Home
ಸುದ್ದಿಜಾಲ

ಭರ್ಜರಿ ಡಿಸ್ಕೌಂಟ್‌ನಲ್ಲಿ TWS Earbuds ಬೇಕಿದ್ರೆ, ಈ ಚಾನ್ಸ್‌ ಮಿಸ್‌ ಮಾಡ್ಕೋಬೇಡಿ!

ಇದೀಗ ಅಮೆಜಾನ್ ತಾಣದಲ್ಲಿ ಈಗ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಮಾರಾಟ ನಡೆಯುತ್ತಿದ್ದು, ಈ ಸೇಲ್‌ನಲ್ಲಿ ಮೊಬೈಲ್‌ಗಳ ಜೊತೆಗೆ ಇಯರ್‌ಬಡ್ಸ್‌ ಡಿವೈಸ್‌ಗಳ ಮೇಲೂ ಅತ್ಯುತ್ತಮ ರಿಯಾಯಿತಿ ಘೋಷಿಸಲಾಗಿದೆ. ಈ ಕೊಡುಗೆಯು ಡಿಸ್ಕೌಂಟ್‌ ಬೆಲೆಯಲ್ಲಿ ಅತ್ಯುತ್ತಮ ಇಯರ್‌ಬಡ್ಸ್‌ ಖರೀದಿಸುವ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಆಯ್ದ ಸಂಸ್ಥೆಯ ಕೆಲವು TWS ಇಯರ್‌ಬಡ್ಸ್‌ ಉತ್ಪನ್ನಗಳು ಭರ್ಜರಿ ಆಫರ್‌ ಪಡೆದಿದೆ.

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಆಯ್ದ ಸಂಸ್ಥೆಯ ಕೆಲವು TWS ಇಯರ್‌ಬಡ್ಸ್‌ ಉತ್ಪನ್ನಗಳು ನೇರ ಡಿಸ್ಕೌಂಟ್‌ ಪಡೆದಿದೆ. ಸ್ಯಾಮ್‌ಸಂಗ್‌ (Samsung), ಒನ್‌ಪ್ಲಸ್‌ (OnePlus), ಬೌಲ್ಟ್‌ (Boult), ಐಟೆಲ್ (itel), ನಾಯಿಸ್‌ (Noise), ಜೆಬಿಎಲ್‌ (JBL) ಸೇರಿದಂತೆ ಇತರೆ ಬ್ರ್ಯಾಂಡ್‌ಗಳ ಇಯರ್‌ಬಡ್ಸ್‌ ಸಹ ಆಕರ್ಷಕ ದರದಲ್ಲಿ ಖರೀದಿಗೆ ಲಭ್ಯ ಇವೆ.

ಭರ್ಜರಿ ಡಿಸ್ಕೌಂಟ್‌ನಲ್ಲಿ TWS Earbuds ಬೇಕಿದ್ರೆ, ಈ ಚಾನ್ಸ್‌ ಮಿಸ್‌ ಮಾಡ್ಕೋಬೇಡ

ಇನ್ನು ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ ಕಾರ್ಡ್‌ ಮೂಲಕ ಆಸಕ್ತ ಖರೀದಿದಾರರು ಖರೀದಿ ಮಾಡಿದರೆ, ಮತ್ತಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ಹಾಗಾದರೇ ಅಮೆಜಾನ್‌ ಮಾರಾಟದಲ್ಲಿ ಭರ್ಜರಿ ಡಿಸ್ಕೌಂಟ್‌ ಪಡೆದ TWS ಇಯರ್‌ಬಡ್ಸ್‌ ಉತ್ಪನ್ನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ಬಡ್ಸ್ 3

ಒನ್‌ಪ್ಲಸ್‌ ಬಡ್ಸ್ 3 ಡಿವೈಸ್‌ ಡ್ಯುಯಲ್ ಡೈನಾಮಿಕ್ ಡ್ರೈವರ್ ಸಿಸ್ಟಮ್‌ನೊಂದಿಗೆ ಅತ್ಯುತ್ತಮ ಧ್ವನಿ ಗುಣಮಟ್ಟವನ್ನು ನೀಡುತ್ತದೆ. ಇದು 49dB ಅಡಾಪ್ಟಿವ್ ಶಬ್ದ ರದ್ದತಿಯನ್ನು ಒಳಗೊಂಡಿರುವ ಈ ಇಯರ್‌ಬಡ್‌ಗಳು ಹಿನ್ನೆಲೆ ಶಬ್ದವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸುವ ಮೂಲಕ ತಲ್ಲೀನಗೊಳಿಸುವ ಆಲಿಸುವ ಅನುಭವವನ್ನು ಖಚಿತಪಡಿಸುತ್ತದೆ. ಫಾಸ್ಟ್‌ ಚಾರ್ಜಿಂಗ್ ಆಯ್ಕೆಯು ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 7 ಗಂಟೆಗಳ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಇನ್ನು ಅಮೆಜಾನ್‌ ಸೇಲ್‌ನಲ್ಲಿ ಇದರ ಆಫರ್ ಬೆಲೆಯು 4,499ರೂ. ಗಳು ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ ಡಿವೈಸ್‌ AI ಫೀಚರ್ಸ್‌ಗಳೊಂದಿಗೆ ಅತ್ಯಾಧುನಿಕ ಆಡಿಯೊ ತಂತ್ರಜ್ಞಾನವನ್ನು ಒದಗಿಸುತ್ತದೆ. ಇದು ತಲ್ಲೀನಗೊಳಿಸುವ 24-ಬಿಟ್ ಹೈ-ಫೈ ವಾಯಿಸ್‌ ಅನ್ನು ನೀಡುತ್ತದೆ. ಅಲ್ಲದೇ ಇಂಟೆಲಿಜೆಂಟ್ ಎಎನ್‌ಸಿ 3 ಹೈ-ಎಸ್‌ಎನ್‌ಆರ್ ಮೈಕ್ರೊಫೋನ್‌ಗಳನ್ನು ಬಳಸಿಕೊಂಡು ನಿಖರವಾಗಿ ಬಾಹ್ಯ ಶಬ್ದವನ್ನು ನಿರ್ಬಂಧಿಸುತ್ತದೆ. ಹಾಗೆಯೇ ಇದು ANC ಯೊಂದಿಗೆ 5 ಗಂಟೆಗಳವರೆಗೆ ಪ್ಲೇಬ್ಯಾಕ್ ಮತ್ತು 18 ಗಂಟೆಗಳ ಚಾರ್ಜಿಂಗ್ ಕೇಸ್ ಅನ್ನು ಬಳಸಬಹುದು. ಇನ್ನು ಅಮೆಜಾನ್‌ ಸೇಲ್‌ನಲ್ಲಿ ಇದರ ಆಫರ್ (ಬ್ಯಾಂಕ್‌ ಡಿಸ್ಕೌಂಟ್‌ ಸೇರಿ) ಬೆಲೆಯು 5,999 ರೂ. ಗಳು ಆಗಿದೆ.

ಬೋಟ್‌ ಏರ್‌ಡ್ಯುಪ್ಸ್‌ 311 ಪ್ರೊ

ಬೋಟ್‌ ಏರ್‌ಡ್ಯುಪ್ಸ್‌ 311 ಪ್ರೊ ಡಿವೈಸ್‌ ಸುಮಾರು 50 ಗಂಟೆಗಳ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಇದು ENx ತಂತ್ರಜ್ಞಾನದೊಂದಿಗೆ ಸುಸಜ್ಜಿತವಾದ, ಡ್ಯುಯಲ್ ಮೈಕ್ರೊಫೋನ್‌ಗಳು ಹಿನ್ನೆಲೆ ಶಬ್ದವನ್ನು ಫಿಲ್ಟರ್ ಮಾಡುವ ಮೂಲಕ ಸ್ಪಷ್ಟ ಕರೆಗಳನ್ನು ಖಚಿತಪಡಿಸುತ್ತವೆ. ಕೇವಲ 10 ನಿಮಿಷಗಳ ಚಾರ್ಜ್‌, 150 ನಿಮಿಷಗಳ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ. ತಡೆರಹಿತ ಕನೆಕ್ಟಿವಿಟಿಗಾಗಿ ಬ್ಲೂಟೂತ್ v5.3, ಹಾಗೂ ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಅನ್ನು ಒಳಗೊಂಡಿದೆ. ಅಂದಹಾಗೆ ಅಮೆಜಾನ್‌ ಸೇಲ್‌ನಲ್ಲಿ ಇದರ ಆಫರ್ ಬೆಲೆಯು 799ರೂ. ಗಳು ಆಗಿದೆ.

ಐಟೆಲ್‌ T31

ಐಟೆಲ್‌ T31 (itel T31) ಡಿವೈಸ್‌ ತಲ್ಲೀನಗೊಳಿಸುವ ಆಡಿಯೊಗಾಗಿ ಇದು ಶಕ್ತಿಯುತವಾದ ಸಕ್ರಿಯ ಶಬ್ದ ರದ್ದತಿ (ANC) ಅನ್ನು -25dB ವರೆಗಿನ ಶಬ್ದ ಕಡಿತವನ್ನು ಪಡೆದಿದೆ. ಅಲ್ಲದೇ ಇದು 30 ಗಂಟೆಗಳ ಪ್ಲೇಬ್ಯಾಕ್ ಟೈಮ್‌, ಉತ್ತಮ ಧ್ವನಿಗಾಗಿ 10mm ಡ್ರೈವರ್‌ಗಳು, IPX5 ನೀರಿನ ಪ್ರತಿರೋಧ ಮತ್ತು USB ಟೈಪ್-ಸಿ ವೇಗದ ಚಾರ್ಜಿಂಗ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ಅಮೆಜಾನ್‌ ಸೇಲ್‌ನಲ್ಲಿ ಇದರ ಆಫರ್ ಬೆಲೆಯು 1,199ರೂ. ಗಳು ಆಗಿದೆ.

Best Mobiles in India

English summary
Amazon Great Indian Festival: Huge Discount on These TWS Earbuds. check other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+