Home
ಸುದ್ದಿಜಾಲ

ಅಮೆಜಾನ್‌ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌!

ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ಪ್ಲಾಟ್‌ಫಾರ್ಮ್ ಒಂದಿಲ್ಲೊಂದು ವಿಶೇಷ ಸೇಲ್‌ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಅದೇ ರೀತಿ ಈಗ ಅಮೆಜಾನ್ ಪ್ರೈಮ್‌ ಡೇ ಸೇಲ್‌ ಪ್ರಾರಂಭವಾಗಿದೆ. ಈ ಸೇಲ್ ನಾಳೆ (ಜುಲೈ.27) ಮುಕ್ತಾಯವಾಗಲಿದೆ. ಇನ್ನು ಈ ಅಮೆಜಾನ್‌ ಪ್ರೈಮ್‌ ಸೇಲ್‌ ಕೇವಲ ಪ್ರೈಮ್‌ ಸದಸ್ಯರಿಗೆ ಮಾತ್ರ ಲಭ್ಯವಾಗಲಿದೆ. ಈ ಸೇಲ್‌ನಲ್ಲಿ ಆಯ್ದ ಗ್ಯಾಡ್ಜೆಟ್ಸ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತಿದೆ.

ಅಮೆಜಾನ್‌ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌!

ಹೌದು, ಅಮೆಜಾನ್ ಪ್ರೈಮ್ ಡೇ ಸೇಲ್ ಈಗ ಚಾಲ್ತಿಯಲ್ಲಿದೆ. ಈ ಸೇಲ್ ವೇಳದಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ ವಾಚ್‌, ಹಾಗೂ ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರಿಗೆ ಶೇ. 10% ಇನ್‌ಸ್ಟಂಟ್‌ ರಿಯಾಯಿತಿ ಸಹ ಲಭ್ಯವಾಗಲಿದೆ. ಕೆಲವು ಬಜೆಟ್‌ ದರದ ಫೋನ್‌ಗಳು ಮತ್ತಷ್ಟು ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಸಿಗಲಿವೆ. ಹಾಗಾದರೇ ಈ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಸಿಗುವ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 9A
ಅಮೆಜಾನ್‌ನಲ್ಲಿ ಈಗ ಪ್ರೈಮ್‌ ಡೇ ಸೇಲ್‌ ಈಗ ಚಾಲ್ತಿ ಇದೆ. ಈ ಸೇಲ್‌ನಲ್ಲಿ ರೆಡ್ಮಿ 9A ಸ್ಮಾರ್ಟ್‌ಫೋನ್ 6,799ರೂ. ಪ್ರೈಸ್‌ ಟ್ಯಾಗ್‌ನಲ್ಲಿದೆ. ಆದ್ರೆ ಆಫರ್‌ನಲ್ಲಿ ಈಗ ಈ ಫೋನ್ ಜಸ್ಟ್‌ 6,129ರೂ. ಆಗಿದೆ.

ರೆಡ್ಮಿ 9
ಅಮೆಜಾನ್‌ನಲ್ಲಿ ಈಗ ಪ್ರೈಮ್‌ ಡೇ ಸೇಲ್‌ ಈಗ ಚಾಲ್ತಿ ಇದೆ. ಈ ಸೇಲ್‌ನಲ್ಲಿ ರೆಡ್ಮಿ 9 ಸ್ಮಾರ್ಟ್‌ಫೋನ್ 8,999ರೂ. ಪ್ರೈಸ್‌ ಟ್ಯಾಗ್‌ನಲ್ಲಿದೆ. ಆದ್ರೆ ಆಫರ್‌ನಲ್ಲಿ ಈಗ ಈ ಫೋನ್ ಜಸ್ಟ್‌ 7,900ರೂ. ಆಗಿದೆ.

ಗ್ಯಾಲಕ್ಸಿ ಎಂ51
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ51 ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಭರ್ಜರಿ ರಿಯಾಯಿತಿ ಪಡೆದಿದೆ. 19,999ರೂ. ಬೆಲೆಯಲ್ಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ51 ಫೋನ್ 18,249ರೂ.ಗಳಿಗೆ ಸಿಗಲಿದೆ.

ಒಪ್ಪೋ A31 ಫೋನ್
ಅಮೆಜಾನ್‌ನಲ್ಲಿ ಈಗ ಪ್ರೈಮ್‌ ಡೇ ಸೇಲ್‌ ಈಗ ಚಾಲ್ತಿ ಇದೆ. ಈ ಸೇಲ್‌ನಲ್ಲಿ ಒಪ್ಪೋ A31 ಸ್ಮಾರ್ಟ್‌ಫೋನ್ 12,490ರೂ. ಪ್ರೈಸ್‌ ಟ್ಯಾಗ್‌ನಲ್ಲಿದೆ. ಆದ್ರೆ ಆಫರ್‌ನಲ್ಲಿ ಈಗ ಈ ಫೋನ್ ಜಸ್ಟ್‌ ರೂ. ಆಗಿದೆ.

Best Mobiles in India

English summary
Amazon Prime Day Sale 2021: Great Deal On These Phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+