Home
ಸುದ್ದಿಜಾಲ

ಅಮೆಜಾನ್‌ ಸೇಲ್‌ನಲ್ಲಿ ಈ ಶಿಯೋಮಿ ಫೋನ್‌ಗಳಿಗೆ ಭಾರಿ ರಿಯಾಯಿತಿ!

ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಚುರುಕು ಪಡೆದಿಕೊಳ್ಳುತ್ತಲಿದೆ. ಈ ನಿಟ್ಟಿನಲ್ಲಿ ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ ಗಳು ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್‌ ಹಾಗೂ ಸೇಲ್‌ಗಳನ್ನು ನಡೆಸುತ್ತವೆ. ಇದೀಗ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಸಹ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ 2020 ಆಯೋಜಿಸಿದ್ದು, ಭರ್ಜರಿ ಡಿಸ್ಕೌಂಟ್‌ ಘೋಷಿಸಿದೆ. ಮುಖ್ಯವಾಗಿ ಶಿಯೋಮಿಯ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ರಿಯಾಯಿತಿ ತಿಳಿಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ 2020 ನಲ್ಲಿ ಶಿಯೋಮಿ ಸಂಸ್ಥೆಯ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಸುಮಾರು 10,000ರೂ.ಗಳ ವರೆಗೂ ಡಿಸ್ಕೌಂಟ್‌ ಲಭ್ಯವಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯ, ಎಕ್ಸ್‌ಚೇಂಜ್ ಆಫರ್‌ ಗಳು ದೊರೆಯಲಿವೆ. ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ರೆಡ್ಮಿ ನೋಟ್ 9 ಸರಣಿಯ ಫೋನ್‌ಗಳು ರಿಯಾಯಿತಿಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಶಿಯೋಮಿ MI 10

ಶಿಯೋಮಿ MI 10

ಶಿಯೋಮಿ MI 10 ಸ್ಮಾರ್ಟ್‌ಫೋನ್‌ ಆಕರ್ಷಕ ರಿಯಾಯಿತಿ ಪಡೆದಿದ್ದು, ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ನಲ್ಲಿ 44,999ರೂ, ಗೆ ಲಭ್ಯವಾಗಲಿದೆ. ಇನ್ನು ಈ ಫೊನಿನ ಸ್ಟಿಕ್ಕರ್ ಪ್ರೈಸ್‌ಟ್ಯಾಗ್ 54,999ರೂ. ಆಗಿದೆ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ನಲ್ಲಿ ರೆಡ್ಮಿ ನೋಟ್ 8 ಫೋನಿಗೂ ಬೆಸ್ಟ್‌ ಆಫರ್ ಘೋಷಿಸಲಾಗಿದೆ. ಈ ಪೋನ್ ಬೆಲೆಯು 12,999ರೂ. ಆಗಿದ್ದು, ಆಫರ್‌ನಲ್ಲಿ 1,500ರೂ. ಇಳಿಕೆ ಕಾಣಲಿದ್ದು, 11,499ರೂ.ಗೆ ಮಾರಾಟವಾಗಲಿದೆ.

ರೆಡ್ಮಿ ನೋಟ್ 9

ರೆಡ್ಮಿ ನೋಟ್ 9

ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ನಲ್ಲಿ ರೆಡ್ಮಿ ನೋಟ್ 9 ಸಹ ಆಕರ್ಷಕ ರಿಯಾಯಿತಿ ಪಡೆದಿದೆ. 14,999ರೂ. ಬೆಲೆಯನ್ನು ಹೊಂದಿರುವ ಈ ಪೋನ್ ಆಫರ್‌ನಲ್ಲಿ 10,999ರೂ. ಬೆಲೆಗೆ ಮಾರಾಟ ಕಾಣಲಿದೆ.

ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್‌

ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್‌

ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್ ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ನಲ್ಲಿ ಸುಮಾರು 1,000ರೂ. ಡಿಸ್ಕೌಂಟ್‌ ಕಾಣಲಿದೆ. ಈ ಸೇಲ್‌ನಲ್ಲಿ 15,999ರೂ. ಗಳಿಗೆ ಲಭ್ಯವಾಗಲಿದೆ.

ಇತರೆ ಶಿಯೋಮಿ ಫೋನ್‌ಗಳು

ಇತರೆ ಶಿಯೋಮಿ ಫೋನ್‌ಗಳು

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ವೇಳೆ ರೆಡ್‌ಮಿ 9 ಬೆಲೆ 8,999ರೂ,ಗೆ ಮಾರಾಟ ಕಾಣಲಿದೆ. ರೆಡ್‌ಮಿ 9 ಪ್ರೈಮ್‌ಗೆ 9,999ರೂ. ಗಳಿಗೆ ಸೇಲ್ ನಡೆಸಲಿದೆ ಮತ್ತು ರೆಡ್ಮಿ 8A ಡ್ಯುಯಲ್ 7,299 ರೂ.ಗಳಿಗೆ ಮಾರಾಟ ಆಗಲಿದೆ.

ಸ್ಮಾರ್ಟ್ ಬ್ಯಾಂಡ್ 5

ಸ್ಮಾರ್ಟ್ ಬ್ಯಾಂಡ್ 5

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಅಮೆಜಾನ್ ತಾಣವು ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್‌ ಬೆಲೆಯನ್ನು 2x99ರೂ. ಎಂದು ತೋರಿಸಿದೆ. ಹೀಗಾಗಿ ಮಿ ಸ್ಮಾರ್ಟ್ ಬ್ಯಾಂಡ್ 5 ಬೆಲೆ 3,000ರೂ. ಒಳಗೆ ಲಭ್ಯವಾಗಲಿದೆ.

Best Mobiles in India

English summary
Xiaomi smartphones are being sold with as much as a Rs. 10,000 price cut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+