Home
ಸುದ್ದಿಜಾಲ

ವಾಷಿಂಗ್‌ ಮೆಷಿನ್‌ ಖರೀದಿಸುವವರಿಗೆ ಉತ್ತಮ ಸಮಯ; ಅಮೆಜಾನ್‌ನಿಂದ ಭರ್ಜರಿ ಡಿಸ್ಕೌಂಟ್!

ಅಮೆಜಾನ್‌ (Amazon) ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಒಂದಾಗಿದ್ದು, ಈಗಾಗಲೇ ಗ್ರಾಹಕರು ವಿವಿಧ ವಿಶೇಷ ಸೇಲ್‌ಗಳಲ್ಲಿ ಕೈಗೆಟಕುವ ದರದಲ್ಲಿ ಅತ್ಯುತ್ತಮ ಸ್ಮಾರ್ಟ್‌ ಡಿವೈಸ್‌ಗಳನ್ನು ಖರೀದಿ ಮಾಡಿದ್ದಾರೆ. ಈ ನಡುವೆ ವಾಷಿಂಗ್‌ ಮೆಷಿನ್‌ಗಳಿಗೆ (Washing machine) ಅದರಲ್ಲೂ ಟಾಪ್‌ ಬ್ರ್ಯಾಂಡ್‌ನ ಪ್ರೊಡಕ್ಟ್‌ಗಳಿಗೆ ಹೆಚ್ಚಿನ ರಿಯಾಯಿತಿ ನೀಡಿದೆ.

ಹೌದು, ಅತ್ಯುತ್ತಮ ವಾಷಿಂಗ್‌ ಮೆಷಿನ್‌ ಅನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದುಕೊಂಡರೆ ಅಮೆಜಾನ್ ನಲ್ಲಿ ಖರೀದಿ ಮಾಡಬಹುದು. ಯಾಕೆಂದರೆ ಅಮೆಜಾನ್‌ ಎಲ್‌ಜಿ, ಸ್ಯಾಮ್‌ಸಂಗ್, ಗೋದ್ರೇಜ್, ಪ್ಯಾನಾಸೋನಿಕ್ ಮತ್ತು ಇನ್ನೂ ಅನೇಕ ಪ್ರಮುಖ ಬ್ರಾಂಡ್‌ಗಳ ವಾಷಿಂಗ್‌ ಮೆಷಿನ್‌ಗಳಿಗೆ ದೊಡ್ಡ ಆಫರ್ ನೀಡಿದೆ. ಅಷ್ಟೇ ಅಲ್ಲದೆ ಬ್ಯಾಂಕ್‌ ಆಫರ್‌ ಹಾಗೂ ವಿನಿಮಯ ಆಫರ್‌ ಸಹ ಲಭ್ಯ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್‌ ಇದೆ ಎಂದು ನೋಡೋಣ.

ವಾಷಿಂಗ್‌ ಮೆಷಿನ್‌ ಖರೀದಿಸುವವರಿಗೆ ಉತ್ತಮ ಸಮಯ;ಅಮೆಜಾನ್‌ನಿಂದ ಭರ್ಜರಿ ಡಿಸ್ಕೌಂಟ್

ಎಲ್‌ಜಿ 6.5 Kg ಫುಲ್‌ ಆಟೋಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ T65SKSF4Z: ಈ ಎಲ್‌ಜಿ ವಾಷಿಂಗ್ ಮೆಷಿನ್ ಉತ್ತಮ ಗುಣಮಟ್ಟದ ಮೆಷಿನ್‌ ಆಗಿದೆ. ಹಾಗೆಯೇ ಉತ್ತಮ ಶಕ್ತಿಯ ದಕ್ಷತೆ ಹೊಂದಿದ್ದು, 700 RPM ನ ಹೆಚ್ಚು ಎತ್ತರದ ಸ್ಪಿನ್ ವೇಗವನ್ನು ನೀಡುತ್ತದೆ. ಜೊತೆಗೆ ವೇಗವಾಗಿ ಒಣಗಲು ಸಹಾಯ ಮಾಡುತ್ತದೆ. ಇದರೊಂದಿಗೆ ತುಕ್ಕು ನಿರೋಧಕ ಬಾಡಿ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಸ್ಪಿನ್ನರ್‌ನೊಂದಿಗೆ ನಿರ್ಮಿಸಲಾದ ಈ ಟಾಪ್ ಲೋಡ್ ವಾಷಿಂಗ್ ಮೆಷಿನ್ 6.5 ಕೆಜಿ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದನ್ನು ನೀವು 20,890ರೂ.ಗಳಿಗೆ ಖರೀದಿ ಮಾಡಬಹುದು.

ಗೋದ್ರೇಜ್ 6.5 Kg ಫುಲ್‌ ಆಟೋಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ WTEON 650 AP 5.0 GPGR: ಈ ಗೋದ್ರೇಜ್ ವಾಷಿಂಗ್ ಮೆಷಿನ್ 700 RPM ಸ್ಪಿನ್ ವೇಗವನ್ನು ಹೊಂದಿದ್ದು ಇದೂ ಸಹ ಬಟ್ಟೆಗಳನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಒಣಗಿಸುವ ಕೆಲಸ ಮಾಡುತ್ತದೆ. ಇನ್ನು ಈ ಡಿವೈಸ್‌ ಚಿಕ್ಕ ಮನೆಗಳಿಗೆ ಯೋಗ್ಯವಾಗಿದ್ದು, ಈ ಸೇಲ್‌ನಲ್ಲಿ ನೀವು ಇದನ್ನು 12,990ರೂ.ಗಳಿಗೆ ಖರೀದಿ ಮಾಡಬಹುದು.

ಸ್ಯಾಮ್‌ಸಂಗ್ 7 Kg ಫುಲ್‌ ಆಟೋಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ WA70A4002GS/TL: ಮತ್ತೊಂದು ಬಹು ಬೇಡಿಕೆ ವಾಷಿಂಗ್‌ ಮೆಷಿನ್‌ ಕಡೆ ಗಮನಹರಿಸುವುದಾದರೆ, ಈ ಸ್ಯಾಮ್‌ಸಂಗ್ ವಾಷಿಂಗ್ ಮೆಷಿನ್ ಸಾಮಾನ್ಯ ಮೋಡ್, ಕ್ವಿಕ್ ವಾಶ್ ಮೋಡ್, ಸೋಕ್ + ನಾರ್ಮಲ್ ಮೋಡ್, ಡೆಲಿಕೇಟ್ ಮೋಡ್ ಮತ್ತು ಇಕೋ ಟಬ್ ಕ್ಲೀನ್ ಮೋಡ್ ಸೇರಿದಂತೆ 6 ವಾಶ್ ಪ್ರೋಗ್ರಾಂಗಳನ್ನು ಹೊಂದಿದೆ. ಇದಲ್ಲದೆ, ಚೈಲ್ಡ್ ಲಾಕ್, ಡೈಮಂಡ್ ಡ್ರಮ್, ಮ್ಯಾಜಿಕ್ ಫಿಲ್ಟರ್ ಮತ್ತು ಟೆಂಪರ್ಡ್ ಗ್ಲಾಸ್ ವಿಂಡ್ ಸೌಲಭ್ಯವನ್ನೂ ಸಹ ಪಡೆದಿದೆ. ಇದರ ಬೆಲೆ 15,790 ರೂ.ಗಳಾಗಿದೆ.

ಪ್ಯಾನಾಸೋನಿಕ್ 6 Kg ಫುಲ್‌ ಆಟೋಮ್ಯಾಟಿಕ್‌ ವಾಷಿಂಗ್‌ ಮೆಷಿನ್‌ NA-F60LF1HRB: ಈ ಮೆಷಿನ್‌ ದಂಪತಿಗಳಿಗೆ ಅಥವಾ ಚಿಕ್ಕ ಕುಟುಂಬಕ್ಕೆ ಯೋಗ್ಯವಾಗಿದೆ. 680 RPM ಸ್ಪಿನ್ ವೇಗವನ್ನು ನೀಡುವ ಸ್ಟೇನ್‌ಲೆಸ್ ಸ್ಟೀಲ್ ಡ್ರಮ್‌ನೊಂದಿಗೆ ಈ ಟಾಪ್ ಲೋಡ್ ವಾಷಿಂಗ್ ಮೆಷಿನ್ ಪ್ಯಾಕ್‌ ಆಗಿದ್ದು, ತುಕ್ಕು ನಿರೋಧಕ ಬಾಳಿಕೆ ಬರುವ ಲೋಹದೊಂದಿಗೆ ನಿರ್ಮಾಣ ಆಗಿದೆ. 5 ಸ್ಟಾರ್ ಹೊಂದಿರುವ ಈ ಮೆಷಿನ್‌ ಬೆಲೆ 14,490 ರೂ.ಗಳಾಗಿದೆ.

ವಾಷಿಂಗ್‌ ಮೆಷಿನ್‌ ಖರೀದಿಸುವವರಿಗೆ ಉತ್ತಮ ಸಮಯ;ಅಮೆಜಾನ್‌ನಿಂದ ಭರ್ಜರಿ ಡಿಸ್ಕೌಂಟ್

ವರ್ಲ್‌ಪೂಲ್ 6 Kg ಫುಲ್‌ ಆಟೋಮ್ಯಾಟಿಕ್‌ ವಾಷಿಂಗ್‌ ಮೆಷಿನ್ ವೈಟಮ್ಯಾಜಿಕ್ ರಾಯಲ್ 6 GENX: ವರ್ಲ್‌ಪೂಲ್‌ನಿಂದ ಈ ಉನ್ನತ ಲೋಡ್ ವಾಷಿಂಗ್‌ ಮೆಷಿನ್‌ ಈಗಾಗಲೇ ಸಾಕಷ್ಟು ಬಳಕೆದಾರರ ನೆಚ್ಚಿನ ಮೆಷಿನ್‌ ಆಗಿದೆ. ಇದೂ ಸಹ ಸಣ್ಣ ಮನೆಗಳಿಗೆ ಯೋಗ್ಯವಾದ ಮೆಷಿನ್‌ ಆಗಿದ್ದು, ಹಾರ್ಡ್ ವಾಟರ್ ವಾಶ್‌ನೊಂದಿಗೆ ಉನ್ನತ ದರ್ಜೆಯ ವಾಶ್ ಗುಣಮಟ್ಟವನ್ನು ನೀಡುತ್ತದೆ. ಇದನ್ನು ನೀವು ಆಫರ್‌ ಬೆಲೆ 13,990ರೂ.ಗಳಿಗೆ ಖರೀದಿ ಮಾಡಬಹುದು.

Best Mobiles in India

English summary
If you want to buy the best washing machine at an affordable price, you can buy it on Amazon. Because Amazon has great offers on washing machines from leading brands like LG, Samsung, Godrej, Panasonic and many more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+