ಅಮೆಜಾನ್.ಕಾಂನ ಗಾಜಿನ ಆಫೀಸ್
ಇ ವ್ಯವಹಾರದ ದೊಡ್ಡ ಕಂಪೆನಿ ಅಮೆಜಾನ್.ಕಾಂ ಅಮೆರಿಕದ ಸೆಟಲ್‌ನಲ್ಲಿ ಮತ್ತೊಂದು ಕಚೇರಿಯನ್ನು ತೆರೆಯಲಿದೆ. ಹೊಸದಾಗಿ ವೃತ್ತಕಾರದಲ್ಲಿ ವಿನ್ಯಾಸಗೊಳ್ಳಲ್ಲಿದ್ದು,ಸಂಪೂರ್ಣ ಗಾಜಿನಿಂದ ಈ ಆಫೀಸ್ ನಿರ್ಮಿಸುವ ಯೋಜನೆಗೆ ಅಮೆಜಾನ್ ಕೈ ಹಾಕಿದೆ.ವಿಶ್ವದ ಯಾವುದೇ ಕಚೇರಿಯಲ್ಲಿಲ್ಲದ ವಿನ್ಯಾಸವನ್ನು ಎಂಜಿನಿಯರ್‌ಗಳು ಈಗಾಗಲೇ ರೂಪಿಸಿದ್ದಾರೆ. ಈ ಕಚೇರಿ ನಿರ್ಮಾಣಕ್ಕೆ ಆರು ವರ್ಷ ತಗಲುವ ಸಂಭವಿದ್ದು,ಸಿಂಗಾಪೂರ್ ರೀತಿಯ ಗಾರ್ಡನ್, ಜೊತಗೆ ಒಳಗಡೆ 30 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲ್ಲಿದ್ದು, ಆಫೀಸ್ ಒಳಗಡೆ ಹಸಿರು ಇರಲು ಸುತ್ತಲೂ ಗಿಡ ಬೆಳೆಯುವಂತೆ ಈ ಆಫೀಸ್ ನಿರ್ಮಾಣವಾಗಲಿದೆ.
ಈಗಾಗಲೇ ಇದರ ನೀಲನಕಾಶೆ ಸಿದ್ದಗೊಂಡಿದ್ದು ಈ ಆಫೀಸ್ ಪೂರ್ಣಗೊಂಡ ಬಳಿಕ ಯಾವ ರೀತಿ ಕಾಣಬಹುದು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿ ಕೆಲವು ಚಿತ್ರಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ :ಅಮೆಜಾನ್.ಕಾಂ ಗೋದಾಮು ನೋಡಿದ್ದೀರಾ ?

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್

ಅಮೆಜಾನ್.ಕಾಂನ ಗಾಜಿನ ಆಫೀಸ್



Click it and Unblock the Notifications








