Subscribe to Gizbot

ಅಮೆಜಾನ್‌ನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ರಿಯಾಯಿತಿ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಅಮೆಜಾನ್ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದು, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಘೊಷಣೆ ಮಾಡಿದೆ. ಮಾರ್ಚ್ 5 ರಿಂದ 8ನೇ ತಾರೀಖಿನವರೆಗೂ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಕಾರ್ನೆಲ್ ಆಫರ್ ನೀಡಿದ್ದು, ರೂ.8000ದ ವರೆಗೂ ಕ್ಯಾಷ್‌ಬ್ಯಾಕ್ ನೀಡಲು ಮುಂದಾಗಿದೆ.

 ಅಮೆಜಾನ್‌ನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ರಿಯಾಯಿತಿ..!

ಇದೆ ಕೆಲವು ದಿನಗಳ ಹಿಂದೆ ಆಪಲ್ ಐಫೋನ್‌ ಮೇಲೆ ಭಾರೀ ಆಫರ್ ಘೋಷಣೆ ಮಾಡಿದ್ದ ಅಮೆಜಾನ್, ಈ ಬಾರಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ. ಸದ್ಯ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಕೊಳ್ಳುವ ಪ್ಲಾನ್ ಮಾಡುತ್ತಿದ್ದವರಿಗೆ ಇದು ಬೆಸ್ಟ್ ಸಮಯ ಎನ್ನಲಾಗಿದ್ದು, ಉತ್ತಮ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.8000 ಕ್ಯಾಷ್ ಬ್ಯಾಕ್:

ರೂ.8000 ಕ್ಯಾಷ್ ಬ್ಯಾಕ್:

ಅಮೆಜಾನ್ ನಲ್ಲಿ ಮಾರ್ಚ್ 5 ರಿಂದ 8 ನೇ ತಾರೀಖಿನವರೆಗೂ ಸ್ಯಾಮ್‌ಸಂಗ್ ಕಾರ್ನಿಯಲ್ ಸೇಲ್ ನಡೆಯಲಿದ್ದು, ಇದರಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಅಮೆಜಾನ್ ರೂ.8000 ಕ್ಯಾಷ್ ಬ್ಯಾಕ್ ನೀಡಲಿದೆ. ಅದುವೇ ಅಮೆಜಾನ್ ಪೇ ಬ್ಯಾಲೆನ್ಸ್ ಆಗಲಿದೆ.

ಯಾವ ಸ್ಮಾರ್ಟ್‌ಫೋನ್ ಮೇಲೆ:

ಯಾವ ಸ್ಮಾರ್ಟ್‌ಫೋನ್ ಮೇಲೆ:

ಸ್ಯಾಮ್‌ಸಂಗ್ ಬಿಡುಗಡೆ ಮಾಡಿರುವ ಗ್ಯಾಲೆಕ್ಸಿ A ಸರಣಿ ಸ್ಮಾರ್ಟ್‌ಫೋನ್‌ಗಳ ಮೇಲೆ, ಗ್ಯಾಲೆಕ್ಸಿ ಆನ್ ಸರಣಿ ಸ್ಮಾರ್ಟ್‌ಫೋನ್‌ಗಳ ಮೇಲೆ ಮತ್ತು ಗ್ಯಾಲೆಕ್ಸಿ ನೋಟ್ ಸರಣಿ ಸ್ಮಾರ್ಟ್‌ಫೋನ್‌ಗಳ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ಪಡೆಯಬಹುದಾಗಿದೆ.

ಇಲ್ಲದೇ ಇನ್ನು ಇದೆ:

ಇಲ್ಲದೇ ಇನ್ನು ಇದೆ:

ಇದಲ್ಲದೇ ಸ್ಯಾಮ್‌ಸಂಗ್ ಬಿಡುಗಡೆ ಮಾಡಿರುವ ಟಿವಿ, ಗೃಹೋಪಯೋಗಿ ವಸ್ತುಗಳು, ಟ್ಯಾಬ್ಲೆಟ್, ವೆರ್ಬಲ್ಸ್ ಮೇಲೆಯೂ ಆಫರ್ ಕಾಣಬಹುದಾಗಿದ್ದು, ಕಡಿಮೆ ಬೆಲೆಗೆ ಈ ಸಂದರ್ಭದಲ್ಲಿ ಮಾರಾಟವಾಗಲಿವೆ ಎನ್ನಲಾಗಿದೆ.

ಯಾವ ಸ್ಮಾರ್ಟ್‌ಫೋನ್‌ಗಳು:

ಯಾವ ಸ್ಮಾರ್ಟ್‌ಫೋನ್‌ಗಳು:

ಗ್ಯಾಲೆಕ್ಸಿ A8+ ಸ್ಮಾರ್ಟ್‌ಫೋನ್ ಕ್ಯಾಷ್ ಬ್ಯಾಕ್‌ ನಂತರದಲ್ಲಿ ರೂ.28,990ಕ್ಕೆ ದೊರೆಯಲಿದ್ದು, ಇದರೊಂದಿಗೆ ಗ್ಯಾಲೆಕ್ಸಿ ಆನ್ 7 ಪ್ರೈಮ್ ರೂ.10,990ಕ್ಕೆ ಲಭ್ಯವಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ ಆನ್ 7 ಪ್ರೈಮ್ 64GB ಆವೃತ್ತಿ ರೂ.12,990ಕ್ಕೆ ಮಾರಾಟವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಓದಿರಿ: ವಾಟ್ಸ್‌ಆಪ್‌ನಲ್ಲಿ ಹೆಚ್ಚು ಚಾಟ್ ಮಾಡ್ತೀರಾ..? ನಿಮ್ಮ ಗಮನಕ್ಕೆ: ಬದಲಾಗುತ್ತಿದೆ ಉತ್ತಮ ಆಯ್ಕೆಗಳು...!

English summary
Amazon India's Samsung Carnival Offers Up to Rs. 8,000 Cashback as Amazon Pay on Select Samsung Devices. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot