Home
ಸುದ್ದಿಜಾಲ

ಅಮೆಜಾನ್‌ ಹೋಳಿ ಸೇಲ್‌ 2023; ಪ್ರಮುಖ ಇಯರ್‌ಬಡ್ಸ್‌ಗಳ ಮೇಲೆ ಭಾರೀ ಡಿಸ್ಕೌಂಟ್‌!

ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಸಂಭ್ರಮ ಮನೆಮಾಡಲಿದ್ದು, ಈಗಾಗಲೇ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು ಹೆಚ್ಚಿನ ರಿಯಾಯಿತಿಯೊಂದಿಗೆ ಸ್ಮಾರ್ಟ್‌ಡಿವೈಸ್‌ಗನ್ನು ಸೇಲ್‌ ಮಾಡುತ್ತಿವೆ. ಅದರಂತೆ ಅಮೆಜಾನ್‌ ಸಹ ಪ್ರಮುಖ ಡಿವೈಸ್‌ಗಳ ಮೇಲೆ ಅತ್ಯಾಕರ್ಷಕ ರಿಯಾಯಿತಿ ನೀಡಿದ್ದು, ಕೈಗೆಟಕುವ ದರದಲ್ಲಿ ಇಯರ್‌ಬಡ್ಸ್‌ ಖರೀದಿ ಮಾಡಬಹುದಾಗಿದೆ.

ಹೌದು, ನಿಮ್ಮ ಪ್ರೀತಿ ಪಾತ್ರರಿಗೆ ಹೋಳಿ ಹಿನ್ನೆಲೆ ಉಡುಗೊರೆ ನೀಡಲು ಮುಂದಾಗಿದ್ದರೆ ಅಥವಾ ನಿಮ್ಮ ಸ್ವಂತಕ್ಕೆ ಖರೀದಿ ಮಾಡಲು ಬಯಸಿದರೆ ಅಮೆಜಾನ್‌ ಹೋಳಿ ಸೇಲ್‌ 2023 ಮೂಲಕ ಬೇಕಾದ ಡಿವೈಸ್‌ಗಳನ್ನು ಅಗ್ಗದ ದರದಲ್ಲಿ ಖರೀದಿ ಮಾಡಬಹುದು. ಅದರಲ್ಲೂ ಅಮೆಜಾನ್‌ನಲ್ಲಿ ಪ್ರಮುಖವಾಗಿ ಇಯರ್‌ಬಡ್ಸ್‌ಗೆ ಹೆಚ್ಚಿನ ಡಿಸ್ಕೌಂಟ್‌ ನೀಡಲಾಗಿದ್ದು, ಇದರಲ್ಲಿಆಪಲ್, ಒಪ್ಪೋ, ಜಬ್ರಾ, ಸ್ಯಾಮ್‌ಸಂಗ್‌ನ ಪ್ರಮುಖ ಬ್ರ್ಯಾಂಡ್‌ಗಳ ಇಯರ್‌ಫೋನ್‌ಗಳು ಸಹ ಇವೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಇಯರ್‌ಬಡ್ಸ್‌ಗಳ ಲಿಸ್ಟ್‌ ನೋಡೊಣ.

ಅಮೆಜಾನ್‌ ಹೋಳಿ ಸೇಲ್‌ 2023; ಪ್ರಮುಖ ಇಯರ್‌ಬಡ್ಸ್‌ಗಳ ಮೇಲೆ ಭಾರೀ ಡಿಸ್ಕೌಂಟ್‌!

ಆಪಲ್‌ ಇಯರ್‌ಬಡ್ಸ್‌

ಈ ಅಮೆಜಾನ್‌ನ ಹೋಳಿ ಸೇಲ್‌ನಲ್ಲಿ ಪ್ರಮುಖವಾಗಿ ಎರಡನೇ ತಲೆಮಾರಿನ ಏರ್‌ಪಾಡ್‌ಗಳನ್ನು ಭಾರೀ ರಿಯಾಯಿತಿಯಲ್ಲಿ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಆಪಲ್‌ ಇಯರ್‌ಬಡ್ಸ್‌ ಮೂಲ ದರ 14,900 ರೂ. ಗಳ ಬೆಲೆ ಹೊಂದಿದ್ದು, ಇದನ್ನು ನೀವು ಈ ಆಫರ್‌ ನಲ್ಲಿ 11,990 ರೂ. ಗಳಿಗೆ ಖರೀದಿ ಮಾಡಬಹುದು. ಈ ಮೂಲಕ ಈ ಬಡ್ಸ್‌ಗೆ 2,910 ರೂ. ಗಳ ರಿಯಾಯಿತಿ ಲಭ್ಯ.

ಒಪ್ಪೋ ಇಯರ್‌ಬಡ್ಸ್‌

ಇದರೊಂದಿಗೆ ಒಪ್ಪೋ ಕಂಪೆನಿಯ ಒಪ್ಪೋ ಎನ್ಕೋ X2 ಅನ್ನು ಸಹ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದ್ದು. ಇದರ ಮೂಲ ದರ 10,999 ರೂ. ಗಳಾಗಿದೆ, ನೀವು 9,999 ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದ್ದು, ಈ ಬಡ್ಸ್‌ ಮೇಲೆ ಒಂದು ಸಾವಿರ ರೂ. ಗಳ ರಿಯಾಯಿತಿ ಲಭ್ಯ. ಜೊತೆಗೆ ಇತರೆ ಬ್ಯಾಂಕ್‌ ಆಫರ್‌ ಮೂಲಕವೂ ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದಾಗಿದೆ. ಈ ಬಡ್ಸ್‌ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಅನ್ನು ಪಡೆದುಕೊಡಿದೆ.

ಅಮೆಜಾನ್‌ ಹೋಳಿ ಸೇಲ್‌ 2023; ಪ್ರಮುಖ ಇಯರ್‌ಬಡ್ಸ್‌ಗಳ ಮೇಲೆ ಭಾರೀ ಡಿಸ್ಕೌಂಟ್‌!

ಜಬ್ರಾ ಇಯರ್‌ಬಡ್ಸ್‌

14,999 ರೂ. ಗಳ ಸಾಮಾನ್ಯ ದರದೊಂದಿಗೆ ಲಾಂಚ್‌ ಆದ ಜಬ್ರಾ ಎಲೈಟ್ 5 ಅನ್ನು ನೀವು ಈಗ 10,999 ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ಈ ಮೂಲಕ 4,000 ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ಬಡ್ಸ್‌ ಉತ್ತಮ ಬ್ಯಾಟರಿ ಬಾಳಿಕೆಗೆ ಹೆಸರಾಗಿದ್ದು, ಅತ್ಯುತ್ತಮ ಸೌಂಡ್‌ ಗುಣಮಟ್ಟದ ಆಯ್ಕೆ ಹಾಗೂ ಹೆಚ್ಚಿನ ಬೇಸ್‌ ಆಯ್ಕೆಯನ್ನು ಹೊಂದಿದ್ದು, ಯುವ ಜನತೆಗೆ ಇದನ್ನು ಹೆಚ್ಚು ಇಷ್ಟಪಡುತ್ತಾರೆ.

ಒನ್‌ಪ್ಲಸ್ ಬಡ್ಸ್‌ ಪ್ರೊ 2

ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಒನ್‌ಪ್ಲಸ್ ನ ಇಯರ್‌ಬಡ್ಸ್‌ಗಳಿಗೂ ಭಾರೀ ಬೇಡಿಕೆ ಇದ್ದು, ಇದರ ನಡುವೆ ಈ ಹೋಳಿ ಸೇಲ್‌ನಲ್ಲಿ ನೀವು ಒನ್‌ಪ್ಲಸ್ ಬಡ್ಸ್‌ ಪ್ರೊ 2 ಇಯರ್‌ಬಡ್ಸ್ ಅನ್ನು ಖರೀದಿ ಮಾಡಬಹುದು. ವಿಷಯ ಏನೆಂದರೆ ಈ ಸೇಲ್‌ನಲ್ಲಿ ಇದಕ್ಕೆ ಯಾವುದೇ ರಿಯಾಯಿತಿ ನೀಡಿಲ್ಲವಾದರೂ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಂಡು 1,000 ರೂ. ಗಳ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್‌ ಹೋಳಿ ಸೇಲ್‌ 2023; ಪ್ರಮುಖ ಇಯರ್‌ಬಡ್ಸ್‌ಗಳ ಮೇಲೆ ಭಾರೀ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ ಇಯರ್‌ಬಡ್ಸ್

ಇನ್ನು ಟೆಕ್‌ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ನ ಗ್ಯಾಲಕ್ಸಿ ಬಡ್ಸ್‌ ಸಹ ಹೆಚ್ಚಿನ ರಿಯಾಯಿತಿ ಪಡೆದುಕೊಂಡಿದ್ದು, ಇದರ ಮೂಲ ದರ 10,999 ರೂ. ಗಳಾಗಿದೆ. ಆದರೆ,ಈ ಆಫರ್‌ನಲ್ಲಿ ನೀವು 5,999 ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ ಐದು ಸಾವಿರ ರೂ.ಗಳ ರಿಯಾಯಿತಿ ನಿಮಗೆ ಲಭ್ಯವಾಗಲಿದೆ. ಈ ಇಯರ್‌ಬಡ್ಸ್‌ ಸಹ ಅತ್ಯುತ್ತಮ ಬೇಸ್‌ ಆಯ್ಕೆ ಹಾಗೂ ಎನ್‌ಎಸ್‌ಸಿ ಬೆಂಬಲವನ್ನು ಪಡೆದುಕೊಂಡಿದೆ.

Best Mobiles in India

English summary
Amazon Holi sale has started where you can buy the leading brands of earbuds at cheap prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+