Home
ಸುದ್ದಿಜಾಲ

ಲೈವ್‌ ಆಗಿದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ ಸೇಲ್‌!..ಆಫರ್‌ಗಳು ಹೀಗಿವೆ!

ಆನ್‌ಲೈನ್‌ ಶಾಪಿಂಗ್‌ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಸೇಲ್‌ ಇದೀಗ ಅಮೆಜಾನ್ ಪ್ರೈಮ್‌ ಸದಸ್ಯರಿಗೆ ಲೈವ್‌ ಆಗಿದೆ. ಹಬ್ಬದ ಅಂಗವಾಗಿ ಸಂಸ್ಥೆಯು ಆಯೋಜಿಸಿರುವ ಈ ಸೇಲ್‌ ಅಕ್ಟೋಬರ್ 8 ರಿಂದ ಎಲ್ಲರಿಗೂ ಲಭ್ಯ ಇರುತ್ತದೆ. ಇನ್ನು ಇ ಮಾರಾಟದಲ್ಲಿ ಅಗತ್ಯ ಎಲ್ಲ ಉತ್ಪನ್ನಗಳಿಗೂ ಬೊಂಬಾಟ್‌ ರಿಯಾಯಿತಿ ಖಚಿತ ಖಚಿತ ಖಚಿತ.

ಹೌದು, ಇ ಕಾಮರ್ಸ್‌ ದೈತ್ಯ ಅಮೆಜಾನ್‌ ಸಂಸ್ಥೆಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ದಲ್ಲಿ ಮುಖ್ಯವಾಗಿ ಇತ್ತೀಚಿನ ಹೊಸ ಫೋನ್‌ಗಳು ಸೇರಿದಂತೆ ಇತರ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳಿಗೂ ಭಾರೀ ಡಿಸ್ಕೌಂಟ್‌ ನೀಡಲಾಗಿದೆ. ಅಮೆಜಾನ್‌ನ ಸೇಲ್‌ನಲ್ಲಿ ಡಿವೈಸ್‌ ಎಕ್ಸ್‌ಚೇಂಜ್ ಪ್ರಯೋಜನಗಳು, ನೋ ಕಾಸ್ಟ್‌ EMI ಆಯ್ಕೆಗಳು ಮತ್ತು ಬ್ಯಾಂಕ್ ಪಾವತಿ ಕೊಡುಗೆಗಳು ಕೂಡಾ ಲಭ್ಯ ಆಗಲಿವೆ.

ಲೈವ್‌ ಆಗಿದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ ಸೇಲ್‌!..ಆಫರ್‌ಗಳು ಹೀಗಿವೆ!

ಅಮೆಜಾನ್‌ ಸಂಸ್ಥೆಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಮಾರಾಟದಲ್ಲಿ ಸ್ಯಾಮ್‌ಸಂಗ್, ಆಪಲ್‌, ಶಿಯೋಮಿ, ವಿವೋ, ಮೊಟೊ ಸೇರಿದಂತೆ ಇತರೆ ಬಹುತೇಕ ಮೊಬೈಲ್‌ ಕಂಪನಿಗಳ ಫೋನ್‌ಗಳಿಗೂ ಆಫರ್‌ ನೀಡಲಾಗಿದೆ. ಹಾಗಾದರೆ ಆಕರ್ಷಕ ರಿಯಾಯಿತಿ ಪಡೆದ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಪಲ್‌ ಐಫೋನ್‌ 13

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಸೇಲ್‌ ಲೈವ್ ಆಗಿದೆ. ಇದರಲ್ಲಿ ಆಪಲ್‌ ಸಂಸ್ಥೆಯ ಐಫೋನ್‌ 13 ಆಕರ್ಷಕ ರಿಯಾಯಿತಿ ಪಡೆದಿದೆ. ಅಮೆಜಾನ್‌ ಸೇಲ್‌ನಲ್ಲಿ 128GB ಸ್ಟೋರೇಜ್‌ ವೇರಿಯಂಟ್‌ 46,999ರೂ. ಗಳಿಗೆ ಕಾಣಿಸಿಕೊಂಡಿದ್ದು, ಇತರೆ ರಿಯಾಯಿತಿಗಳ ಮೂಲಕ ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಹಾಗೆಯೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ.

ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಸೇಲ್‌ನಲ್ಲಿ ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G ಫೋನ್‌ 17,499ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಫೋನಿಗೆ ಎಕ್ಸ್‌ಚೇಂಜ್ ಕೊಡುಗೆ, ಬ್ಯಾಂಕ್‌ ಆಫರ್‌ ಕೂಡಾ ಲಭ್ಯ ಇದೆ. ಜೊತೆಗೆ ಯಾವುದೇ-ವೆಚ್ಚದ EMI ಪಾವತಿ ಆಯ್ಕೆಗಳನ್ನು ಸಹ ನೀಡುತ್ತಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13

ಅಮೆಜಾನ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಕೂಡಾ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ನಲ್ಲಿ 11,199ರೂ. ಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಎಕ್ಸ್‌ಚೇಂಜ್ ಕೊಡುಗೆ, ಬ್ಯಾಂಕ್‌ ಆಫರ್‌ ಹಾಗೂ ಯಾವುದೇ ವೆಚ್ಚವಿಲ್ಲದ EMI ಆಯ್ಕೆ ಕೂಡಾ ಲಭ್ಯ.

ರಿಯಲ್‌ಮಿ ನಾರ್ಜೋ 60X 5G

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ನಲ್ಲಿ ರಿಯಲ್‌ಮಿ ನಾರ್ಜೋ 60X 5G ಫೋನ್‌ ಕೂಡಾ ಬೊಂಬಾಟ್‌ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ ಅಮೆಜಾನ್‌ನಲ್ಲಿ 11,999ರೂ. ಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಎಕ್ಸ್‌ಚೇಂಜ್ ಕೊಡುಗೆ, ಬ್ಯಾಂಕ್‌ ಆಫರ್‌ ಹಾಗೂ ಯಾವುದೇ ವೆಚ್ಚವಿಲ್ಲದ EMI ಆಯ್ಕೆ ಕೂಡಾ ಲಭ್ಯ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G

ಸ್ಯಾಮ್‌ಸಂಗ್‌ ಸಂಸ್ಥೆಯ ಇತ್ತೀಚಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE 5G ಫೋನ್‌ ಕೂಡಾ ಸುಮಾರು 2,000ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್‌ 6.4 ಇಂಚಿನ ಡೈನಾಮಿಕ್ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಹಾಗೆಯೇ ಇದು ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.

Best Mobiles in India

English summary
Amazon great indian festival 2023 sale live. best offers on these samsung, apple, realme and more phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+