ಅಮೆಜಾನ್‌ ಗ್ರೇಟ್‌ ಸೇಲ್: ಟಿವಿಗಳು ಮತ್ತು ಇತರೆ ವಸ್ತುಗಳ ಮೇಲೆ ಶೇ.50 ರಿಯಾಯಿತಿ

By Suneel
|

ಹಲವರು ವಸ್ತುಗಳನ್ನು ಬಿಗ್‌ ಸೇಲ್‌ನಲ್ಲಿ ಖರೀದಿಸಲು ಬಯಸುವುದಿಲ್ಲ. ಆದರೆ ಈಗ ಆನ್‌ಲೈನ್‌ ಖರೀದಿದಾರರಿಗೆ ಮಾತ್ರ ಹೆಚ್ಚಿನ ರಿಯಾಯಿತಿ ಮಾರಾಟ ಸಂದರ್ಭಗಳು ಶೀಘ್ರದಲ್ಲಿ ಆಕರ್ಷಣೆ ಆಗುತ್ತವೆ. ಅಂತದೇ ಆಕರ್ಷಣೆಯ ಮಾರಾಟದಲ್ಲಿ 'ಅಮೆಜಾನ್‌ ಗ್ರೇಟ್‌ ಸೇಲ್' ಈಗ ಹೊಸ ರೆಕಾರ್ಡ್‌ ಮಾಡಲು ಹೊರಟಿದೆ. ಆನ್‌ಲೈನ್‌ ಮಾರಾಟದಲ್ಲಿ ಈ ಹಿಂದೆ ಹಲವು ರೆಕಾರ್ಡ್‌ಗಳು ಆಗಿರಬಹುದು. ಆದರೆ ಪ್ರಸ್ತುತದಲ್ಲಿನ 'ಅಮೆಜಾನ್ ಗ್ರೇಟ್‌ ಸೇಲ್'ನಲ್ಲಿ ಪ್ರತಿ ವಸ್ತುಗಳ ಮೇಲೆ ಶೇಕಡ 50 ರಷ್ಟು ರಿಯಾಯಿತಿ ಸಿಗಲಿದೆ.

ಅಮೆಜಾನ್‌ ಪ್ರಖ್ಯಾತ ಆಫರ್‌ಗಳು ಮತ್ತು ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ನೀಡುವಲ್ಲಿ ಹೆಸರುವಾಸಿಯಾಗಿದೆ. ಪ್ರಸ್ತುತದಲ್ಲಿ ಅಮೆಜಾನ್‌ ರಿಟೇಲರ್‌ ಟಿವಿ ಮತ್ತು ಇತರೆ ವಸ್ತುಗಳ ಮೇಲೆ ಸೆಪ್ಟೆಂಬರ್‌ 8 ರಿಂದ ಸೆಪ್ಟೆಂಬರ್‌ 12 ರ ವರೆಗೆ ಬಿಗ್‌ ಸೇಲ್‌ನಲ್ಲಿ ಶೇಕಡ 50 ರಿಯಾಯಿತಿ ನೀಡುತ್ತಿದೆ. ಶೇಕಡ 50 ರಷ್ಟು ರಿಯಾಯಿತಿಯು ರೆಫ್ರಿಜರೇಟರ್‌ಗಳು, ವಾಷಿಂಗ್‌ ಮಷಿನ್‌ಗಳು, ಟಿವಿಗಳು, ಮೈಕ್ರೋವೇವ್ ಪ್ರಾಡಕ್ಟ್‌ಗಳು ಮತ್ತು ಎಸಿ'ಗಳ ಮೇಲೆ ಸಿಗಲಿದೆ.

ವಿಶೇಷವಾಗಿ ಕ್ರೆಡಿಟ್‌ ಮತ್ತು ಡಿಬಿಟ್‌ ಕಾರ್ಡ್‌ಗಳ ವ್ಯವಹಾರದಿಂದ ಶೇಕಡ 10 ರಷ್ಟು ಕ್ಯಾಶ್‌ ಬ್ಯಾಕ್‌ ಪಡೆಯಬಹುದಾಗಿದೆ. ಪ್ರಾಡಕ್ಟ್‌ಗಳ ಖರೀದಿಯಲ್ಲಿ ಇತರೆ ಹೆಚ್ಚುವರಿ ಆಫರ್‌ಗಳು ಸಹ ಸಿಗಲಿದೆ. ಲೇಖನದಲ್ಲಿ 10 ಮಾದರಿಯ ವಿವಿಧ ವಿಭಾಗಗಳಲ್ಲಿ 'ಅಮೆಜಾನ್‌ ಗ್ರೇಟ್‌ ಸೇಲ್‌'ನಲ್ಲಿ ಯಾವ ರೀತಿಯ ಆಫರ್, ಹೆಚ್ಚುವರಿ ಆಫರ್ ಮತ್ತು ವಿಶೇಷತೆಗಳು ಏನಿವೆ ಎಂಬುದನ್ನು ಓದಿರಿ.

'ಮೊಟೊ ಜಿ ಪ್ಲೇ' 4G ಸ್ಮಾರ್ಟ್‌ಫೋನ್‌ ಬಜೆಟ್ ಬೆಲೆ ರೂ.8,999 ಕ್ಕೆ ಭಾರತದಲ್ಲಿ ಲಾಂಚ್‌

ಮೈಕ್ರೋಮ್ಯಾಕ್ಸ್ 109 cm (43 ಇಂಚು)HD LED ಟಿವಿ ಮೇಲೆ ಶೇ.48 ಆಫರ್

ಖರೀದಿಸಿ ಬೆಲೆ ರೂ.22,159

ಖರೀದಿಸಲು ಕ್ಲಿಕ್‌ ಮಾಡಿ

ವೈಶಿಷ್ಟಗಳು

* 43 ಇಂಚು HD LED(1080*1920) ಸ್ಕ್ರೀನ್‌

* USB*2

*HDMI*2

* 20W ವೋಲ್ಟೇಜ್‌ ಸಾಮರ್ಥ್ಯ

* 58.4 x 35.9 x 65.4 cm ಅಳತೆ

* 11 kg ಪ್ರಾಡಕ್ಟ್‌ ತೂಕ

* ರಿಮೋಟ್‌ ಕಂಟ್ರೋಲ್‌, ಬಳಕೆದಾರರ ಮ್ಯಾನುವಲ್‌, ವಾರಂಟಿ ಕಾರ್ಡ್‌, ಮುಖ್ಯ ಘಟಕ,

ಎಲ್‌ಜಿ GC-B207GLQV ಸೈಡ್‌ ಬೈ ಸೈಡ್‌ ರೆಫ್ರಿಜರೇಟರ್‌ ಮೇಲೆ ಶೇ.16 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಸೈಡ್‌ ಬೈ ಸೈಡ್ ರೆಫ್ರಿಜರೇಟರ್:581 ಲೀಟರ್‌ ಸಾಮರ್ಥ್

* ಹಲವು ಡಿಜಿಟಲ್‌ ಸೆನ್ಸಾರ್‌ ನಿಯಂತ್ರಣ ಮತ್ತು ಬಿಸಿ ಆಹಾರಕ್ಕೆ ಪ್ರತಿಕ್ರಿಯೆ

* ಪ್ರಾಡಕ್ಟ್‌ ಮೇಲೆ 1 ವರ್ಷ ವಾರಂಟಿ, 10 ವರ್ಷ ಕಂಪ್ರೆಸರ್ ವಾರಂಟಿ

* ತೇವಭರಿತ ಹಣ್ಣು ಮತ್ತು ತರಕಾರಿಯನ್ನು ತಾಜಾವಾಗಿ ಇಡಲು ವಿಶೇಷ ಜಾಲಕ ಮಾದರಿಯ ಕ್ರಿಸ್ಪರ್ ಬಾಕ್ಸ್

ವೀಡಿಯೊಕಾನ್ VA163BBR-FDA ನೇರ ತಂಪಿನ ಏಕ ಬಾಗಿಲು ರೆಫ್ರಿಜರೇಟರ್ ಮೇಲೆ ಶೇ. 14 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಬ್ಯಾಕ್ಟೀರಿಯಾ ನಿರೋಧಕ ಮತ್ತು ಬ್ಯಾಕ್ಟೀರಿಯಾ ತೆಗೆದುಹಾಕುವ ಗ್ಯಾಸ್ಕೆಟ್

* ಅಪಾರದರ್ಶಕ ಭಾಗಗಳು

* ಸಮತೋಲನವಾಗಿಡುವ ಉಚಿತ ಆಪರೇಷನ್‌

* ಕವರ್‌ ಕ್ರಿಸ್ಪರ್‌ ಗ್ಲಾಸ್‌

* 1 ವರ್ಷ ರೆಫ್ರಿಜರೇಟರ್ ವಾರಂಟಿ ಮತ್ತು 5 ವರ್ಷ ಕಂಪ್ರೆಸರ್ ವಾರಂಟಿ

ಗೋದ್ರೇಜ್ ಆರ್‌ಡಿ ಎಡ್ಜ್ 185 E2H-4.2 ನೇರ ತಂಪಿನ ಸಿಂಗಲ್‌ ಡೋರ್‌ ರೆಫ್ರಿಜರೇಟರ್ ಮೇಲೆ ಶೇ.9 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್‌ ಮಾಡಿ

ವೈಶಿಷ್ಟಗಳು

* 185 ಲೀಟರ್ ಸಾಮರ್ಥ್ಯ

* ಸಾಮರ್ಥ್ಯ ಶ್ರೇಣಿ: 4 ಸ್ಟಾರ್

* ಗಂಧಹರ, ಗ್ಯಾಸ್ಕೆಟ್‌ ರಿಮೂವ್, ಡೋರ್‌ ಲಾಕ್‌, ಉಚಿತ ಡೋರ್ ಕೋಟೆಡ್,

* 1 ವರ್ಷ ರೆಫ್ರಿಜರೇಟರ್ ವಾರಂಟಿ ಮತ್ತು 5 ವರ್ಷ ಕಂಪ್ರೆಸರ್ ವಾರಂಟಿ

IFB 20BC4 20-ಲೀಟರ್ ಮೈಕ್ರೋವೇವ್ ಓವೆನ್ ಮೇಲೆ ಶೇ.27 ಆಫರ್‌

ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಸ್ಟೀಲ್ ಕುಹರ ಮತ್ತು ಎಲ್‌ಇಡಿ ಡಿಸ್‌ಪ್ಲೇ ಮತ್ತು ಟೈಮರ್‌

* 10 ಪವರ್‌ ಹಂತಗಳು ಮತ್ತು 10 ಶಾಖದ ಹಂತಗಳು

* ಗ್ರಿಲ್, ಮೈಕ್ರೋವೇವ್ ಮತ್ತು ಸಂವಹನ

* ವೇಗವಾಗಿ ತಂಪನ್ನು ಕರಗಿಸುವಿಕೆ ಮತ್ತು ಹಲವು ಹಂತದ ಕುಕಿಂಗ್‌

* 71 ಸ್ವಯಂ ಕುಕ್‌ ಮೆನುಗಳು

* ವಾರಂಟಿ: 1 ವರ್ಷ ಮಷಿನ್, 3 ವರ್ಷ ಮ್ಯಾಗ್ನೆಟ್ರಾನ್‌ ಮತ್ತು ಕುಹರ

* ಮೈಕ್ರೋವೇವ್ ವಿದ್ಯುತ್‌ ಬಳಕೆ: 1200 ವ್ಯಾಟ್, ಗ್ರಿಲ್ ಪವರ್ ಬಳಕೆ: 1250 ವ್ಯಾಟ್ ಮತ್ತು ಸಂವಹನ ಪವರ್ ಬಳಕೆ: 2000 ವ್ಯಾಟ್, ಆಪರೇಟಿಂಗ್ ವೋಲ್ಟೇಜ್: 230 ವೋಲ್ಟ್

IFB 20PM1S 20-ಲೀಟರ್ 1200-ವ್ಯಾಟ್ ಸೋಲೋ ಮೈಕ್ರೋವೇವ್ ಓವೆನ್‌ ಮೇಲೆ ಶೇ.17 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಪವರ್ ಕೋಟೆಡ್‌ ಕುಹರ ಮತ್ತು ಎಲ್‌ಇಡಿ ಡಿಸ್‌ಪ್ಲೇ ಟೈಮರ್‌

* 5 ಪವರ್‌ ಹಂತಗಳು ಮತ್ತು 5 ಶಾಖದ ಸೆಟ್ಟಿಂಗ್ಸ್‌ಗಳು

* ಸ್ವಯಂ ಘನೀಕರಿಸುವಿಕೆ, ಹಲವು ಹಂತದ ಕುಕಿಂಗ್ ಮತ್ತು 8 ಸ್ವಯಂ ಕುಕ್‌ ಮೆನುಗಳು

* ವಾರಂಟಿ: 1 ವರ್ಷ ಮಷಿನ್‌, 3 ವರ್ಷ ಮ್ಯಾಗ್ನೆಟ್ರಾನ್‌ಮತ್ತು ಕುಹರ

ಎಲ್‌ಜಿ T7567TEELH ಸಂಪೂರ್ಣ ಸ್ವಯಂ ಟಾಪ್‌ ಲೋಡಿಂಗ್ ವಾಷಿಂಗ್ ಮಷಿನ್ ಮೇಲೆ ಶೇ.14 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಟಾಪ್‌ ಲೋಡಿಂಗ್‌ ವಾಷಿಂಗ್‌ ಮಷಿನ್

* 65 kg ಸಾಮರ್ಥ್ಯ

* 10 ನೀರಿನ ಹಂತಗಳ ಆಯ್ಕೆ

* ಪವರ್‌ ವಾಷಿಂಗ್ ಮತ್ತು ಹಲವು ನೀರಿನ ಹರಿವು

* ಟಬ್ರೊ ಡ್ರಮ್‌

* ಜೆಟ್‌ ಸ್ಪ್ರೇ

* ಸ್ಮಾರ್ಟ್‌ ಡಯಾಗ್ನೋಸಿಸ್‌

* ಸ್ಮಾರ್ಟ್‌ ಫಿಲ್ಟರ್

* ಏರ್‌ ಡ್ರೈ, ಚೈಲ್ಡ್‌ ಲಾಕ್‌ ಮತ್ತು ಸ್ವಯಂ ಸಮತೋಲನ ವ್ಯವಸ್ಥೆ

* ಪಾರದರ್ಶಕ ವಿಂಡೋ ಗ್ಲಾಸ್ ಮಾದರಿ

* ವಾರಂಟಿ: 2 ವರ್ಷ

ಬಾಷ್ WAK24168IN ಸಂಪೂರ್ಣ ಸ್ವಯಂ, ಮುಂಭಾಗ ಲೋಡಿಂಗ್‌ ವಾಷಿಂಗ್‌ ಮಷಿನ್‌ ಮೇಲೆ ಶೇ.25 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಸಂಪೂರ್ಣ ಸ್ವಯಂಚಾಲಿತ

* ಮುಂಭಾಗ ಲೋಡಿಂಗ್‌ ವಾಷಿಂಗ್ ಮಷಿನ್

* 7 kg ಸಾಮರ್ಥ್ಯ

* 2 ವರ್ಷ ವಾರಂಟಿ

* ಹಲವು ಡ್ರಮ್‌, ಎಲ್‌ಇಡಿ ಡಿಸ್‌ಪ್ಲೇ, ಬಹು ನೀರಿನ ಸುರಕ್ಷತೆ

ಫಿಲಿಪ್ಸ್ 55 cm (22 ಇಂಚುಗಳು) HD LED ಟಿವಿ

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* 55 cm ಸಂಪೂರ್ಣ HD LED 1920*1080 ಸ್ಕ್ರೀನ್

* ಆಡಿಯೋ ಸಪೋರ್ಟ್: MP3, ಇತರೆ

* ವೀಡಿಯೋ ಸಪೋರ್ಟ್: AVI, MPEG1, MPEG2, MPEG4 ಮತ್ತು ಇತರೆ

ಕೆನ್‌ಸ್ಟಾರ್‌ KSM55 WN1 ಎಸಿ

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

* ಇಬ್ಭಾಗ ಎಸಿ, 1.5 ಟನ್‌ ಸಾಮರ್ಥ್ಯ

* 5 ಸ್ಟಾರ್‌ ಎನರ್ಜಿ ರೇಟಿಂಗ್‌

* 1 ವರ್ಷ ವಾರಂಟಿ ಮತ್ತು 4 ವರ್ಷ ಕಂಪ್ರೆಸರ್ ವಾರಂಟಿ

ಎಲ್‌ಜಿ ಡಬಲ್‌ ಡೋರ್‌ ರೆಫ್ರಿಜರೇಟರ್ ಮೇಲೆ ಶೇ. 17 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಹಿಮ ಮುಕ್ತ ಡಬಲ್‌ ಡೋರ್ ರೆಫ್ರಿಜರೇಟರ್, 308 ಲೀಟರ್‌ ಸಾಮರ್ಥ್ಯ

* 4 ಸ್ಟಾರ್‌ ಎನರ್ಜಿ ರೇಟಿಂಗ್

* 1 ವರ್ಷ ವಾರಂಟಿ

* ಸ್ವಯಂ ಸ್ಮಾರ್ಟ್‌ ಕನೆಕ್ಟ್, ಐಸ್‌ ಬೀಮ್‌ ಡೋರ್‌ ಕೂಲಿಂಗ್, ಸ್ಮಾರ್ಟ್‌ ಇನ್ವರ್ಟರ್

* 9 ವರ್ಷ ಸ್ಮಾರ್ಟ್‌ ಇನ್ವರ್ಟರ್‌ ಕಂಪ್ರೆಸರ್‌ ವಾರಂಟಿ

ಎಲ್‌ಜಿ ಸ್ವಯಂ ಟಾಪ್‌ ಲೋಡಿಂಗ್‌ ವಾಷಿಂಗ್‌ ಮಷಿನ್‌ ಮೇಲೆ ಶೇ.17 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಟಾಪ್‌ ಲೋಡಿಂಗ್‌ ವಾಷಿಂಗ್ ಮಷಿನ್: 7 kg ಸಾಮರ್ಥ್ಯ

* 10 ಹಂತದ ನೀರಿನ ಆಯ್ಕೆ

* ಬಹು ನೀರಿನ ಹರಿವಿನ ಮುಖಾಂತರ ಪವರ್‌ಫುಲ್‌ ವಾಷಿಂಗ್

* ಟಬ್ರೊ ಡ್ರಮ್‌ಸೈಟ್

* 2 ವರ್ಷ ವಾರಂಟಿ

ಅರೆಸ್ವಯಂಚಾಲಿತ ಟಾಪ್ ಲೋಡಿಂಗ್ ವಾಷಿಂಗ್ ಮಷಿನ್‌ ಮೇಲೆ ಶೇ. 23 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಟಾಪ್‌ ಲೋಡಿಂಗ್: 8 kg ಸಾಮರ್ಥ್ಯ

* ಪವರ್‌ಫುಲ್‌ ವಾಷಿಂಗ್ ಮತ್ತು ರೋಲರ್‌ ಜೆಟ್‌ ಕುಲುಕಾಡಿಸುವ ಯಂತ್ರ

* ಮ್ಯಾಜಿಕ್‌ ವೀಲ್ಸ್, ಪಂಚ್‌ ಪ್ಲಸ್‌ 3

ಬಹು ಬಾಗಿಲುಗಳ, ಪ್ರೋಟಾನ್‌ ರೆಫ್ರಿಜರೇಟರ್ ಮೇಲೆ ಶೇ.17 ಆಫರ್

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* 6 ಸೆನ್ಸ್ ಆಕ್ಟೀವ್‌ ಟೆಕ್ನಾಲಜಿ, 3 ಬಾಗಿಲುಗಳ ಚಕ್ರದ ರೆಫ್ರಿಜರೇಟರ್‌

* ಸಹಜ ರೀತಿಯಲ್ಲಿ ದೀರ್ಘಕಾಲ ತೇವಾಂಶ ಹಿಡಿದಿಡುವ ಟೆಕ್ನಾಲಜಿ ನಿಯಂತ್ರಣ ವ್ಯವಸ್ಥೆ ಹೊಂದಿದೆ

* ಆರೋಗ್ಯ ಕಾಪಾಡಲು ಸಹಾಯಕಾರಿಯಾಗುವ ಮೈಕ್ರೋಬ್ಲಾಕ್‌ ವ್ಯವಸ್ಥೆ

* 1 ವರ್ಷ ಪ್ರಾಡಕ್ಟ್‌ ವಾರಂಟಿ, 9 ವರ್ಷ ಸ್ಮಾರ್ಟ್‌ ಇನ್ವರ್ಟರ್ ಕಂಪ್ರೆಸರ್ ವಾರಂಟಿ

ಸೆನೊರಿಟಾ ಆಕ್ವಾ ವಿಎಕ್ಸ್ ವಾಷಿಂಗ್‌ ಮಷಿನ್‌ ಮೇಲೆ ಶೇ. 15 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* 95, 60, 40, 30 ಸೆಂಟಿಗ್ರೇಡ್‌ ತಾಪ ಮತ್ತು ತಂಪಿನ ಆಯ್ಕೆಗಳು, ಡೋರ್‌ ಅಳತೆ: 320 ಮಿಲಿಮೀಟರ್, ಡೋರ್‌ ಓಪನ್‌ ಆಂಗಲ್: 180 ಡಿಗ್ರಿ, ವಾಟರ್ ಸಪ್ಲೇ: 03 ಬಾರ್- 10 ಬಾರ್

* 3D ಪ್ರದರ್ಶನ ವ್ಯವಸ್ಥೆ, ೪ ಡಿಜಿಟ್ ಡಿಸ್‌ಪ್ಲೇ, ಆಡಿಯೋ, ವಿಶುವಲ್‌ ಸೂಚನೆ

* 7 ಸಿಗ್ಮೆಂಟ್‌ ಎಲ್‌ಇಡಿ ಡಿಸ್‌ಪ್ಲೇ

* 43 ಲೀಟರ್‌ ನೀರು ಬಳಕೆ

IFB TLRDW ಟಾಪ್‌ ಲೋಡಿಂಗ್‌ ವಾಷಿಂಗ್‌ ಮಷಿನ್ ಮೇಲೆ ಶೇ.9 ಆಫರ್

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಸಂಪೂರ್ಣ ಸ್ವಯಂಚಾಲಿತ ಟಾಪ್‌ ಲೋಡಿಂಗ್‌ ವಾಷಿಂಗ್‌ ಮಷಿನ್‌

* 6.5 kg ಸಾಮರ್ಥ್ಯ, 8 ವಾಷಿಂಗ್ ಪ್ರೋಗ್ರಾಮ್‌ಗಳು

* 2 ವರ್ಷ ವಾರಂಟಿ

* ಬಹುದೊಡ್ಡ ಎಲ್‌ಇಡಿ ಡಿಸ್‌ಪ್ಲೇ ಸ್ಕ್ರೀನ್, ಆಕ್ವಾ ಎನರ್ಜಿ, ಆಕ್ವಾ ಸ್ಪಾ, 3D ಸ್ವಚ್ಛತೆ ಪ್ರದರ್ಶನ

* ಸ್ಮಾರ್ಟ್‌ ಸೆನ್ಸ್, ಆಕ್ವಾ ಸುರಕ್ಷಣೆ

* ಸ್ವಯಂ ಮೆದುಗೊಳಿಸುವಿಕೆ ಮತ್ತು ಬಿಳಿಪುಕಾರಿ

ಗ್ರೊದ್ರೇಜ್‌ ಆರ್‌ಡಿ ಸಿಂಗಲ್‌ ಡೋರ್‌ ರೆಫ್ರಿಜರೇಟರ್ ಮೇಲೆ ಶೇ. 14 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ನೇರ ತಂಪು ಸಿಂಗಲ್‌ ಡೋರ್‌ ರೆಫ್ರಿಜರೇಟರ್, 210 ಲೀಟರ್ ಸಾಮರ್ಥ್ಯ

* 5 ಸ್ಟಾರ್‌ ಎನರ್ಜಿ ರೇಟಿಂಗ್

* 1 ವರ್ಷ ವಾರಂಟಿ, 5 ವರ್ಷ ಕಂಪ್ರೆಸರ್‌ವಾರಂಟಿ

* ಮಾದರಿ ರೆಫ್ರಿಜರೇಟರ್‌, ಸಣ್ಣದಾದ ಆಫೀಸ್‌ಗಳು, ಕಿರಣಿ ಅಂಗಿಡಿಗಳು, ವಾಣಿಜ್ಯ ಸ್ಟೋರ್‌ಗಳನ್ನು ಹೊಂದಿದೆ

ಹ್ಯೂಂಡಾಯ್ ಇಬ್ಭಾಗ ಎಸಿ ಮೇಲೆ ಶೇ.41 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಇಬ್ಭಾಗ ಎಸಿ: 1.0 ಟನ್‌ ಸಾಮರ್ಥ್ಯ

* 3 ಸ್ಟಾರ್‌ ಎನರ್ಜಿ ರೇಟಿಂಗ್

* 1 ವರ್ಷ ಪ್ರಾಡಕ್ಟ್ ವಾರಂಟಿ, 4 ವರ್ಷ ಕಂಪ್ರೆಸರ್‌ ವಾರಂಟಿ

* 4 ಮಾರ್ಗದಲ್ಲಿ ಸ್ವಯಂ ಗಾಳಿ ಚಲನೆ, ಸ್ವಯಂ ಸ್ವಿಂಗ್, ಸ್ವಯಂ ಆರಂಭ, ಸೂಕ್ಷ್ಮಕ್ರಿಮಿ ಮತ್ತು ಕಾರ್ಬನ್‌ ಶೋಧಕ

Voltas 183 LY/A/B/E/I ಎಸಿ ಮೇಲೆ ಶೇ.18 ಆಫರ್

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಇಬ್ಭಾಗ ಎಸಿ: 1.5 ಟನ್‌ ಸಾಮರ್ಥ್ಯ

* 3 ಸ್ಟಾರ್‌ ಎನರ್ಜಿ ರೇಟಿಂಗ್

* 1 ವರ್ಷ ವಾರಂಟಿ ಮತ್ತು 5 ವರ್ಷ ಕಂಪ್ರೆಸರ್ ವಾರಂಟಿ

ಬ್ಲೂಸ್ಟಾರ್ 3HW18FA/X1 ಎಸಿ ಮೇಲೆ ಶೇ.17 ಆಫರ್

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಇಬ್ಭಾಗ ಎಸಿ: 1.5 ಟನ್‌ ಸಾಮರ್ಥ್ಯ

* 3 ಸ್ಟಾರ್‌ ಎನರ್ಜಿ ರೇಟಿಂಗ್

* 1 ವರ್ಷ ವಾರಂಟಿ ಮತ್ತು 5 ವರ್ಷ ಕಂಪ್ರೆಸರ್ ವಾರಂಟಿ

* ಎಸಿ'ಯು (Amps): 6.9; EER(W/W): 3.15 ಚಾಲಿತವಾಗಿದೆ

ಎಲ್‌ಜಿ ಎಲ್‌-ನೊವಾ ಪ್ಲಸ್‌ ಇಬ್ಭಾಗ ಎಸಿ ಮೇಲೆ ಶೇ.6 ಆಫರ್

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಇಬ್ಭಾಗ ಎಸಿ 1 ಟನ್‌ ಸಾಮರ್ಥ್ಯ ಹೊಂದಿದೆ

* 5 ಸ್ಟಾರ್‌ ಎನಿರ್ಜಿ ರೇಟಿಂಗ್

* 1 ವರ್ಷ ಪ್ರಾಡಕ್ಟ್‌ ವಾರಂಟಿ

* ಹಿಮಾಲಯ ಕೂಲ್‌ ಟೆಕ್ನಾಲಜಿ ವಾಸಿಸುವ ಸ್ಥಳವನ್ನು ಸ್ಮಾರ್ಟ್‌ ಏರ್‌ ಫ್ಲೋನಿಂದ ತಂಪಾಗಿ ಇಡುತ್ತದೆ.

* ಸ್ವಯಂ ಸ್ವಚ್ಛತೆ ಫೀಚರ್‌ ಹೊಂದಿದೆ

* ಮಾನ್ಸೂನ್ ಸಮತೋಲನವನ್ನು ಕಾಪಾಡುವ ಫೀಚರ್

* ಸಮಸ್ಯೆಗೊಳಗಾಗದಂತೆ ಆನ್‌ ಮತ್ತು ಆಫ್‌ ಟೈಮರ್‌

1200W ಸೊಲೊ ಮೈಕ್ರೋವೇವ್ ಓವೆನ್ ಮೇಲೆ ಶೇ.17 ಆಫರ್

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಪವರ್‌ ಕೋಟೆಡ್‌ ಕುಹರ ಮತ್ತು ಎಲ್‌ಇಡಿ ಡಿಸ್‌ಪ್ಲೇ ಟೈಮರ್

* 5 ಹಂತದ ಪವರ್‌ ಮತ್ತು 5 ತಾಪದ ಸೆಟ್ಟಿಂಗ್ಸ್‌ಗಳು

* ಸ್ವಯಂ ಕರಗಿಸುವಿಕೆ, ಬಹು ಹಂತದ ಕುಕಿಂಗ್ ಮತ್ತು 8 ಸ್ವಯಂ ಕುಕಿಂಗ್ ಮೆನುಗಳು

* ಶೀಘ್ರ ಆರಂಭ, ಸ್ವಯಂ ಬಿಸಿ ಮಾಡುವಿಕೆ, ಚೈಲ್ಡ್‌ ಲಾಕ್‌

* 1 ವರ್ಷ ವಾರಂಟಿ ಮತ್ತು 3 ವರ್ಷ ಮ್ಯಾಗ್ನೆಟ್ರಾನ್‌ ಮತ್ತು ಕುಹರ ವಾರಂಟಿ

* 1200 ವ್ಯಾಟ್ಸ್ ಪವರ್‌ ಮತ್ತು ಆಪರೇಟಿಂಗ್ ವೋಲ್ಟೇಜ್‌ 230 volts

ಸ್ಯಾಮ್‌ಸಂಗ್‌ ಮೈಕ್ರೋವೇವ್‌ ಓವೆನ್‌ ಮೇಲೆ ಶೇ.5 ಆಫರ್

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* ಡೋರ್‌ ಸ್ಕ್ರೀನ್‌ ವಿಶಾಲವಾಗಿದೆ, ಸ್ಟೈಲಿಂಗ್‌ ವಿನ್ಯಾಸ, ಸರಳ ರೀತಿಯ ಕಾರ್ಯನಿರ್ವಹಣೆ ಫೀಚರ್

* ಎಕೋ ಬಟನ್‌ ಸ್ಟ್ಯಾಂಡ್‌ಬೈ ಪವರ್‌ ಅನ್ನು ಶೇ.40 ರಷ್ಟು ಉಳಿಸಲು ಸಹಾಯ ಮಾಡುತ್ತದೆ

* ವಾರಂಟಿ 1 ವರ್ಷ

* ಚೈಲ್ಡ್‌ ಸುರಕ್ಷಿತ ಲಾಕ್‌

* ಪವರ್: 1150W, ಆಪರೇಟಿಂಗ್ ವೋಲ್ಟೇಜ್‌: 230 Volts

* ಸೂಚನೆಗಳ ಮ್ಯಾನುವಲ್‌ ಮತ್ತು ವಾರಂಟಿ ಕಾರ್ಡ್ ಹೊಂದಿದೆ.

ಗೊದ್ರೇಜ್‌ 2200W ಸಂವಹನ ಮೈಕ್ರೋವೇವ್ ಓವೆನ್ ಮೇಲೆ ಶೇ.27 ಆಫರ್‌

ಆಫರ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ

ವೈಶಿಷ್ಟಗಳು

* 141 ಇನ್‌ಸ್ಟ ಕುಕ್‌ ಮೆನುಗಳು

* ಕಾಂಬಿನೇಶನ್‌ ಕುಕಿಂಗ್

* ಸ್ವಯಂ ಸುರಕ್ಷತೆ ಮತ್ತು 10 ಪವರ್‌ ಹಂತಗಳು

* 1 ವರ್ಷ ವಾರಂಟಿ ಮತ್ತು 3 ವರ್ಷ ಮ್ಯಾಗ್ನೆಟ್ರಾನ್ ವಾರಂಟಿ

* ಪವರ್: 2200W, ಆಪರೇಟಿಂಗ್ ವೋಲ್ಟೇಜ್‌: 230 volts

* ಮೈಕ್ರೋವೇವ್‌ ಓವೆನ್‌, ಗ್ಲಾಸ್‌ ಟರ್ನ್‌ ಟೇಬಲ್‌, ರೋಲರ್ ರಿಂಗ್‌, ಗ್ರಿಲ್ ಸ್ಟ್ಯಾಂಡ್ ಮತ್ತು ಬಳಕೆದಾರರ ಮ್ಯಾನುವಲ್‌ ಮತ್ತು ವಾರಂಟಿ ಕಾರ್ಡ್

Most Read Articles
Best Mobiles in India

Read more about:
English summary
Amazon Great Sale: Grab Up To 50% Discount on TVs and Other Appliances. Read more about this in kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more