Home
ಸುದ್ದಿಜಾಲ

ಅಮೆಜಾನ್ ಸೇಲ್: ರೂ. 20,999ಕ್ಕೆ ಒನ್‌ಪ್ಲಸ್ 5, ರೂ. 14,999ಕ್ಕೆ ಹಾನರ್ 8.!

ಇದು ಮೊದಲನೇ ದಿನದಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಕಾಣಬಹುದಾಗಿದ್ದು, ಇದಲ್ಲದೇ ಎಕ್ಸ್‌ಚೇಂಜ್, ಕ್ಯಾಷ್ ಬ್ಯಾಕ್, ನೋಕಾಸ್ಟ್ EMI ಸೇರಿದಂತೆ ಹಲವಾರು ಆಯ್ಕೆಗಳನ್ನು ಗ್ರಾಹಕರ ಲಾಭಕ್ಕೆ ನೀಡಲು ಅಮೆಜಾನ್ ಮುಂದಾಗಿದೆ.

By Srinidhi

ಅಮೆಜಾನ್ ಗ್ರೇಟ್ ಇಂಡಿಯನ್ ಫೇಸ್ಟಿವಲ್ ಸೇಲ್ ಮತ್ತೇ ಶುರುವಾಗಿದ್ದು, ಇಂದಿನಿಂದ ಅಕ್ಟೋಬರ್ 8 ವರೆಗೂ ನಡೆಯಲಿದೆ. ದೀಪಾವಳಿ ಅಂಗವಾಗಿ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆಯಾಗಿದ್ದು, ಲಾಂಚ್ ಆಗಿರುವ ಐಫೋನ್ 8 ಸೇರಿದಂತೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ನೀಡಿದೆ.

ಅಮೆಜಾನ್ ಸೇಲ್: ರೂ. 20,999ಕ್ಕೆ ಒನ್‌ಪ್ಲಸ್ 5, ರೂ. 14,999ಕ್ಕೆ ಹಾನರ್ 8.!

ಓದಿರಿ: ಸೆಪ್ಟೆಂಬರ್ ತಿಂಗಳಲ್ಲಿ ಒಂದು ಕೋಟಿ ಸ್ಮಾರ್ಟ್‌ಫೋನ್ ಮಾರಾಟ ಮಾಡಿದ ಶಿಯೋಮಿ

ಇದು ಮೊದಲನೇ ದಿನದಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಕಾಣಬಹುದಾಗಿದ್ದು, ಇದಲ್ಲದೇ ಎಕ್ಸ್‌ಚೇಂಜ್, ಕ್ಯಾಷ್ ಬ್ಯಾಕ್, ನೋಕಾಸ್ಟ್ EMI ಸೇರಿದಂತೆ ಹಲವಾರು ಆಯ್ಕೆಗಳನ್ನು ಗ್ರಾಹಕರ ಲಾಭಕ್ಕೆ ನೀಡಲು ಅಮೆಜಾನ್ ಮುಂದಾಗಿದೆ. ಈ ಹಿನ್ನಲೆಯಲ್ಲಿ ಯಾವ ಫೋನ್‌ಗಳ ಮೇಲೆ ಆಫರ್ ಇದೆ ಎಂಬುದನ್ನು ಇಲ್ಲಿ ನೋಡುವ.

ಆಪಲ್ ಐಫೋನ್ 8:

ಆಪಲ್ ಐಫೋನ್ 8:

ಅಮೆಜಾನ್ ಗ್ರೇಟ್ ಇಂಡಿಯನ್ ಫೇಸ್ಟಿವಲ್ ಸೇಲ್ ಪ್ರಮುಖ ಆಕರ್ಷಣೆಯೇ ಐಫೋನ್ 8 ಎಂದರೆ ತಪ್ಪಾಗುವುದಿಲ್ಲ. ರೂ. 61,989ಕ್ಕೆ ಮಾರಾಟವಾಗುತ್ತಿದ್ದು, (ಅಸಲಿ ಬೆಲೆ: 64,000) ಇದರೊಂದಿಗೆ ರೂ.9,500 ಎಕ್ಸ್‌ಚೇಂಜ್ ಸಹ ಲಭ್ಯವಿದೆ.

ಹಾನರ್ 8:

ಹಾನರ್ 8:

ಇದರೊಂದಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೇಸ್ಟಿವಲ್ ಸೇಲ್ ನಲ್ಲಿ ಹಾನರ್ 8 ಬೆಲೆಯಲ್ಲಿ ಅರ್ಧದಷ್ಟು ಕಡಿಮೆಯಾಗಿದೆ. ರೂ. 14,999ಕ್ಕೆ ದೊರೆಯುತ್ತಿದ್ದು, (ಅಸಲಿ ಬೆಲೆ: 28,999) ಆಗಿದೆ.

ಲಿನೋವೋ ಯೋಗ ಟಾಬ್ 3:

ಲಿನೋವೋ ಯೋಗ ಟಾಬ್ 3:

ಇದಲ್ಲದೇ ಅಮೆಜಾನ್ ಗ್ರೇಟ್ ಇಂಡಿಯನ್ ಫೇಸ್ಟಿವಲ್ ಸೇಲ್ ನಲ್ಲಿ ಲಿನೋವೋ ಯೋಗ ಟಾಬ್ 3 ಮೇಲೆಯೂ ಆಫರ್ ಕಾಣಬಹುದಾಗಿದ್ದು, ರೂ. 9,999ಕ್ಕೆ ಮಾರಾಟವಾಗುತ್ತಿದೆ. (ಅಸಲಿ ಬೆಲೆ: ರೂ.16000).

ಗೂಗಲ್ ಪಿಕ್ಸಲ್ XL:

ಗೂಗಲ್ ಪಿಕ್ಸಲ್ XL:

ಅಮೆಜಾನ್ ಗ್ರೇಟ್ ಇಂಡಿಯನ್ ಫೇಸ್ಟಿವಲ್ ಸೇಲ್ ನಲ್ಲಿ ಗೂಗಲ್ ಪಿಕ್ಸಲ್ XL ರೂ. 49,999ಕ್ಕೆ ಮಾರಾಟವಾಗುತ್ತಿದೆ. (ಅಸಲಿ ಬೆಲೆ: ರೂ.76,000) ಅಲ್ಲದೇ ಏಕ್ಸ್‌ಚೇಂಜ್ ಸಹ ಲಭ್ಯವಿದೆ ಎನ್ನಲಾಗಿದೆ.

ಒನ್‌ಪ್ಲಸ್ 5:

ಒನ್‌ಪ್ಲಸ್ 5:

ಅಮೆಜಾನ್ ಗ್ರೇಟ್ ಇಂಡಿಯನ್ ಫೇಸ್ಟಿವಲ್ ಸೇಲ್ ನಲ್ಲಿ ಓನ್‌ಪ್ಲಸ್ 5 ರೂ.20,999ಕ್ಕೆ ದೊರೆಯಲಿದೆ. ಬೆಲೆ ರೂ. 32,999 ಆಗಿದ್ದು, ಎಕ್ಸ್‌ ಚೇಂಜ್ ನಲ್ಲಿ ನಿಗೆ ರೂ. 20,999ಕ್ಕೆ ದೊರೆಯಲಿದೆ.

Best Mobiles in India

English summary
Amazon Great Indian Festivals is back once again. The sale kickstarts today and will go on until October 8. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+