಬಿಡ್ತು ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌!..ಆಫರ್‌ ಏನು?

|

ಆನ್‌ಲೈನ್‌ ಶಾಪಿಂಗ್ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಇದೀಗ ಪ್ರಾರಂಭವಾಗಿದೆ. ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ ಇಂದಿನಿಂದಲೇ ಸೇಲ್‌ ಮುಕ್ತವಾಗಿದ್ದು, ಉಳಿದಂತೆ ಸಾಮಾನ್ಯ ಗ್ರಾಹಕರಿಗೆ ನಾಳೆಯಿಂದ (ಸೆಪ್ಟೆಂಬರ್‌ 23 ರಿಂದ) ಪ್ರಾರಂಭವಾಗಲಿದೆ.

ಆಯೋಜಿಸಿರುವ

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣವು ಆಯೋಜಿಸಿರುವ ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಈಗಾಗಲೇ ಆಕರ್ಷಕ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ ಡಿವೈಸ್‌ಗಳು ಅತ್ಯುತ್ತಮ ರಿಯಾಯಿತಿಯಲ್ಲಿ ಲಭ್ಯವಾಗಲಿವೆ. ಮುಖ್ಯವಾಗಿ ಆಪಲ್‌ ಐಫೋನ್‌ಗಳು ಬೊಂಬಾಟ್‌ ಕೊಡುಗೆಯಲ್ಲಿ ಕಾಣಿಸಿಕೊಂಡಿದ್ದು, ಆಪಲ್‌ ಪ್ರಿಯರಿಗೆ ಖುಷಿ ನೀಡಿದೆ.

ಐಫೋನ್‌ಗಳ

ಇನ್ನು ಅಮೆಜಾನ್‌ ತಾಣದಲ್ಲಿ ಐಫೋನ್‌ಗಳ ಜೊತೆಗೆ, ಅಮೆಜಾನ್‌ ಅಲೆಕ್ಸಾ ಸಾಧನಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಟಿವಿಗಳು ಹೆಚ್ಚಿನ ರಿಯಾಯಿತಿ ಪಡೆದಿವೆ. ಹಾಗಾದರೇ ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿರುವ ಐಫೋನ್‌ಗಳು, ಟ್ಯಾಬ್ಲೆಟ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಅಮೆಜಾನ್ ಸೇಲ್‌ನಲ್ಲಿ ಆಪಲ್ ಐಫೋನ್‌ಗಳಿಗೆ ಭಾರೀ ಕೊಡುಗೆ

ಅಮೆಜಾನ್ ಸೇಲ್‌ನಲ್ಲಿ ಆಪಲ್ ಐಫೋನ್‌ಗಳಿಗೆ ಭಾರೀ ಕೊಡುಗೆ

- ಐಫೋನ್‌ 12 (64GB) - 42,999ರೂ
- ಐಫೋನ್‌ 12 (128GB) - 47,999ರೂ
- ಐಫೋನ್‌ 13 ಪ್ರೊ (128GB) - 99,900ರೂ
- ಐಫೋನ್‌ 13 ಪ್ರೊ ಮ್ಯಾಕ್ಸ್‌ (256GB) - 1,18,900ರೂ
- ಐಫೋನ್‌ 13 ಮಿನಿ (256GB) - 73,339ರೂ

ಈ ಅಮೆಜಾನ್ ಅಲೆಕ್ಸಾ ಡಿವೈಸ್‌ಗಳಿಗೆ ಬೆಸ್ಟ್‌ ಕೊಡುಗೆ

ಈ ಅಮೆಜಾನ್ ಅಲೆಕ್ಸಾ ಡಿವೈಸ್‌ಗಳಿಗೆ ಬೆಸ್ಟ್‌ ಕೊಡುಗೆ

- ಎಕೋ ಡಾಟ್ (3ನೇ ಜನ್, ಕಪ್ಪು) + ವಿಪ್ರೋ 9W LED ಸ್ಮಾರ್ಟ್ ಕಲರ್ ಬಲ್ಬ್ ಕಾಂಬೊ - 1,599ರೂ
- ಹೊಸ ಅಲೆಕ್ಸಾ ವಾಯ್ಸ್ ರಿಮೋಟ್‌ನೊಂದಿಗೆ ಫೈರ್ ಟಿವಿ ಸ್ಟಿಕ್ (ಹೆಚ್‌ಡಿ) - 1,999ರೂ
- ಎಕೋ ಶೋ 5 (2ನೇ ಜನ್) - 3,999ರೂ
- ಕಿಂಡಲ್ (10ನೇ ಜನ್) - 6,499ರೂ
- ಅಮೆಜಾನ್‌ ಬೇಸಿಕ್ಸ್‌ (AmazonBasics) 81 cm (32 ಇಂಚುಗಳು) HD ರೆಡಿ ಸ್ಮಾರ್ಟ್ LED ಫೈರ್ ಟಿವಿ - 8,999ರೂ
- ಎಕೋ ಡಾಟ್ (4ನೇ ಜನ್) - 2,249ರೂ.

ಇಯರ್‌ಬಡ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೇಲೆ ಬೆಸ್ಟ್‌ ಡೀಲ್‌ಗಳು

ಇಯರ್‌ಬಡ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೇಲೆ ಬೆಸ್ಟ್‌ ಡೀಲ್‌ಗಳು

- ನಾಯ್ಸ್ ಕಲರ್‌ಫಿಟ್ ಪಲ್ಸ್ ಸ್ಪೋ2 ಸ್ಮಾರ್ಟ್ ವಾಚ್ - 1,499ರೂ
- ಒನ್‌ಪ್ಲಸ್‌ ಸ್ಮಾರ್ಟ್ ಬ್ಯಾಂಡ್ - 1,399ರೂ
- ಒನ್‌ಪ್ಲಸ್‌ ನಾರ್ಡ್ ಬಡ್ಸ್ - 2,299ರೂ
- ಒಪ್ಪೋ ಎಕೋ ಏರ್‌ 2 - 1,999ರೂ
- ಶಿಯೋಮಿ ಪ್ಯಾಡ್ 5 - 24,999ರೂ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಪ್ರೀಮಿಯಂ ಫೋನ್‌ಗಳಿಗೆ ಆಫರ್

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಪ್ರೀಮಿಯಂ ಫೋನ್‌ಗಳಿಗೆ ಆಫರ್

- ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 5G - 52,999ರೂ
- ಒನ್‌ಪ್ಲಸ್‌ 10R 5G - 32,999ರೂ
- ಶಿಯೋಮಿ 12 ಪ್ರೊ - 54,999ರೂ
- iQoo 9 SE 5G - 29,990ರೂ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಸ್ಮಾರ್ಟ್‌ಟಿವಿಗಳಿಗೆ ಕೊಡುಗೆ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಸ್ಮಾರ್ಟ್‌ಟಿವಿಗಳಿಗೆ ಕೊಡುಗೆ

- ಒನ್‌ಪ್ಲಸ್‌ 108 cm (43 ಇಂಚುಗಳು) Y ಸರಣಿ ಪೂರ್ಣ HD ಸ್ಮಾರ್ಟ್ ಆಂಡ್ರಾಯ್ಡ್ LED ಟಿವಿ - 21,999ರೂ
- iFFALCON 139 cm (55 ಇಂಚುಗಳು) 4K ಅಲ್ಟ್ರಾ HD - 30,000ರೂ
- ಟಿಸಿಎಲ್‌ 108 cm (43 ಇಂಚುಗಳು) 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ - 26,990ರೂ

Best Mobiles in India

English summary
Amazon Great Indian Festival 2022 Sale Is Live for Prime Members: Check Offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X